ಗಣೇಶ ಹಬ್ಬದ ತಯಾರಿಯಲ್ಲಿ ಮಂಗಳೂರು ನಗರ

6:55 PM, Wednesday, September 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Ganesha Fesival  ಮಂಗಳೂರು : ಭಾದ್ರಪದ ಶುಕ್ಲದ ಶುದ್ಧ ಚೌತಿಯಂದು ಗಣೇಶ ಹುಟ್ಟಿದ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಅದು ಕೇವಲ ಒಂದು ಊರಿಗೆ ಅಥವ ಕೇರಿಗೆ ಸಂಭದಿಸಿಸುದಲ್ಲ, ಆ ಗಣೇಶನ ಮಹಿಮೆಯನ್ನು ದೇಶ ವಿದೇಶಗಳಲ್ಲೂ ಆಚರಿಸುತ್ತಾರೆ. ಅಷ್ಟೇ ಏಕೆ, ಜಾತಿ ಮತ ಬೇದವನ್ನು ಮರೆತು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ.

ಗಣಪನಿಗೆ ಸಿಹಿ ತಿನಿಸುಗಳೆಂದರೆ ಬಲು ಇಷ್ಟ ಅದರಲ್ಲೂ ಕಬ್ಬು, ಎಳ್ಳು, ಮೊದಕಗಳೆಂದರೆ ಪಂಚಪ್ರಾಣ. ಆತನ ಭಕ್ತರು ಏನೂ ಇಲ್ಲ ಎಂದರೂ ಕಬ್ಬು, ಎಳ್ಳು, ಪಂಚಾಮೃತ, ಬೆಲ್ಲ, ಪಾಯಸ ಮೊದಲಾದವುಗಳನ್ನು ಆತನನ್ನು ಪೂಜಿಸುವ ಸಂದರ್ಭ ಇಡುತ್ತಾರೆ. ಜೊತೆಗೆ ಗರಿಕೆ ಹುಲ್ಲು ಕೂಡ ಗಣೇಶನಿಗೆ ಇಷ್ಟವಾದ ತಿನಿಸು.
Ganesha Fesival

ಇಂದು ಮಂಗಳೂರಲ್ಲಿ ಹಬ್ಬದ ವತಾವರಣ ಜೋರಾಗಿತ್ತು, ಸೆಂಟ್ರಲ್ ಮಾರ್ಕೆಟ್, ಕಾರ್‌ಸ್ಟ್ರೀಟ್, ಮೈದಾನ ರಸ್ತೆ, ಲೇಡಿಗೋಷನ್ ಆಸ್ಪತ್ರೆ ಎದುರು ಜನ ಖರೀದಿಯಲ್ಲಿ ತೊಡಗಿದ್ದರು, ಕಬ್ಬು ಕಟ್ಟೊಂದಕ್ಕೆ 350, ಹೂವಿನ ಬೆಲೆ ಮಾರಿಗೆ 80 ಇತ್ತು.

ಭಾದ್ರಪದ ತದಿಗೆಯಂದು ಗೌರಿ ಹಬ್ಬ . ಗಣೇಶನ ತಾಯಿಯನ್ನು ಪಾರ್ವತಿ, ಗೌರಿ ಎಂದೆಲ್ಲಾ ಕರೆಯುತ್ತಾರೆ. ಗಣೇಶ ಚತುರ್ಥಿಯ ಮುನ್ನಾ ದಿನ ಗೌರಿಯನ್ನು ಪೂಜಿಸಲಾಗುತ್ತದೆ. ಹೆಂಗಳೆಯರ ಹಬ್ಬ ಎಂದು ಕರೆಸಿಕೊಳ್ಳುವ ಈ ಹಬ್ಬದ ದಿನ ಕರಿ ಬಳೆಗಳನ್ನು ಹೆಂಗಸರಿ ದಾನ ಮಾಡುವ ಪದ್ದತಿಯೂ ಇದೆ.

Ganesha Fesival

Ganesha Fesival

Ganesha Fesival

Ganesha Fesival

Ganesha Fesival

Ganesha Fesival

Ganesha Festival

Ganesha Festival

Ganesha Festival

Ganesha Festival

Ganesha Festival

Ganesha Festival

Ganesha Festival

Ganesha Festival

Ganesha Festival

Ganesha Festival

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English