ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ತಕ್ಷಣ ನಿರ್ಮಿಸುವಂತೆ ತುಳುನಾಡ ರಕ್ಷಣ ವೇದಿಕೆ ಯೋಗಿಶ್ ಶೆಟ್ಟಿ. ಜಪ್ಪು ಒತಾ ಯ ಮಂಗಳೂರು ಸ್ಮಾರ್ಟ್ ಸಿಟಿ ಆಗುವ ಕನಸು ಹೊತು ಕೊಂಡಿದೆ. ಆz ರೆ ಮಂಗಳೂರಿನ ದಯ ಭಾಗದಲ್ಲಿರುವ ಜಪ್ಪು ಮಹಾಕಾಳಿ ಪಡ್ಪು ಪ್ರದೇ ಸ್ವಾತಂತ್ರ್ಯ ಬಂದು ವರ್ಷಗಳಾದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಒಳ ಚರಂಡಿ ವ್ಯವಸ್ಥೆ ಇಲ್ಲಿ ವಾಸಿ ವರಿಗೆ ಮರೀಚಿಯಾಗಿದೆ. ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಮಹಾಕಾಳಿ ಪಡ್ಪು ಪ್ರದೇಶಲ್ಲಿರುವ ರೈಲ್ವೇಗೇಟ್, ತೊಕ್ಕೊಟ್ಟು, ದೇರಳಕ , ತಲಪಾಡಿ, ಕೇರಳದಿಂದ ಬg ವ ವಾಹನ ಸವಾರರು, ಯಾಣ ಕರು ಮಂಗಳೂರು ನಗರಕ್ಕೆ ಬರಲು ಹತ್ತಿರ ರಸ್ತೆಯೆಂದg ಜಪ್ಪು ಮಹಾಕಾಳಿ ಪq ರಸ್ತೆ ಇಲಿ ದಿನವೊಂದಕ್ಕೆ 50 ಕ್ಕೂ ಹೆಚು ರೈಲುಗಳು ಈ ರಸ್ತೆಗೆ ಅಡ್ಡವಾಗಿ ಹಾದು ಹೋಗುವುದರಿಂದ ರೈಲ್ವೇ ಗೇಟ್ ಅಕ್ಕ ಪಕ್ಕ ವಾಹನ ಸವಾg ರು ಹಾಗೂ ಪ್ರಯಾಣ ಕರು ಸರದಿ ಸಾಲಿನಲಿ ನಿಲು ತ್ತಾ ಸಂಕ ಅ ಭವಿಸುತ್ತಿದ್ದಾರೆ. ಶಾಲಾ ಮಕ್ಕಳು, ಲಸ ಹೋ ವ ಮಹಿಳೆಯರಿಗೆ ಸಾಕಷು ತೊಂದರೆಯಾಗುತ್ತಿದೆ.
ತುರ್ತು ಸಂದರ್ಭದಲ್ಲಿ ಈ ರಸ್ತೆಯ ಮೂಲಕ ಪ್ರಯಾಣ ಸಿದರೆ ರೋಗಿ ಬದುಕುವುದು ಕಷ್ಟ ಎಂಬಂತಾಗಿದೆ. ತುಳುನಾಡ ರಕ್ಷಣಾ ವೇದಿಕೆಯು ಹಲವು ವರ್ಷಗಳಿಂದ ಇ ರ ಸಂಘ ಸಂಸ್ಥೆಗಳ ಜೊತೆಗೂಡಿ ಳ ಸೇತುವೆ ನಿರ್ಮಿಸಲು ನ ಸಿದ ಹೋರಾಟದ ಫಲವಾಗಿ ರೈಲ್ವೇ ಇಲಾS ಸರ್ವೆ ಕಾರ್ಯ ನಡೆಸಿ ೨೧ ಕೋಟಿ ರೂಗಳ ವೆಚ್ಚದ ರೈಲ್ವೆ ಳ ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಿದೆ. ರೈಲ್ವೆ ಇಲಾ ಯು ಮಂಗಳೂರು ಮಹಾನಗರ ಪಾಲಿಕೆಯ ಅನುದಾನ ಬಯಸುತ್ತಿ . ಮಹಾನಗರ ಪಾಲಿಕೆಯು ಅನುದಾನದ ರತೆಯ ನೆಪವೊಡ್ಡಿ ರೈಲ್ವೆ ಇಲಾಖೆಯ ಮೇಲೆ ಗೂ ಕೂರಿ ತ್ತಿದೆ. ಒಟ್ಟಿನಲಿ ಎರಡು ಸರಕಾರಿ ಇಲಾS ಗಳ ಸಮನ್ವಯ ಕೊರತೆಯಿಂದ ಸಮಸ್ಯೆಗೆ ಮುಕ್ತಿ ಯಾವಾಗ ಸಿಗಬಹುದೆಂದು ಬಹು ದೊಡ್ಡ ಪ್ರಶ್ನೆಯಾಗಿದೆ. ಜನಪ್ರತಿನಿಧಿಗಳು ನಾವಣಾ ಸಂದರ್ಭದಲ್ಲಿ ಪೊ ಭರವಸೆಗಳನ್ನು ನೀ ತ್ತಾ ಜವಾಬ್ದಾರಿಯಿಂದ ನುಣುಜಿಕೊ ತ್ತಿದ್ದಾರೆ.
ಈಗ ಸ್ಥಳಿಯರಿಗೆ ಸಿಕ್ಕಿರುವ ಮಾಹಿತಿ ಪ್ರಕಾರರೈಲ್ವೆ ಇಲಾಖೆಯು ರೈಲ್ವೆ ಹಣ ದ್ವಿಗುಣಗೊಳಿಸುವ ಕಾಮಗಾರಿಗೆ ಂದಾಗಿದ್ದು ರಾಷ್ಟ್ರೀಯ ಹೆದ್ದಾರಿ -66 ಸಂಪರ್ಕಿಸುವ ಜಪ್ಪು ಮಹಾಕಾಳಿ ಪq ರಸ್ತೆಯು ಕೆಲ ಸಮಯ ಮುಚು ಗಡೆ ಆಗುವ ಪ್ರಮೇಯ ಒದಗಿ ಬಂದಿದೆ. ನಮ್ಮ ಬೇಡಿ ಯೇನೆಂದರೆ ಪ್ರಥಮವಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಿ ಆಮೇಲೆ ಹಳಿ ದ್ವಿಗುಣ ಗೊಳಿಸುವ ಕೆಲಸಕ್ಕೆ ಮುಂದಾಗಬೇಕು.
ತಪ್ಪಿದಲಿ ಮುಂದಿನ ದಿ ಗಳಲ್ಲಿ ಅನಿರ್ದಿ ಉಪವಾಸ ಸತ್ಯಾಗ್ರಹ ಸಹಿ ಉಗ್ರ ಪ್ರತಿಭಟನೆ ಹಮ್ಮಿಕೊ ವುದು ಅನಿವಾಂi ವಾಗಲಿz ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ ಯೋಗಿಶ್ ಶೆಟ್ಟಿ ಜಪ್ಪು ಎಚ್ಚರಿಸಿದ್ದಾರೆ. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅಹಮದ್‌ಭಾವ, ಶಾಂತ್ ಭಟ್ ಕಡಬ, ಅಶೋಕ್ ಜಪ್ಪು, ಸಿರಾಜ್ ಅಡ್ಕರೆ, ಆನಂದ್ ಅಮಿನ್ ಅಡ್ಯಾರ್ ಮತ್ತಿತರ ಪ್ರಮುಖರು ಸಮಸ್ಯೆಗಳ ಬಗ್ಗೆ ಆ ಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಂiಲ್ಲಿ ನಿರ್ಮಲ ಹಿತರ ಣಾ ವೇದಿಕೆ ಮುಖಂಡ ಉದ್ಯಮಿ ಮಹಮ್ಮದ್ ಹಾಗೂ ತು.ರಾ.ವೇ ಮುಖಂಡರುಗಳಾದ ಜ್ಯೋತಿಕಾ ಜೈನ್, ರಾಜ್ ಗೋಪಾಲ್, ವೆಂ ಶ್ ಜಪು , ಶರೀಫ್, ರಾಜರತ್ನ, ತಾರಾನಾಥ್ ಜತ್ತನ್ನಾ, ಚಂದ್ರಹಾಸ್ ಕುಲಾಲ್, ರವಿ ಟ್ಟಿ ಮಾಡೂರ್, ತನ್ವಿರ್, ಶಿವಪ್ರಸಾದ್, ಇರ್ಪಾನ್, ಖಾದರ್, ನವಾಝ್, ಇಬ್ರಾಹಿಂ, ರಶೀದ್, ಮಂಜು, ಅಮೀರ್, ಸಾದಿಕ್, ವಿದ್ಯಾ, ರಾಮಾ, ಆಸ್ಟಿನ್, ಯೋಗಿಶ್, ಪ್ರಾ ಶ್, ಸಲೀಮ್, ಸ್ಥಳಿಯ ವಿವಿಧ ಸಂಘ ಸಂಸ್ಥೆಗಳ ಪದಾದಿ ಕಾರಿಗಳು, ಮಹಿಳೆಯರು, ಕಾರ್ಮಿಕg ಸೇರಿದಂತೆ 400ಕ್ಕೂ ಹೆಚು ಮಂದಿ ಪ್ರತಿಭಟನಾ ಸಭೆ ಹಾ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ತುಳುನಾಡ ರಕ ಣಾ ವೇದಿಕೆ ನೇv ತ್ವದಲಿ ಮ್ಮಿಕೊಂಡ ಪ್ರತಿs ಟನೆ ಸಭೆಯನ್ನು ಯಶಸ್ವಿ ಗೊಳಿಸಿದರು.
Click this button or press Ctrl+G to toggle between Kannada and English