ಉಡುಪಿಃ ಗಂಡನ ಎದುರೇ ಹೆಂಡತಿ ಬೇರೆಯವರೊಂದಿಗೆ ಬೆತ್ತಲಾಗುತ್ತಿದ್ದಳು

11:59 PM, Monday, April 20th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
VITHYA

ಉಡುಪಿಃ ನನ್ನ ಹೆಂಡತಿಯ ಹೊಟ್ಟೆಯಲ್ಲಿರುವ ಎರಡನೇಯ ಮಗು ನನ್ನದಲ್ಲವೇ ಅಲ್ಲ, ಅದು ನನಗೆ ನೂರಕ್ಕೆ ನೂರು ಶೇಕಡಾ ಗ್ಯಾರಂಟಿ ಇದೆ. ಹೀಗೆ ಆ ಮನುಷ್ಯ ಹೇಳಬೇಕಾದರೆ ಅವನ ಹೃದಯ ಅದೆಷ್ಟು ಕಠೋರವಾಗಿರಬೇಡಾ. ನನ್ನ ಮಗುವನ್ನು ಕೂಡ ಬಿಡಲಿಲ್ಲ, ಆ ಕಾಮ ಪಿಪಾಶುಗಳು, ಮಗುವಿಗೆ ಇಂಜೆಕ್ಷನ್ ಕೊಟ್ಟು, ಗುದದ್ವಾರದಿಂದ ಸಂಭೋಗಿಸುತ್ತಿದ್ದರು. ಮಗುಗೆ ಎಷ್ಟೋ ಸಲ ಮಲ ವಿರ್ಸಜಿಸಲು ಆಗುತ್ತಿರಲಿಲ್ಲ, ನನಗೂ ಏನಂತ ಕಥೆ ಗೊತ್ತಿರಲಿಲ್ಲ. ಮಗುವಿನ ಹೊಟ್ಟೆ ಬಹಳ ದಿನ ಉಬ್ಬಿದಂತೆ ಇರುತ್ತಿತ್ತು. ಮೂರು ವರ್ಷದ ಮಗುವನ್ನು ನಾನು ಉಳಿಸುವುದಕ್ಕಾಗಿ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೀಗೆ ಹೇಳುತ್ತಾ ಹೋದರು ಚಂದ್ರಶೇಖರ್. ಅಂದರೆ ಹೆಂಡತಿ ಮತ್ತು ಇಬ್ಬರೂ ಅತ್ಯಾಚಾರಕ್ಕೆ ಒಳಗಾದರಾ?

ಹಾಗೇನಿಲ್ಲ, ಮಗುವಿನ ಅತ್ಯಾಚಾರ ಮಾಡಲಾಯಿತು, ಆದರೆ ಹೆಂಡತಿ ಇಷ್ಟಪಟ್ಟೆ ಅವರ ಜೊತೆ ಮಲಗಿಕೊಂಡ್ಲು. ಚಂದ್ರಶೇಖರ್ ಹೇಳುತ್ತಿದ್ದದ್ದು ಸ್ವತ: ತನ್ನದೇ ಹೆಂಡತಿಯ ಬಗ್ಗೆನಾ ಎನಿಸುವಷ್ಟು ಆ ಕಥೆಯಲ್ಲಿ ಹಸಿಹಸಿ ಕಾಮ ಇದೆ. ಎಲ್ಲ ಗಂಡ ಹೆಂಡತಿಯರ ನಡುವಿನ ಪ್ರೀತಿ ಇದೆ, ಹೆಂಡತಿಯ ಮೇಲೆ ವಿಶ್ವಾಸ ಇದೆ, ಕೊನೆಗೆ ಹೆಂಡತಿಯ ವಿಚಿತ್ರ ಯೂ ಟರ್ನ್ ಬಗ್ಗೆ ಅಸಹ್ಯವಿದೆ.

ಚಂದ್ರಶೇಖರ್ ಅವರ ಮೂಲ ತಮಿಳುನಾಡು. ಅವರು ಬಹಳ ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದು ನಮ್ಮ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ವಾಸ ಮಾಡಿಕೊಂಡಿದ್ದಾರೆ. ಅವರದ್ದು ತಮಿಳುನಾಡು, ಕೇರಳದ ಅನೇಕ ಜನರು ಕರ್ನಾಟಕಕ್ಕೆ ಬಂದು ಮಾಡುವ ಜ್ಯೋತಿಷ್ಯದ ಕೆಲಸ. ನಾಡಿ ಜ್ಯೋತಿಷ್ಯ, ಹಸ್ತ ಜ್ಯೋತಿಷ್ಯದಿಂದ ಹಿಡಿದು ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಗೆ ಇಂದೇ ಸಂಪರ್ಕಿಸಿರಿ ಎನ್ನುವ ಜಾಹೀರಾತನ್ನು ನೀವು ಕೇಳಿದ್ದಿರಲ್ಲ, ಅಂತಹ ಉದ್ಯೋಗವನ್ನು ಚಂದ್ರಶೇಖರ್ ಮಾಡಿಕೊಂಡು ಬಂದಿದ್ದಾರೆ. ನಮ್ಮಲ್ಲಿ ಜನ ಜ್ಯೋತಿಷಿಗಳನ್ನು ನಂಬುವಷ್ಟು ಬೇರೆ ಯಾರನ್ನೂ ನಂಬುತ್ತಾರೆ, ಹೇಳಿ. ಆದ್ದರಿಂದ ಉಡುಪಿಯ ಜನ ಚಂದ್ರಶೇಖರ್ ಅವರಲ್ಲಿ ವಿಶ್ವಾಸ ಇಟ್ಟಿದ್ದರು. ಆದ್ದರಿಂದ ಚಂದ್ರಶೇಖರ್‌ಗೆ ಕೈ ತುಂಬಾ ಕೆಲಸ ಇತ್ತು, ಆದ್ದರಿಂದ ಆದಾಯಕ್ಕೆ ಎನೂ ಕೊರತೆ ಇರಲಿಲ್ಲ. ದಿನ ಹೋಗುತ್ತಿದ್ದಂತೆ ಚಂದ್ರಶೇಖರ್ ಅವರನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಪರಿಹಾರ ಮಾಡಿಸುವುದು, ಅದು ಇದು ಎಂದು ಹೇಳಿ ಕೆಲಸ ಜಾಸ್ತಿ ಆದಾಗ ಸಹಾಯಕರನ್ನು ಇಟ್ಟುಕೊಳ್ಳಬೇಕಲ್ಲ, ಬೇರೆ ಯಾರನ್ನೋ ಇಟ್ಟುಕೊಂಡರೆ ಆಗುವುದಿಲ್ಲ. ಈ ಜ್ಯೋತಿಷ್ಯ ವಿದ್ಯೆ, ಪರಿಹಾರ ಗೊತ್ತಿರುವ ತನ್ನದೇ ಊರಿನವರಾದರೆ ಅಡ್ಜಟ್ಸ್ ಆಗುತ್ತಾರೆ ಎಂದು ಅಂದುಕೊಂಡ ಚಂದ್ರಶೇಖರ್ ಊರಿನಲ್ಲಿರುವ ತನ್ನ ಸಂಬಂಧಿಗಳನ್ನೆ ಸಹಾಯಕರನ್ನಾಗಿ ಕರೆ ತರುವ ಯೋಚನೆ ಮಾಡುತ್ತಾರೆ. ಆದರೆ ಚಂದ್ರಶೇಖರ್‌ಗೆ ಆವತ್ತು ಗೊತ್ತಿರಲಿಲ್ಲ ಈ ಸಂಬಂಧಿಗಳೇ ಭವಿಷ್ಯದಲ್ಲಿ ತನ್ನ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿ ತನ್ನ ಬಾಳನ್ನೇ ಮಂಕು ಮಾಡುತ್ತಾರೆ ಅಂತ. ಹಾಗೇ ಚಂದ್ರಶೇಖರ್ ಕರೆದುಕೊಂಡು ಬಂದದ್ದು ನಾಲ್ಕು ಜನರನ್ನ. ಅವರ ಹೆಸರು ರಮೇಶ, ಕೊಸಲೈರಾಮ, ಮಣಿಮಾರನ್, ಹಾಗೂ ಮಾದೈವನ್ . ಇವರೆಲ್ಲರೂ ಕೂಡ ಊರಿನಲ್ಲಿ ಸಣ್ಣಪುಟ್ಟ ಜ್ಯೋತಿಷ್ಯವನ್ನು ಮಾಡಿಕೊಂಡು ಇದ್ದವರೆ. ಕರ್ನಾಟಕಕ್ಕೂ ಬಂದು ಎನಾದರೂ ಹೆಚ್ಚು ಸಂಪಾದಿಸಬೇಕು ಎಂದು ಕನಸು ಕಾಣುತ್ತಿದ್ದರು. ಅಂತವರು ನೇರವಾಗಿ ವಕ್ಕರಿಸಿದ್ದು ಇದೇ ಚಂದ್ರಶೇಖರ್‌ನ ’ಗೃಹ’ಚಾರಕ್ಕೆ. ಚಂದ್ರಶೇಖರ್ ಉಡುಪಿಯ ಅಜ್ಜರಕಾಡಿನಲ್ಲಿ ಒಂದು ವಿಶಾಲವಾದ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದರು. ಅಲ್ಲಿ ತನಗೊಂದು ಪ್ರತ್ಯೇಕ ಕೋಣೆ ಇಟ್ಟುಕೊಂಡು ಉಳಿದದ್ದನ್ನು ಈ ನಾಲ್ಕು ಜನರಿಗೆ ಹಂಚಿಕೊಂಡು ಬಳಸಿ ಎಂದು ಹೇಳಿದ್ದರು. ಮುಂದೆ ಇದೇ ಜನ ತನ್ನ ಪತ್ನಿಯನ್ನು ತಾವು ತಿಂದು ಬೇರೆಯವರಿಗೆ ಹಂಚಿ ಬಿಡುತ್ತಾರೆ ಎನ್ನುವುದು ಚಂದ್ರಶೇಖರ್‌ಗೆ ಆವತ್ತು ಗೊತ್ತಿರಲಿಲ್ಲ. ಗೊತ್ತಿದ್ದರೆ ಆತ ಈ ದುಷ್ಟ ಗ್ರಹಗಳನ್ನು ತನ್ನ ಕಕ್ಷೆಯಲ್ಲಿ ಸೇರಲು ಬಿಡುತ್ತಿರಲಿಲ್ಲ. ಆದರೆ ಏನು ಮಾಡುವುದು, ಸದಾ ಬೇರೆಯವರ ಜಾತಕವನ್ನು ಪರೀಕ್ಷಿಸುತ್ತಿದ್ದ ಚಂದ್ರಶೇಖರ್‌ಗೆ ತನ್ನದೇ ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಆದದ್ದು ಗೊತ್ತೇ ಆಗಲಿಲ್ಲ. ಅದಕ್ಕೆ ಸರಿಯಾಗಿ ಇವನಿಗೆ ಅಂಟಿಕೊಂಡದ್ದು ಸುಬ್ರಹ್ಮಣ್ಯ. ಅವನು ಉಡುಪಿಯವನೇ. ಉಡುಪಿಯ ಕಲ್ಸಂಕದಲ್ಲಿರುವ ಎಕದಂತ ಪ್ರಿಟಿಂಗ್ ಪ್ರೆಸ್ ಬಳಿ ಅವನ ಮನೆ ಇದೆ. ಸುಬ್ರಹ್ಮಣ್ಯನಿಗೆ ತನ್ನ ಮನೆಯ ಸಮೀಪ ಜ್ಯೋತಿಷಿಗಳು ಬಿಡಾರ ಹೂಡಿದ್ದಾರೆ ಎಂದು ಗೊತ್ತಾದ ಕೂಡಲೇ ಅವರನ್ನು ಮಾತನಾಡಿಸಬೇಕೆಂದು ಅನಿಸಿದೆ. ಪ್ರಾರಂಭದಲ್ಲಿ ಚಂದ್ರ ಶೇಖರ್ ಮನೆ ಮಾಡಿದ್ದೇ ಕಲ್ಸಂಕ ಜಂಕ್ಷನ್‌ನಲ್ಲಿ. ಹೇಗೂ ಮನೆಯ ಪಕ್ಕದಲ್ಲಿರುವ ವ್ಯಕ್ತಿಯೇ ಬಂದು ಚೆನ್ನಾಗಿ ಮಾತನಾಡಿಸುವಾಗ ಅದರಲ್ಲಿ ತಪ್ಪು ಹುಡುಕುವುದು ಸಾಧ್ಯನಾ? ಸುಬ್ರಹ್ಮಣ್ಯನ ಬಳಿ ಎಲ್ಲರೂ ಚೆನ್ನಾಗಿ ಮಾತನಾಡುತ್ತಿದ್ದರು. ಬರುಬರುತ್ತಾ ಸುಬ್ರಹ್ಮಣ್ಯ ತನ್ನ ಕಷ್ಟ ಹೇಳಲು ಶುರು ಮಾಡಿದ. ತನಗೆ ವ್ಯಾಪಾರದಲ್ಲಿ ತುಂಬಾ ನಷ್ಟವಯಿತು, ಏನಾದರೂ ಪರಿಹಾರ ಸೂಚಿಸಿ ಎಂದು ಯಾವಾಗಲೂ ಇವರ ಬಳಿ ಬರಲು ಶುರು ಮಾಡಿದ. ಹೇಗೂ ನೆರೆಕೆರೆ ಎಂದು ಚಂದ್ರಶೇಖರ್ ಕೂಡ ಪರಿಹಾರ ಎಲ್ಲ ಸೂಚಿಸಿದರು. ಆದರೆ ಬರುತ್ತಾ ಸುಬ್ರಹ್ಮಣ್ಯನ ಉಪಟಳ ಜಾಸ್ತಿಯಾಯಿತು. ತುಂಬಾ ದಿನಗಳ ಸಲುಗೆ ಇತ್ತಲ್ಲ, ಚಂದ್ರಶೇಖರ್ ಇಲ್ಲದಾಗೆಲ್ಲ ಬಂದು ಉಳಿದವರ ಗೆಳೆತನ ಬೆಳೆಸಿಕೊಳ್ಳಲು ಪ್ರಾರಂಭಿಸಿದ. ಆಗಾಗ ಖರ್ಚಿಗೆ ಹಣ ಏನೂ ಇಲ್ಲ, ಊಟ ತಿಂಡಿಗೂ ಹಣ ಇಲ್ಲ, ಸ್ವಲ್ಪ ಹಣ ಕೊಡಿ ಎಂದು ಇವರ ಬಳಿ ಹಣವನ್ನು ಕಾಡಿ, ಬೇಡಿ ಪಡೆದುಕೊಳ್ಳುತ್ತಿದ್ದ. ಇವನ ಉಪದ್ರವ ಜಾಸ್ತಿಯಾಗುತ್ತಿದ್ದಂತೆ ಚಂದ್ರಶೇಖರ್ ಇವನನ್ನು ದೂರ ಇರಿಸಲು ಪ್ರಯತ್ನ ಪಟ್ಟರು. ಹೀಗೆ ಇರುವಾಗಲೇ ೩ ವರ್ಷಗಳ ಹಿಂದೆ ಚಂದ್ರಶೇಖರ್‌ಗೆ ತನ್ನದೇ ರಾಜ್ಯದ ಕಡ್ಡಲೂರು ಜಿಲ್ಲೆಯ ವಿದ್ಯಾ ಎನ್ನುವ ಯುವತಿಯೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಮದುವೆ ಆಗುವಾಗ ವಿದ್ಯಾಳಿಗೆ ಬರೀ ಹದಿನೆಂಟು ವರ್ಷ. ಚಂದ್ರಶೇಖರ್‌ಗೆ ೨೯ ವರ್ಷ. ವಿದ್ಯಾ ಆಗಲೇ ಪ್ರಪಂಚ ನೋಡುವ ಸಮಯ. ಆಸೆಗಳು ಸಾವಿರಾರು. ಊರಿನಲ್ಲಿಯೇ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರಬದ್ಧವಾಗಿ ವಿದ್ಯಾ ಚಂದ್ರಶೇಖರ್‌ನೊಂದಿಗೆ ಸಪ್ತಪದಿ ತುಳಿಯುತ್ತಾಳೆ. ನಂತರ ಅದೇ ಹುಡುಗಿ ಹೇಗೆ ಚಂದ್ರಶೇಖರ್ ಬಾಳನ್ನು ತುಳಿಯಲು ಶುರು ಮಾಡುತ್ತಾಳೆ ಎನ್ನುವುದು ಗೊತ್ತಾಗಬೇಕಾದರೆ ಅವಿಬ್ಬರು ಊರಿನಲ್ಲಿಯೇ ಹನಿಮೂನ್ ಎಲ್ಲಾ ಮುಗಿಸಿ ಉಡುಪಿಯ ಅಜ್ಜರಕಾಡುವಿನಲ್ಲಿರುವ ಚಂದ್ರಶೇಖರ್ ಬಾಡಿಗೆಗೆ ಪಡೆದುಕೊಂಡ ಬೇರೆ ಮನೆಗೆ ಬರಬೇಕು.

ಚಂದ್ರಶೇಖರ್ ತನ್ನ ಹೊಸ ಹೆಂಡ್ತಿಯನ್ನು ಕರೆದುಕೊಂಡು ಅಜ್ಜರಕಾಡುವಿನ ಮನೆಗೆ ಬಂದು ಸಂಸಾರ ಪ್ರಾರಂಭಿಸುತ್ತಾನೆ. ಗಂಡ ಹೆಂಡತಿ ಬೆಡ್‌ರೂಂನಲ್ಲಿ ಇದ್ದರೆ ಉಳಿದ ನಾಲ್ಕು ಗ್ರಹಗಳು ಮನೆಯ ಬೇರೆ ಬೇರೆ ಭಾಗಗಳಲ್ಲಿ ಬಿದ್ದುಕೊಂಡಿದ್ದವು. ಸುಬ್ರಹ್ಮಣ್ಯ ಎನ್ನುವ ಚಂದ್ರಶೇಖರ್ ಜೀವನದ ಸಂಕಷ್ಟ ಈ ಮನೆಯನ್ನು ಹುಡುಕಿ ಬರುವವರೆಗೆ ಚಂದ್ರಶೇಖರ್ ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಸುಬ್ಬು ಈ ಮನೆಯನ್ನು ಹುಡುಕಿ ಬರುವುದಕ್ಕೂ ಬಾಗಿಲಲ್ಲಿ ಚಂದ್ರಶೇಖರ್ ಅವರ ಸಣ್ಣ ವಯಸ್ಸಿನ ಚೆಲುವೆ ಪತ್ನಿ ಎದುರುಗೊಳ್ಳಲು ಸರಿ ಆಯಿತು. ಇಷ್ಟು ದಿನ ಅದೇ ಹಳೇ ಮುಖಗಳನ್ನು ನೋಡಿ ಬೇಸತ್ತಿದ್ದ ಸುಬ್ಬುಗೆ ಚಂದ್ರಶೇಖರ್ ಅವರ ಸುರದ್ರೂಪಿ ಪತ್ನಿ ಮೊದಲ ನೋಟದಲ್ಲೇ ಆಕರ್ಷಿಸಿಬಿಟ್ಟಳು. ಇಷ್ಟು ದಿನ ಇವರ ಮನೆಗೆ ಬರುವುದಕ್ಕೆ ಅರ್ಥವೇ ಇರಲಿಲ್ಲ, ಇನ್ನೂ ಬಂದರೆ ಹಾಗೇ ಹೋಗುವುದಿಲ್ಲ ಎಂದು ಸುಬ್ರಹ್ಮಣ್ಯ ನಿರ್ಧರಿಸಿಬಿಟ್ಟ. ಚಂದ್ರಶೇಖರ್ ಇಲ್ಲದಿದ್ದಾಗ ಅವನ ಪತ್ನಿಯನ್ನು ಬಾಗಿಲ ಬಳಿಯಲ್ಲೇ ನಿಂತು ಮಾತನಾಡಿಸಲು ಶುರು ಮಾಡಿದ. ಅದು ನಿಧಾನವಾಗಿ ಸ್ನೇಹಕ್ಕೆ ತಿರುಗಿತು. ಮಣಿಪಾಲದ ಲೈಫ್‌ಸ್ಟೈಲ್‌ನ ಬಗ್ಗೆ ಅವಳಿಗೆ ರಂಗು ರಂಗಾಗಿ ಬಣ್ಣಿಸಲು ಶುರು ಮಾಡಿದ. ಊರಿನಲ್ಲಿ ಏನೂ ನೋಡಿರದ ವಿದ್ಯಾಳಿಗೆ ಸುಬ್ಬು ಉಡುಪಿ, ಮಣಿಪಾಲ ಸ್ವರ್ಗ ಎನ್ನುವಂತೆ ಬಿಂಬಿಸಿದ. ಮನೆಯಲ್ಲಿಯೇ ನಾಲ್ಕು ಗೋಡೆಯ ನಡುವೆ ಕುಳಿತುಕೊಂಡರೆ ಏನು ಸುಖ ಸಿಗುತ್ತೆ ಎಂದು ಸುಬ್ಬು ಹೇಳಿದ ಕಥೆಯನ್ನು ವಿದ್ಯಾ ನಂಬಿಬಿಟ್ಟಳು. ನಂತರ ನಡೆದದ್ದು ಅಪ್ಪಟ ಸಿನಿಕತೆ. ವಿದ್ಯಾಳನ್ನು ಸುಬ್ಬು ಯಾವ ರೀತಿಯಲ್ಲಿ ಮರಳು ಮಾಡಿದ ಎನ್ನುವುದು ಸ್ವತ: ಚಂದ್ರಶೇಖರ್ ಅವರಿಗೂ ಗೊತ್ತಿಲ್ಲ. ವಿದ್ಯಾ ಸುಬ್ಬು ತೆಕ್ಕೆಯಲ್ಲಿ ಕರಗಲು ಶುರು ಮಾಡಿದಳು. ಮುಂದೆ ಏನಾಯಿತು, ಚಂದ್ರಶೇಖರ್ ಮಾತುಗಳಲ್ಲೇ ಕೇಳಿ- “ನಾನು ಜ್ಯೋತಿಷ್ಯದ ಕೆಲಸದ ಮೇಲೆ ಹೆಚ್ಚಾಗಿ ಹೊರಗೆ ಹೋಗುವ ಸಂದರ್ಭ ಜಾಸ್ತಿಯಾಗುತ್ತಾ ಹೋಯಿತು. ಆವಾಗೆಲ್ಲಾ ಮನೆಯಲ್ಲಿ ವಿದ್ಯಾ ಒಬ್ಬಳೇ ಇರುತ್ತಿದ್ದಳು. ಇವನು ಅವಳಿಗೆ ಏನು ಮಾಟ ಮಾಡಿದ್ದನೊ, ಅವಳು ಇವನು ಹೇಳಿದ ಹಾಗೇ ಕೇಳುತ್ತಿದ್ದಳು. ಕ್ರಮೇಣ ನಾನು ಮನೆಯಲ್ಲಿ ಇರುವಾಗಲೇ ಸುಬ್ಬು ಬರಲು ಶುರು ಮಾಡಿದ. ನಾನು ಬೆಡ್‌ರೂಂನಲ್ಲಿ ಇರುವಾಗ ಇವರಿಬ್ಬರು ಅಡುಗೆ ಕೋಣೆಯಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಿದ್ದರು. ನಾನು ವಿರೋಧಿಸಲು ಆಉತ್ತಿರಲಿಲ್ಲ, ನನಗೆ ಏನೋ ಅಮಲು ತರಹ ಆಗುತ್ತಿತ್ತು. ಇವರು ಏನೋ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದರೂ ಅದನ್ನು ಪ್ರತಿಭಟಿಸಲು ಬಾಯಿಯೇ ಬರುತ್ತಿರಲಿಲ್ಲ. ಇನ್ನೂ ಸುಬ್ಬು ಯಾರನ್ನಾರನ್ನೊ ಕರೆದುಕೊಂಡು ಬರುತ್ತಿದ್ದ. ಅವರು ಬರುತ್ತಿದ್ದ ಹಾಗೆ ನನ್ನ ಹೆಂಡತಿ ಬೆಡ್‌ರೂಂ ಸೇರಿಕೊಳ್ಳುತ್ತಿದ್ದಳು. ನಾನು ಹಾಲ್‌ನಲ್ಲಿ ಏನೂ ಮಾತನಾಡದ ಸ್ಥಿತಿಯಲ್ಲಿ ಮಲಗಿರುತ್ತಿದ್ದೆ. ನಂತರ ನನಗೆ ದಿನವೀಡಿ ಅಮಲು ಇರುತ್ತಿತ್ತು. ಸಂಜೆಯಾಗುತ್ತಿದ್ದಂತೆ ನನಗೆ ಏನೋ ಕೊಟ್ಟು ಮಲಗಿಸುತ್ತಿದ್ದರು. ದೇಹವೀಡಿ ಚುಚ್ಚಿದ ಗಾಯಗಳಿರುತ್ತಿದ್ದವು. ಬರುವ ಗಂಡಸರ ಸಂಖ್ಯೆ ಜಾಸ್ತಿಯಾಯಿತು. ಬೇರೆ ಬೇರೆ ಹುಡುಗಿಯರು ಕೂಡ ಮನೆಗೆ ಬರುತ್ತಿದ್ದರು. ಅನೇಕ ಯುವಕರು, ಯುವತಿಯರು ನನ್ನ ಮನೆಯಲ್ಲಿ ಮೋಜು ಮಸ್ತಿ ಮಾಡಿ ಹೋಗುತ್ತಿದ್ದರು. ನನ್ನ ಸಹಾಯಕರಾಗಿದ್ದವರ ಸಹಕಾರ ಕೂಡ ಇದಕ್ಕೆ ಇತ್ತಲ್ಲ, ಸುಬ್ಬು ಅವರಿಗೂ ಮಂಕು ಬೂದಿ ಎರಚಿದ್ದ. ಸುಬ್ಬು ಕೈಗೆ ಹಣ ಓಡಾಡತೊಡಗಿತು. ಅವನು ಇವರಿಗೂ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ. ಕ್ರಮೇಣ ನನ್ನ ಪತ್ನಿ ಯಾವುದೋ ಸಮಯದಲ್ಲಿ ಹೊರಗೆ ಹೋಗುತ್ತಿದ್ದಳು, ಇನ್ಯಾವಗ್ಲೋ ಬರುತ್ತಿದ್ದಳು. ನಾನು ಇಡೀ ದಿನ ಮಲಗಿದ್ದಲಿಯೇ ಇರುತ್ತಿದ್ದೆ. ನನ್ನ ಉದ್ಯೋಗ ನಶಿಸುತ್ತಾ ಬಂತು. ನಾನು ಏನೂ ಮಾಡದ ಸ್ಥಿತಿಯಲ್ಲಿದ್ದೆ. ನನ್ನ ದೇಹ ಬಾತು ಹೋಗಲು ಶುರು ಆಯಿತು. ವಿಪರೀತ ಎನಿಸುವಷ್ಟು ದಪ್ಪಗಾದೆ. ಹಲವು ಜನರು ಕೇಳಲು ಶುರು ಮಾಡಿದರು, ಮದುವೆಯಾದ ನಂತರ ಹೆಂಡತಿ ತುಂಬಾ ಚೆನ್ನಾಗಿ ನೋಡುತ್ತಾಳೆ ಎಂದು ಅನಿಸುತ್ತದೆ. ಅದಕ್ಕೆ ದಪ್ಪಗಾಗಿದ್ದೀಯಾ. ಅವರಿಗೇನು ಗೊತ್ತು. ನನ್ನ ಕತೆ. ಹೆಂಡತಿಯ ವರ್ತನೆಗೂ ನಾನು ದಪ್ಪಗಾಗುವುದಕ್ಕೂ ಸಂಬಂಧ ಇತ್ತು ನಿಜ. ಆದರೆ ಅದನ್ನು ಯಾರಿಗಾದರೂ ಹೇಳೊದಿಕ್ಕೆ ಆಗುತ್ತಿತ್ತಾ, ನನಗೆ ಕಣ್ಣುಗಳು ಮಂಜಾಗಲು ಶುರು ಆಗಿತ್ತು. ಕೊನೆಗೊಂದು ಹೇಗೊ ಕಷ್ಟಪಟ್ಟು ವೈದ್ಯರ ಬಳಿ ಹೋದೆ. ಆವಾಗಲೇ ನನಗೆ ಶಾಕ್ ಆದದ್ದು”.

ಚಂದ್ರಶೇಖರ್‌ಗೆ ಊಟದಲ್ಲೇ ಅಮಲು ಬರುವ ಪದಾರ್ಥ ಹಾಕಿಕೊಡಲಾಗುತ್ತಿತ್ತು. ಬಳಿಕ ಅವರಿಗೆ ಡ್ರಗ್ಸ್ ಇಂಜೆಕ್ಷನ್ ಚುಚ್ಚಲಾಗುತ್ತಿತ್ತು. ಇದರಿಂದ ಚಂದ್ರಶೇಖರ್‌ಗೆ ಏನೂ ಮಾತನಾಡಲು ಆಗುತ್ತಿರಲಿಲ್ಲ. ಸುಬ್ಬುನ ವ್ಯವಹಾರಕ್ಕೆ ಚಂದ್ರಶೇಖರ್ ಮನೆಯೇ ಅಡ್ಡವಾಯಿತು. ಮನೆಯ ಯಜಮಾನನ್ನು ಸೈಲೆಂಟ್ ಮಾಡಲು ಇಂಜೆಕ್ಷನ್ ಚುಚ್ಚಿಸಿ ಮಲಗಿಸಲಾಗುತ್ತಿತ್ತು. ಕ್ರಮೇಣ ವ್ಯವಹಾರ ಜಾಸ್ತಿಯಾಗುತ್ತಿದ್ದಂತೆ ಇಂಜೆಕ್ಷನ್ ಡೋಸ್ ಕೂಡ ಜಾಸ್ತಿಯಾಯಿತು. ಮಗುವಿಗೂ ಹಾಗೆ ಮಾಡಲಾಗುತ್ತಿತ್ತು. ಬಳಿಕ ವೈದ್ಯರು ಕೊಟ್ಟ ಔಷಧಿಯಿಂದ ಚಂದ್ರಶೇಖರ್ ಮಾಮೂಲಿಯಾಗಲು ೬ ತಿಂಗಳೇ ಹಿಡಿಯಿತು. ಕೊನೆಕೊನೆಗೂ ಇಂಜೆಕ್ಷನ್ ಚುಚ್ಚಲು ಜಾಗವಿಲ್ಲದೆ ಚಂದ್ರಶೇಖರ್‌ನ ಕಿವಿಗೂ ಚುಚ್ಚಿದ್ದಾರೆ ಪಾಪಿಗಳು. ಯಾವಾಗ ಚಂದ್ರಶೇಖರ್ ಇವರೆಲ್ಲರ ವಿಷಯ ಗೊತ್ತಾಯಿತೋ, ಅವರನ್ನೆಲ್ಲಾ ಬೈದು ದೂರ ಮಾಡಿದ್ದಾರೆ. ಆದರೆ ಅವರು ಮಾಡಿದ ತಪ್ಪಿಗೆ ಶಿಕ್ಷೆ ಆಗಬೇಕಲ್ಲಾ, ಅದಕ್ಕಾಗಿ ಉಡುಪಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿಯನ್ನು ಸೇರಿಸಿ ಒಟ್ಟು ಆರು ಜನರ ಮೇಲೆ ಪ್ರಕರಣ ದಾಖಲಾಗಿದೆ. ಪತ್ನಿಯಿಂದ ವಿಚ್ಚೇದನ ಕೇಳಿದ್ದಾಳೆ. ಆದರೆ ಅದಕ್ಕೆ ಅವಳು ಒಪ್ಪಿಲ್ಲ. ಅವಳ ಮನೆಯವರು ಮತ್ತು ಚಂದ್ರಶೇಖರ್ ನಡುವೆ ಹಲವು ಸುತ್ತಿನ ರಾಜಿ ಸಂಧಾನಕ್ಕೆ ಪ್ರಯತ್ನ ಆಗಿದೆ. ಯಾವುದನ್ನೂ ಚಂದ್ರಶೇಖರ್ ಒಪ್ಪಿಲ್ಲ. ಅವರೀಗ ಉಡುಪಿ ಪೊಲೀಸ್ ವರಿಷ್ಟಾಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾರೆ.

ಗಂಡನ ಎದುರೇ ಹೆಂಡತಿ ಬೇರೆಯವರೊಂದಿಗೆ ಬೆತ್ತಲಾಗುತ್ತಿದ್ದಳು..ಉಡುಪಿಯ ಜ್ಯೋತಿಷಿಯ ಮನೆಯಲ್ಲಿ ಕಾಮದಾಟಕ್ಕೆ ಜನವೋ ಜನ!ನನ್ನ ಹೆಂಡತಿಯ ಹೊಟ್ಟೆಯಲ್ಲಿರುವ ಎರಡನೇಯ ಮಗು ನನ್ನದಲ್ಲವೇ ಅಲ್ಲ, ಅದು ನನಗೆ ನೂರಕ್ಕೆ ನೂರು ಶೇಕಡಾ ಗ್ಯಾರಂಟಿ ಇದೆ. ಹೀಗೆ ಆ ಮನುಷ್ಯ ಹೇಳಬೇಕಾದರೆ ಅವನ ಹೃದಯ ಅದೆಷ್ಟು ಕಠೋರವಾಗಿರಬೇಡಾ. ನನ್ನ ಮಗುವನ್ನು ಕೂಡ ಬಿಡಲಿಲ್ಲ, ಆ ಕಾಮ ಪಿಪಾಶುಗಳು, ಮಗುವಿಗೆ ಇಂಜೆಕ್ಷನ್ ಕೊಟ್ಟು, ಗುದದ್ವಾರದಿಂದ ಸಂಭೋಗಿಸುತ್ತಿದ್ದರು. ಮಗುಗೆ ಎಷ್ಟೋ ಸಲ ಮಲ ವಿರ್ಸಜಿಸಲು ಆಗುತ್ತಿರಲಿಲ್ಲ, ನನಗೂ ಏನಂತ ಕಥೆ ಗೊತ್ತಿರಲಿಲ್ಲ. ಮಗುವಿನ ಹೊಟ್ಟೆ ಬಹಳ ದಿನ ಉಬ್ಬಿದಂತೆ ಇರುತ್ತಿತ್ತು. ಮೂರು ವರ್ಷದ ಮಗುವನ್ನು ನಾನು ಉಳಿಸುವುದಕ್ಕಾಗಿ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೀಗೆ ಹೇಳುತ್ತಾ ಹೋದರು ಚಂದ್ರಶೇಖರ್. ಅಂದರೆ ಹೆಂಡತಿ ಮತ್ತು ಇಬ್ಬರೂ ಅತ್ಯಾಚಾರಕ್ಕೆ ಒಳಗಾದರಾ?ಹಾಗೇನಿಲ್ಲ, ಮಗುವಿನ ಅತ್ಯಾಚಾರ ಮಾಡಲಾಯಿತು, ಆದರೆ ಹೆಂಡತಿ ಇಷ್ಟಪಟ್ಟೆ ಅವರ ಜೊತೆ ಮಲಗಿಕೊಂಡ್ಲು. ಚಂದ್ರಶೇಖರ್ ಹೇಳುತ್ತಿದ್ದದ್ದು ಸ್ವತ: ತನ್ನದೇ ಹೆಂಡತಿಯ ಬಗ್ಗೆನಾ ಎನಿಸುವಷ್ಟು ಆ ಕಥೆಯಲ್ಲಿ ಹಸಿಹಸಿ ಕಾಮ ಇದೆ. ಎಲ್ಲ ಗಂಡ ಹೆಂಡತಿಯರ ನಡುವಿನ ಪ್ರೀತಿ ಇದೆ, ಹೆಂಡತಿಯ ಮೇಲೆ ವಿಶ್ವಾಸ ಇದೆ, ಕೊನೆಗೆ ಹೆಂಡತಿಯ ವಿಚಿತ್ರ ಯೂ ಟರ್ನ್ ಬಗ್ಗೆ ಅಸಹ್ಯವಿದೆ. ಚಂದ್ರಶೇಖರ್ ಅವರ ಮೂಲ ತಮಿಳುನಾಡು. ಅವರು ಬಹಳ ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದು ನಮ್ಮ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ವಾಸ ಮಾಡಿಕೊಂಡಿದ್ದಾರೆ. ಅವರದ್ದು ತಮಿಳುನಾಡು, ಕೇರಳದ ಅನೇಕ ಜನರು ಕರ್ನಾಟಕಕ್ಕೆ ಬಂದು ಮಾಡುವ ಜ್ಯೋತಿಷ್ಯದ ಕೆಲಸ. ನಾಡಿ ಜ್ಯೋತಿಷ್ಯ, ಹಸ್ತ ಜ್ಯೋತಿಷ್ಯದಿಂದ ಹಿಡಿದು ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಗೆ ಇಂದೇ ಸಂಪರ್ಕಿಸಿರಿ ಎನ್ನುವ ಜಾಹೀರಾತನ್ನು ನೀವು ಕೇಳಿದ್ದಿರಲ್ಲ, ಅಂತಹ ಉದ್ಯೋಗವನ್ನು ಚಂದ್ರಶೇಖರ್ ಮಾಡಿಕೊಂಡು ಬಂದಿದ್ದಾರೆ. ನಮ್ಮಲ್ಲಿ ಜನ ಜ್ಯೋತಿಷಿಗಳನ್ನು ನಂಬುವಷ್ಟು ಬೇರೆ ಯಾರನ್ನೂ ನಂಬುತ್ತಾರೆ, ಹೇಳಿ. ಆದ್ದರಿಂದ ಉಡುಪಿಯ ಜನ ಚಂದ್ರಶೇಖರ್ ಅವರಲ್ಲಿ ವಿಶ್ವಾಸ ಇಟ್ಟಿದ್ದರು. ಆದ್ದರಿಂದ ಚಂದ್ರಶೇಖರ್‌ಗೆ ಕೈ ತುಂಬಾ ಕೆಲಸ ಇತ್ತು, ಆದ್ದರಿಂದ ಆದಾಯಕ್ಕೆ ಎನೂ ಕೊರತೆ ಇರಲಿಲ್ಲ. ದಿನ ಹೋಗುತ್ತಿದ್ದಂತೆ ಚಂದ್ರಶೇಖರ್ ಅವರನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಪರಿಹಾರ ಮಾಡಿಸುವುದು, ಅದು ಇದು ಎಂದು ಹೇಳಿ ಕೆಲಸ ಜಾಸ್ತಿ ಆದಾಗ ಸಹಾಯಕರನ್ನು ಇಟ್ಟುಕೊಳ್ಳಬೇಕಲ್ಲ, ಬೇರೆ ಯಾರನ್ನೋ ಇಟ್ಟುಕೊಂಡರೆ ಆಗುವುದಿಲ್ಲ. ಈ ಜ್ಯೋತಿಷ್ಯ ವಿದ್ಯೆ, ಪರಿಹಾರ ಗೊತ್ತಿರುವ ತನ್ನದೇ ಊರಿನವರಾದರೆ ಅಡ್ಜಟ್ಸ್ ಆಗುತ್ತಾರೆ ಎಂದು ಅಂದುಕೊಂಡ ಚಂದ್ರಶೇಖರ್ ಊರಿನಲ್ಲಿರುವ ತನ್ನ ಸಂಬಂಧಿಗಳನ್ನೆ ಸಹಾಯಕರನ್ನಾಗಿ ಕರೆ ತರುವ ಯೋಚನೆ ಮಾಡುತ್ತಾರೆ. ಆದರೆ ಚಂದ್ರಶೇಖರ್‌ಗೆ ಆವತ್ತು ಗೊತ್ತಿರಲಿಲ್ಲ ಈ ಸಂಬಂಧಿಗಳೇ ಭವಿಷ್ಯದಲ್ಲಿ ತನ್ನ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿ ತನ್ನ ಬಾಳನ್ನೇ ಮಂಕು ಮಾಡುತ್ತಾರೆ ಅಂತ. ಹಾಗೇ ಚಂದ್ರಶೇಖರ್ ಕರೆದುಕೊಂಡು ಬಂದದ್ದು ನಾಲ್ಕು ಜನರನ್ನ. ಅವರ ಹೆಸರು ರಮೇಶ, ಕೊಸಲೈರಾಮ, ಮಣಿಮಾರನ್, ಹಾಗೂ ಮಾದೈವನ್ . ಇವರೆಲ್ಲರೂ ಕೂಡ ಊರಿನಲ್ಲಿ ಸಣ್ಣಪುಟ್ಟ ಜ್ಯೋತಿಷ್ಯವನ್ನು ಮಾಡಿಕೊಂಡು ಇದ್ದವರೆ. ಕರ್ನಾಟಕಕ್ಕೂ ಬಂದು ಎನಾದರೂ ಹೆಚ್ಚು ಸಂಪಾದಿಸಬೇಕು ಎಂದು ಕನಸು ಕಾಣುತ್ತಿದ್ದರು. ಅಂತವರು ನೇರವಾಗಿ ವಕ್ಕರಿಸಿದ್ದು ಇದೇ ಚಂದ್ರಶೇಖರ್‌ನ ’ಗೃಹ’ಚಾರಕ್ಕೆ. ಚಂದ್ರಶೇಖರ್ ಉಡುಪಿಯ ಅಜ್ಜರಕಾಡಿನಲ್ಲಿ ಒಂದು ವಿಶಾಲವಾದ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದರು. ಅಲ್ಲಿ ತನಗೊಂದು ಪ್ರತ್ಯೇಕ ಕೋಣೆ ಇಟ್ಟುಕೊಂಡು ಉಳಿದದ್ದನ್ನು ಈ ನಾಲ್ಕು ಜನರಿಗೆ ಹಂಚಿಕೊಂಡು ಬಳಸಿ ಎಂದು ಹೇಳಿದ್ದರು. ಮುಂದೆ ಇದೇ ಜನ ತನ್ನ ಪತ್ನಿಯನ್ನು ತಾವು ತಿಂದು ಬೇರೆಯವರಿಗೆ ಹಂಚಿ ಬಿಡುತ್ತಾರೆ ಎನ್ನುವುದು ಚಂದ್ರಶೇಖರ್‌ಗೆ ಆವತ್ತು ಗೊತ್ತಿರಲಿಲ್ಲ. ಗೊತ್ತಿದ್ದರೆ ಆತ ಈ ದುಷ್ಟ ಗ್ರಹಗಳನ್ನು ತನ್ನ ಕಕ್ಷೆಯಲ್ಲಿ ಸೇರಲು ಬಿಡುತ್ತಿರಲಿಲ್ಲ. ಆದರೆ ಏನು ಮಾಡುವುದು, ಸದಾ ಬೇರೆಯವರ ಜಾತಕವನ್ನು ಪರೀಕ್ಷಿಸುತ್ತಿದ್ದ ಚಂದ್ರಶೇಖರ್‌ಗೆ ತನ್ನದೇ ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಆದದ್ದು ಗೊತ್ತೇ ಆಗಲಿಲ್ಲ. ಅದಕ್ಕೆ ಸರಿಯಾಗಿ ಇವನಿಗೆ ಅಂಟಿಕೊಂಡದ್ದು ಸುಬ್ರಹ್ಮಣ್ಯ. ಅವನು ಉಡುಪಿಯವನೇ. ಉಡುಪಿಯ ಕಲ್ಸಂಕದಲ್ಲಿರುವ ಎಕದಂತ ಪ್ರಿಟಿಂಗ್ ಪ್ರೆಸ್ ಬಳಿ ಅವನ ಮನೆ ಇದೆ. ಸುಬ್ರಹ್ಮಣ್ಯನಿಗೆ ತನ್ನ ಮನೆಯ ಸಮೀಪ ಜ್ಯೋತಿಷಿಗಳು ಬಿಡಾರ ಹೂಡಿದ್ದಾರೆ ಎಂದು ಗೊತ್ತಾದ ಕೂಡಲೇ ಅವರನ್ನು ಮಾತನಾಡಿಸಬೇಕೆಂದು ಅನಿಸಿದೆ. ಪ್ರಾರಂಭದಲ್ಲಿ ಚಂದ್ರ ಶೇಖರ್ ಮನೆ ಮಾಡಿದ್ದೇ ಕಲ್ಸಂಕ ಜಂಕ್ಷನ್‌ನಲ್ಲಿ. ಹೇಗೂ ಮನೆಯ ಪಕ್ಕದಲ್ಲಿರುವ ವ್ಯಕ್ತಿಯೇ ಬಂದು ಚೆನ್ನಾಗಿ ಮಾತನಾಡಿಸುವಾಗ ಅದರಲ್ಲಿ ತಪ್ಪು ಹುಡುಕುವುದು ಸಾಧ್ಯನಾ? ಸುಬ್ರಹ್ಮಣ್ಯನ ಬಳಿ ಎಲ್ಲರೂ ಚೆನ್ನಾಗಿ ಮಾತನಾಡುತ್ತಿದ್ದರು. ಬರುಬರುತ್ತಾ ಸುಬ್ರಹ್ಮಣ್ಯ ತನ್ನ ಕಷ್ಟ ಹೇಳಲು ಶುರು ಮಾಡಿದ. ತನಗೆ ವ್ಯಾಪಾರದಲ್ಲಿ ತುಂಬಾ ನಷ್ಟವಯಿತು, ಏನಾದರೂ ಪರಿಹಾರ ಸೂಚಿಸಿ ಎಂದು ಯಾವಾಗಲೂ ಇವರ ಬಳಿ ಬರಲು ಶುರು ಮಾಡಿದ. ಹೇಗೂ ನೆರೆಕೆರೆ ಎಂದು ಚಂದ್ರಶೇಖರ್ ಕೂಡ ಪರಿಹಾರ ಎಲ್ಲ ಸೂಚಿಸಿದರು. ಆದರೆ ಬರುತ್ತಾ ಸುಬ್ರಹ್ಮಣ್ಯನ ಉಪಟಳ ಜಾಸ್ತಿಯಾಯಿತು. ತುಂಬಾ ದಿನಗಳ ಸಲುಗೆ ಇತ್ತಲ್ಲ, ಚಂದ್ರಶೇಖರ್ ಇಲ್ಲದಾಗೆಲ್ಲ ಬಂದು ಉಳಿದವರ ಗೆಳೆತನ ಬೆಳೆಸಿಕೊಳ್ಳಲು ಪ್ರಾರಂಭಿಸಿದ. ಆಗಾಗ ಖರ್ಚಿಗೆ ಹಣ ಏನೂ ಇಲ್ಲ, ಊಟ ತಿಂಡಿಗೂ ಹಣ ಇಲ್ಲ, ಸ್ವಲ್ಪ ಹಣ ಕೊಡಿ ಎಂದು ಇವರ ಬಳಿ ಹಣವನ್ನು ಕಾಡಿ, ಬೇಡಿ ಪಡೆದುಕೊಳ್ಳುತ್ತಿದ್ದ. ಇವನ ಉಪದ್ರವ ಜಾಸ್ತಿಯಾಗುತ್ತಿದ್ದಂತೆ ಚಂದ್ರಶೇಖರ್ ಇವನನ್ನು ದೂರ ಇರಿಸಲು ಪ್ರಯತ್ನ ಪಟ್ಟರು. ಹೀಗೆ ಇರುವಾಗಲೇ ೩ ವರ್ಷಗಳ ಹಿಂದೆ ಚಂದ್ರಶೇಖರ್‌ಗೆ ತನ್ನದೇ ರಾಜ್ಯದ ಕಡ್ಡಲೂರು ಜಿಲ್ಲೆಯ ವಿದ್ಯಾ ಎನ್ನುವ ಯುವತಿಯೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಮದುವೆ ಆಗುವಾಗ ವಿದ್ಯಾಳಿಗೆ ಬರೀ ಹದಿನೆಂಟು ವರ್ಷ. ಚಂದ್ರಶೇಖರ್‌ಗೆ ೨೯ ವರ್ಷ. ವಿದ್ಯಾ ಆಗಲೇ ಪ್ರಪಂಚ ನೋಡುವ ಸಮಯ. ಆಸೆಗಳು ಸಾವಿರಾರು. ಊರಿನಲ್ಲಿಯೇ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರಬದ್ಧವಾಗಿ ವಿದ್ಯಾ ಚಂದ್ರಶೇಖರ್‌ನೊಂದಿಗೆ ಸಪ್ತಪದಿ ತುಳಿಯುತ್ತಾಳೆ. ನಂತರ ಅದೇ ಹುಡುಗಿ ಹೇಗೆ ಚಂದ್ರಶೇಖರ್ ಬಾಳನ್ನು ತುಳಿಯಲು ಶುರು ಮಾಡುತ್ತಾಳೆ ಎನ್ನುವುದು ಗೊತ್ತಾಗಬೇಕಾದರೆ ಅವಿಬ್ಬರು ಊರಿನಲ್ಲಿಯೇ ಹನಿಮೂನ್ ಎಲ್ಲಾ ಮುಗಿಸಿ ಉಡುಪಿಯ ಅಜ್ಜರಕಾಡುವಿನಲ್ಲಿರುವ ಚಂದ್ರಶೇಖರ್ ಬಾಡಿಗೆಗೆ ಪಡೆದುಕೊಂಡ ಬೇರೆ ಮನೆಗೆ ಬರಬೇಕು. ಚಂದ್ರಶೇಖರ್ ತನ್ನ ಹೊಸ ಹೆಂಡ್ತಿಯನ್ನು ಕರೆದುಕೊಂಡು ಅಜ್ಜರಕಾಡುವಿನ ಮನೆಗೆ ಬಂದು ಸಂಸಾರ ಪ್ರಾರಂಭಿಸುತ್ತಾನೆ. ಗಂಡ ಹೆಂಡತಿ ಬೆಡ್‌ರೂಂನಲ್ಲಿ ಇದ್ದರೆ ಉಳಿದ ನಾಲ್ಕು ಗ್ರಹಗಳು ಮನೆಯ ಬೇರೆ ಬೇರೆ ಭಾಗಗಳಲ್ಲಿ ಬಿದ್ದುಕೊಂಡಿದ್ದವು. ಸುಬ್ರಹ್ಮಣ್ಯ ಎನ್ನುವ ಚಂದ್ರಶೇಖರ್ ಜೀವನದ ಸಂಕಷ್ಟ ಈ ಮನೆಯನ್ನು ಹುಡುಕಿ ಬರುವವರೆಗೆ ಚಂದ್ರಶೇಖರ್ ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಸುಬ್ಬು ಈ ಮನೆಯನ್ನು ಹುಡುಕಿ ಬರುವುದಕ್ಕೂ ಬಾಗಿಲಲ್ಲಿ ಚಂದ್ರಶೇಖರ್ ಅವರ ಸಣ್ಣ ವಯಸ್ಸಿನ ಚೆಲುವೆ ಪತ್ನಿ ಎದುರುಗೊಳ್ಳಲು ಸರಿ ಆಯಿತು. ಇಷ್ಟು ದಿನ ಅದೇ ಹಳೇ ಮುಖಗಳನ್ನು ನೋಡಿ ಬೇಸತ್ತಿದ್ದ ಸುಬ್ಬುಗೆ ಚಂದ್ರಶೇಖರ್ ಅವರ ಸುರದ್ರೂಪಿ ಪತ್ನಿ ಮೊದಲ ನೋಟದಲ್ಲೇ ಆಕರ್ಷಿಸಿಬಿಟ್ಟಳು. ಇಷ್ಟು ದಿನ ಇವರ ಮನೆಗೆ ಬರುವುದಕ್ಕೆ ಅರ್ಥವೇ ಇರಲಿಲ್ಲ, ಇನ್ನೂ ಬಂದರೆ ಹಾಗೇ ಹೋಗುವುದಿಲ್ಲ ಎಂದು ಸುಬ್ರಹ್ಮಣ್ಯ ನಿರ್ಧರಿಸಿಬಿಟ್ಟ. ಚಂದ್ರಶೇಖರ್ ಇಲ್ಲದಿದ್ದಾಗ ಅವನ ಪತ್ನಿಯನ್ನು ಬಾಗಿಲ ಬಳಿಯಲ್ಲೇ ನಿಂತು ಮಾತನಾಡಿಸಲು ಶುರು ಮಾಡಿದ. ಅದು ನಿಧಾನವಾಗಿ ಸ್ನೇಹಕ್ಕೆ ತಿರುಗಿತು. ಮಣಿಪಾಲದ ಲೈಫ್‌ಸ್ಟೈಲ್‌ನ ಬಗ್ಗೆ ಅವಳಿಗೆ ರಂಗು ರಂಗಾಗಿ ಬಣ್ಣಿಸಲು ಶುರು ಮಾಡಿದ. ಊರಿನಲ್ಲಿ ಏನೂ ನೋಡಿರದ ವಿದ್ಯಾಳಿಗೆ ಸುಬ್ಬು ಉಡುಪಿ, ಮಣಿಪಾಲ ಸ್ವರ್ಗ ಎನ್ನುವಂತೆ ಬಿಂಬಿಸಿದ. ಮನೆಯಲ್ಲಿಯೇ ನಾಲ್ಕು ಗೋಡೆಯ ನಡುವೆ ಕುಳಿತುಕೊಂಡರೆ ಏನು ಸುಖ ಸಿಗುತ್ತೆ ಎಂದು ಸುಬ್ಬು ಹೇಳಿದ ಕಥೆಯನ್ನು ವಿದ್ಯಾ ನಂಬಿಬಿಟ್ಟಳು. ನಂತರ ನಡೆದದ್ದು ಅಪ್ಪಟ ಸಿನಿಕತೆ. ವಿದ್ಯಾಳನ್ನು ಸುಬ್ಬು ಯಾವ ರೀತಿಯಲ್ಲಿ ಮರಳು ಮಾಡಿದ ಎನ್ನುವುದು ಸ್ವತ: ಚಂದ್ರಶೇಖರ್ ಅವರಿಗೂ ಗೊತ್ತಿಲ್ಲ. ವಿದ್ಯಾ ಸುಬ್ಬು ತೆಕ್ಕೆಯಲ್ಲಿ ಕರಗಲು ಶುರು ಮಾಡಿದಳು. ಮುಂದೆ ಏನಾಯಿತು, ಚಂದ್ರಶೇಖರ್ ಮಾತುಗಳಲ್ಲೇ ಕೇಳಿ- “ನಾನು ಜ್ಯೋತಿಷ್ಯದ ಕೆಲಸದ ಮೇಲೆ ಹೆಚ್ಚಾಗಿ ಹೊರಗೆ ಹೋಗುವ ಸಂದರ್ಭ ಜಾಸ್ತಿಯಾಗುತ್ತಾ ಹೋಯಿತು. ಆವಾಗೆಲ್ಲಾ ಮನೆಯಲ್ಲಿ ವಿದ್ಯಾ ಒಬ್ಬಳೇ ಇರುತ್ತಿದ್ದಳು. ಇವನು ಅವಳಿಗೆ ಏನು ಮಾಟ ಮಾಡಿದ್ದನೊ, ಅವಳು ಇವನು ಹೇಳಿದ ಹಾಗೇ ಕೇಳುತ್ತಿದ್ದಳು. ಕ್ರಮೇಣ ನಾನು ಮನೆಯಲ್ಲಿ ಇರುವಾಗಲೇ ಸುಬ್ಬು ಬರಲು ಶುರು ಮಾಡಿದ. ನಾನು ಬೆಡ್‌ರೂಂನಲ್ಲಿ ಇರುವಾಗ ಇವರಿಬ್ಬರು ಅಡುಗೆ ಕೋಣೆಯಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಿದ್ದರು. ನಾನು ವಿರೋಧಿಸಲು ಆಉತ್ತಿರಲಿಲ್ಲ, ನನಗೆ ಏನೋ ಅಮಲು ತರಹ ಆಗುತ್ತಿತ್ತು. ಇವರು ಏನೋ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದರೂ ಅದನ್ನು ಪ್ರತಿಭಟಿಸಲು ಬಾಯಿಯೇ ಬರುತ್ತಿರಲಿಲ್ಲ. ಇನ್ನೂ ಸುಬ್ಬು ಯಾರನ್ನಾರನ್ನೊ ಕರೆದುಕೊಂಡು ಬರುತ್ತಿದ್ದ. ಅವರು ಬರುತ್ತಿದ್ದ ಹಾಗೆ ನನ್ನ ಹೆಂಡತಿ ಬೆಡ್‌ರೂಂ ಸೇರಿಕೊಳ್ಳುತ್ತಿದ್ದಳು. ನಾನು ಹಾಲ್‌ನಲ್ಲಿ ಏನೂ ಮಾತನಾಡದ ಸ್ಥಿತಿಯಲ್ಲಿ ಮಲಗಿರುತ್ತಿದ್ದೆ. ನಂತರ ನನಗೆ ದಿನವೀಡಿ ಅಮಲು ಇರುತ್ತಿತ್ತು. ಸಂಜೆಯಾಗುತ್ತಿದ್ದಂತೆ ನನಗೆ ಏನೋ ಕೊಟ್ಟು ಮಲಗಿಸುತ್ತಿದ್ದರು. ದೇಹವೀಡಿ ಚುಚ್ಚಿದ ಗಾಯಗಳಿರುತ್ತಿದ್ದವು. ಬರುವ ಗಂಡಸರ ಸಂಖ್ಯೆ ಜಾಸ್ತಿಯಾಯಿತು. ಬೇರೆ ಬೇರೆ ಹುಡುಗಿಯರು ಕೂಡ ಮನೆಗೆ ಬರುತ್ತಿದ್ದರು. ಅನೇಕ ಯುವಕರು, ಯುವತಿಯರು ನನ್ನ ಮನೆಯಲ್ಲಿ ಮೋಜು ಮಸ್ತಿ ಮಾಡಿ ಹೋಗುತ್ತಿದ್ದರು. ನನ್ನ ಸಹಾಯಕರಾಗಿದ್ದವರ ಸಹಕಾರ ಕೂಡ ಇದಕ್ಕೆ ಇತ್ತಲ್ಲ, ಸುಬ್ಬು ಅವರಿಗೂ ಮಂಕು ಬೂದಿ ಎರಚಿದ್ದ. ಸುಬ್ಬು ಕೈಗೆ ಹಣ ಓಡಾಡತೊಡಗಿತು. ಅವನು ಇವರಿಗೂ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ. ಕ್ರಮೇಣ ನನ್ನ ಪತ್ನಿ ಯಾವುದೋ ಸಮಯದಲ್ಲಿ ಹೊರಗೆ ಹೋಗುತ್ತಿದ್ದಳು, ಇನ್ಯಾವಗ್ಲೋ ಬರುತ್ತಿದ್ದಳು. ನಾನು ಇಡೀ ದಿನ ಮಲಗಿದ್ದಲಿಯೇ ಇರುತ್ತಿದ್ದೆ. ನನ್ನ ಉದ್ಯೋಗ ನಶಿಸುತ್ತಾ ಬಂತು. ನಾನು ಏನೂ ಮಾಡದ ಸ್ಥಿತಿಯಲ್ಲಿದ್ದೆ. ನನ್ನ ದೇಹ ಬಾತು ಹೋಗಲು ಶುರು ಆಯಿತು. ವಿಪರೀತ ಎನಿಸುವಷ್ಟು ದಪ್ಪಗಾದೆ. ಹಲವು ಜನರು ಕೇಳಲು ಶುರು ಮಾಡಿದರು, ಮದುವೆಯಾದ ನಂತರ ಹೆಂಡತಿ ತುಂಬಾ ಚೆನ್ನಾಗಿ ನೋಡುತ್ತಾಳೆ ಎಂದು ಅನಿಸುತ್ತದೆ. ಅದಕ್ಕೆ ದಪ್ಪಗಾಗಿದ್ದೀಯಾ. ಅವರಿಗೇನು ಗೊತ್ತು. ನನ್ನ ಕತೆ. ಹೆಂಡತಿಯ ವರ್ತನೆಗೂ ನಾನು ದಪ್ಪಗಾಗುವುದಕ್ಕೂ ಸಂಬಂಧ ಇತ್ತು ನಿಜ. ಆದರೆ ಅದನ್ನು ಯಾರಿಗಾದರೂ ಹೇಳೊದಿಕ್ಕೆ ಆಗುತ್ತಿತ್ತಾ, ನನಗೆ ಕಣ್ಣುಗಳು ಮಂಜಾಗಲು ಶುರು ಆಗಿತ್ತು. ಕೊನೆಗೊಂದು ಹೇಗೊ ಕಷ್ಟಪಟ್ಟು ವೈದ್ಯರ ಬಳಿ ಹೋದೆ. ಆವಾಗಲೇ ನನಗೆ ಶಾಕ್ ಆದದ್ದು”.ಚಂದ್ರಶೇಖರ್‌ಗೆ ಊಟದಲ್ಲೇ ಅಮಲು ಬರುವ ಪದಾರ್ಥ ಹಾಕಿಕೊಡಲಾಗುತ್ತಿತ್ತು. ಬಳಿಕ ಅವರಿಗೆ ಡ್ರಗ್ಸ್ ಇಂಜೆಕ್ಷನ್ ಚುಚ್ಚಲಾಗುತ್ತಿತ್ತು. ಇದರಿಂದ ಚಂದ್ರಶೇಖರ್‌ಗೆ ಏನೂ ಮಾತನಾಡಲು ಆಗುತ್ತಿರಲಿಲ್ಲ. ಸುಬ್ಬುನ ವ್ಯವಹಾರಕ್ಕೆ ಚಂದ್ರಶೇಖರ್ ಮನೆಯೇ ಅಡ್ಡವಾಯಿತು. ಮನೆಯ ಯಜಮಾನನ್ನು ಸೈಲೆಂಟ್ ಮಾಡಲು ಇಂಜೆಕ್ಷನ್ ಚುಚ್ಚಿಸಿ ಮಲಗಿಸಲಾಗುತ್ತಿತ್ತು. ಕ್ರಮೇಣ ವ್ಯವಹಾರ ಜಾಸ್ತಿಯಾಗುತ್ತಿದ್ದಂತೆ ಇಂಜೆಕ್ಷನ್ ಡೋಸ್ ಕೂಡ ಜಾಸ್ತಿಯಾಯಿತು. ಮಗುವಿಗೂ ಹಾಗೆ ಮಾಡಲಾಗುತ್ತಿತ್ತು. ಬಳಿಕ ವೈದ್ಯರು ಕೊಟ್ಟ ಔಷಧಿಯಿಂದ ಚಂದ್ರಶೇಖರ್ ಮಾಮೂಲಿಯಾಗಲು ೬ ತಿಂಗಳೇ ಹಿಡಿಯಿತು. ಕೊನೆಕೊನೆಗೂ ಇಂಜೆಕ್ಷನ್ ಚುಚ್ಚಲು ಜಾಗವಿಲ್ಲದೆ ಚಂದ್ರಶೇಖರ್‌ನ ಕಿವಿಗೂ ಚುಚ್ಚಿದ್ದಾರೆ ಪಾಪಿಗಳು. ಯಾವಾಗ ಚಂದ್ರಶೇಖರ್ ಇವರೆಲ್ಲರ ವಿಷಯ ಗೊತ್ತಾಯಿತೋ, ಅವರನ್ನೆಲ್ಲಾ ಬೈದು ದೂರ ಮಾಡಿದ್ದಾರೆ. ಆದರೆ ಅವರು ಮಾಡಿದ ತಪ್ಪಿಗೆ ಶಿಕ್ಷೆ ಆಗಬೇಕಲ್ಲಾ, ಅದಕ್ಕಾಗಿ ಉಡುಪಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿಯನ್ನು ಸೇರಿಸಿ ಒಟ್ಟು ಆರು ಜನರ ಮೇಲೆ ಪ್ರಕರಣ ದಾಖಲಾಗಿದೆ. ಪತ್ನಿಯಿಂದ ವಿಚ್ಚೇದನ ಕೇಳಿದ್ದಾಳೆ. ಆದರೆ ಅದಕ್ಕೆ ಅವಳು ಒಪ್ಪಿಲ್ಲ. ಅವಳ ಮನೆಯವರು ಮತ್ತು ಚಂದ್ರಶೇಖರ್ ನಡುವೆ ಹಲವು ಸುತ್ತಿನ ರಾಜಿ ಸಂಧಾನಕ್ಕೆ ಪ್ರಯತ್ನ ಆಗಿದೆ. ಯಾವುದನ್ನೂ ಚಂದ್ರಶೇಖರ್ ಒಪ್ಪಿಲ್ಲ. ಅವರೀಗ ಉಡುಪಿ ಪೊಲೀಸ್ ವರಿಷ್ಟಾಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾರೆ.

ಕೃಪೆ : ಮೆಗಾ ಮೀಡಿಯಾ ನ್ಯೂಸ್ ಪತ್ರಿಕೆ

image description

2 ಪ್ರತಿಕ್ರಿಯ - ಶೀರ್ಷಿಕೆ - ಉಡುಪಿಃ ಗಂಡನ ಎದುರೇ ಹೆಂಡತಿ ಬೇರೆಯವರೊಂದಿಗೆ ಬೆತ್ತಲಾಗುತ್ತಿದ್ದಳು

  1. ravi Poojari, sirsi

    Supr sir

  2. Shiva kumar gowda, mandya

    chandra sekhar vicchedana kodisi

    aa vaybicharigalannu siksege guri madi

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English