ಜೆಡಿಎಸ್ ಅಭ್ಯಥಿ೯ ಸಾ. ರಾ. ಮಹೇಶ್ ಪರವಾಗಿ ನಟ ಯಶ್ ಪ್ರಚಾರ

1:19 PM, Wednesday, May 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

yashಮೈಸೂರು: ಚುನಾವಣಾ ಪ್ರಚಾರ ಅಖಾಡಕ್ಕೆ ಸ್ಯಾಂಡಲ್‌‌ವುಡ್‌ ರಾಂಕಿಂಗ್‌ ಸ್ಟಾರ್‌ ಯಶ್‌‌‌‌‌ ಎಂಟ್ರಿ ಕೊಟ್ಟಿದ್ದಾರೆ. ಕೆ.ಆರ್. ನಗರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯಥಿ೯ ಸಾ. ರಾ. ಮಹೇಶ್ ಪರವಾಗಿ ನಟ ಯಶ್ ಪ್ರಚಾರಕ್ಕಿಳಿದ್ದಿದ್ದಾರೆ.

yash-2ಕೆ.ಆರ್. ನಗರದಲ್ಲಿರುವ ಸಾ. ರಾ. ಮಹೇಶ್ ನಿವಾಸಕ್ಕೆ ಯಶ್‌ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಅಬ್ಬರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಯಶ್ ಪ್ರಚಾರಕ್ಕಿಳಿಯುತ್ತಿದ್ದಂತೆ ಕಾಯ೯ಕತ೯ರು ಹಾಗೂ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗ್ಗಿಬಿದ್ದರು.

ಅಭಿಮಾನಿಗಳನ್ನು ನಿಯಂತ್ರಿಸಿದ ಪೊಲೀಸರು ಪ್ರಚಾರದ ವಾಹನ ತೆರಳಲು ಅನುಕೂಲ ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ಯಶ್‌ ಸಾ ರಾ ಮಹೇಶ್‌ ಅವರನ್ನ ಬೆಂಬಲಿಸಿ, ಅವರೊಂದಿಗೆ ನಾನೂ ಇರುತ್ತೇನೆ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English