ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು : ನಂದ ಕುಮಾರ್

6:57 PM, Wednesday, July 2nd, 2014
Share
1 Star2 Stars3 Stars4 Stars5 Stars
(4 rating, 5 votes)
Loading...
Studio owners ಬಂಟ್ವಾಳ: ಇತ್ತೀಚಿನ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸ್ಟುಡಿಯೋಗಳಿಂದ ಬೆಲೆ ಬಾಳುವ ವಸ್ತುಗಳು ಕಳವು ನಡೆಯುತ್ತಿರುವ ಬಗ್ಗೆ ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು ಎಂದು ನಗರ ಠಾಣಾ ಉಪನಿರೀಕ್ಷಕ ನಂದ ಕುಮಾರ್ ಹೇಳಿದರು.
ಅವರು ನಗರ ಠಾಣೆಯಲ್ಲಿ ಸ್ಟುಡಿಯೋ ಮಾಲಕರ ಜೋತೆ ಸಮಾಲೋಚನೆ ಸಭೆ ನಡೆಸಿ ಮುಂಜಾಗ್ರತೆಯ ಬಗ್ಗೆ ತಿಳಿಸಿದರು. ಸ್ಟುಡಿಯೋಗಳಿಗೆ ಕಾವಲುಗಾರರನ್ನು ನೇಮಿಸಬೇಕು, ಬಾಗಿಲು ಕಿಟಕಿ ಮತ್ತು ಛಾವಣಿಗಳನ್ನು ಭದ್ರಗೋಳಿಸಿ, ಅಂಗಡಿಗಳ ಒಳಗೆ ಮುನ್ಸೂಚನೆ ನೀಡುವ ಎಚ್ಚರಿಕೆ ಗಂಟೆಯನ್ನು ಅಳವಡಿಸಿ ಮತ್ತು ಸಿ,ಸಿ ಕ್ಯಾಮಾರಗಳನ್ನು ಅಳವಡಿಸಿ ಎಂದು ಸೂಚಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English