ಬಂಟ್ವಾಳ: ಸಚಿವ ರಮಾನಾಥ ರೈ ಪರ ಬಂಟ್ವಾಳ ಕ್ಷೇತ್ರದಾದ್ಯಂತ ವ್ಯಾಪಕ ಬೆಂಬಲ ವ್ರ್ಯಕ್ತವಾಗಿದೆ. ಕ್ಷೇತ್ರದ ಹೃದಯಭಾಗವಾದ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಭರ್ಜರಿ ‘ರೋಡ್ ಶೋ’ ನಡೆಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ನಡೆಸಿತು.
ಸಚಿವ ರೈ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹಾಗೂ ನಾಗರಿಕರ ಉತ್ಸಾಹಹಾ ಹುಮ್ಮಸ್ಸಿನ ಸಂಕೇತವಾಗಿತ್ತು.
ಸಾವಿರಾರು ಜನರ ‘ರೋಡ್ ಶೋ’ದಲ್ಲಿ ಕೇಂದ್ರ ಸಚಿವ ಗುಲಾಂನಬಿ ಅಜಾದ್ ಮುಖ್ಯ ಆಕರ್ಷಣೆಯಾಗಿದ್ದರು. ಸಾವಿರಾರು ಜನರಿಂದ ಕೈಕಂಬದಲ್ಲಿ ಆರಂಭವಾದ ರೋಡ್ ಶೋ ಪಾಣೆಮಂಗಳೂರು ಮೂಲಕ ಮೆಲ್ಕಾರ್ ನಲ್ಲಿ ಸಂಪನ್ನಗೊಂಡಿತು.
Click this button or press Ctrl+G to toggle between Kannada and English