ಬ್ಯಾಂಕ್ ಮುಷ್ಕರ- ಗ್ರಾಹಕರ ಪರದಾಟ

11:55 AM, Thursday, May 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

bankಮಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳು ಹಮ್ಮಿಕೊಂಡಿರುವ ಮುಷ್ಕದಿಂದ ಗ್ರಾಹಕರು ಪರದಾಟ ನಡೆಸುವಂತಾಗಿದೆ.

ಸಂಬಳ ಏರಿಕೆ ಪ್ರಮಾಣ ಹೆಚ್ಚಳಕ್ಕೆ ೨ ದಿನ ಮುಷ್ಕರ ನಡೆಯುತ್ತಿದ್ದು, ರಾಜ್ಯ ಸಹಿತ ದೇಶದೆಲ್ಲೆಡೆ ಬ್ಯಾಂಕಿಂಗ್ ಸೇವೆ ಸ್ಥಗಿತಗೊಂಡಿದೆ.

ಕರಾವಳಿಯಲ್ಲೂ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English