ಬೋಂದೆಲ್‌ನಲ್ಲಿ ಮತ ಚಲಾಯಿಸಿದ ನವವಧು

2:30 PM, Saturday, May 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

brideಮಂಗಳೂರು : ನವವಧುವೊಬ್ಬರು ಮದುವೆಯಯ ಉಡುಪು ಧರಿಸಿ ಮತ ಚಲಾಯಿಸಿದ ವಿದ್ಯಮಾನ ಶನಿವಾರ ನಗರದಲ್ಲಿ ನಡೆಯಿತು.

ನಗರದ ವಿಯಾಲೋ ಫೆರ್ನಾಂಡಿಸ್ ಎಂಬವರ ವಿವಾಹ ಬೆಳ್ತಂಗಡಿಯಲ್ಲಿ ನಡೆಯಬೇಕಾಗಿತ್ತು. ಹಾಗಾಗಿ ಆಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಬೆಳಗ್ಗೆಯೇ ಬೋಂದೆಲ್‌ನ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಮತ ಚಲಾಯಿಸಿ ಗಮನ ಸೆಳೆದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English