ಕರ್ನಾಟಕ ವನ್ ನೌಕರರಿಂದ ಪ್ರತಿಭಟನೆ..!

1:55 PM, Friday, July 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

protestಮಂಗಳೂರು: ಕರ್ನಾಟಕ ವನ್ ನೌಕರರ ವೇತನ ನಿಗದಿ ಹಾಗೂ ಕೆಲಸಕ್ಕೆ ಮರು ಸೇರ್ಪಡೆಗೆ ಮಂಗಳೂರು ವನ್ ಕೇಂದ್ರದ ಮುಂಭಾಗದಲ್ಲಿ ಬೆಳಗ್ಗೆ ಧರಣಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆ ಇಂಟೆಕ್ ಆಶ್ರಯದಲ್ಲಿ ನಡೆದ ಧರಣಿಯಲ್ಲಿ ಇಂಟೆಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ, ಕಾನೂನು ಸಲಹೆಗಾರ ದಿನಕರ ಶೆಟ್ಟಿ, ಜಿಲ್ಲಾ ಯುವ ಅಧ್ಯಕ್ಷ ದೀಕ್ಷಿತ್ ವಿ. ಶೆಟ್ಟಿ, ಬಾತೀಶ್, ಪ್ರವೀಣ್ ಶೆಟ್ಟಿ, ವಿವಿಯನ್, ಭುವನ್, ಶರೀಫ್ ಮತ್ತಿರರು ಉಪಸಿ್ಥತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English