ಮುಸ್ಲಿಂ ಯುವಕನ ಪ್ರೀತಿಸಿ ಕಿರುಕುಳ ಅನುಭವಿಸಿದ ಯುವತಿ

9:21 AM, Monday, June 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Anjaliಮಂಗಳೂರು   : ಮುಸ್ಲಿಂ ಯುವಕನನ್ನು ಪ್ರೀತಿಸಿದ ತಪ್ಪಿಗಾಗಿ ತನ್ನ ತಾಯಿಂದಲೇ ಕಿರುಕುಳ ಅನುಭಿಸಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ವಾಟ್ಸಪ್ ವಿಡಿಯೋ ಸಂದೇಶ ಕಳುಹಿಸುವ ಮೂಲಕ ಯುವತಿ ಸಿನಿಮೀಯ ರೀತಿಯಲ್ಲಿ ಬಿಡುಗಡೆಗೊಂಡಿದ್ದಾಳೆ.

ಚಾರ್ಟೆಡ್ ಅಂಕೌಂಟೆಂಟ್ ಕಲಿಯುತ್ತಿದ್ದ 24 ರ ಹರೆಯದ ಯುವತಿ ಕೇರಳದ ತ್ರಿಶೂರ್ ಜಿಲ್ಲೆಯವಳು. ಆಕೆಯನ್ನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಂಗಳೂರಿನಲ್ಲಿ ನಿಗೂಢ ಸ್ಥಳವೊಂದರಲ್ಲಿ ಕೂಡಿ ಹಾಕಲಾಗಿತ್ತು. ಆಕೆಗೆ ಯಾವುದೇ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಇದಕ್ಕಾಗಿ ಸ್ಥಳೀಯ ಬಿಜೆಪಿ ? ಆರ್‌ಎಸ್‌ಎಸ್ ಮುಖಂಡನೊಬ್ಬ ತಾಯಿಗೆ ಸಹಾಯ ನೀಡಿದ್ದ ಎನ್ನುತ್ತಾಳೆ ಅಂಜಲಿ ಪ್ರಕಾಶ್.  ಹೆಚ್ಚಿನ ವಿವರಗಳಿಗೆ ಓದಿ ಜೂನ್ ತಿಂಗಳ ಮೆಗಾ  ಮೀಡಿಯಾ  ನ್ಯೂಸ್ ಸಂಚಿಕೆ .

june15

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English