ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋದ ನಟಿ ರಾಗಿಣಿ ದ್ವಿವೇದಿ

11:37 AM, Monday, October 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ragini-fishಮಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋಗಿದ್ದಾರೆ.

ನಾನ್ವೆಜ್ ಪ್ರಿಯೆ ರಾಗಿಣಿ ಎರಡು ದಿನ ಮಂಗಳೂರಿನಲ್ಲಿದ್ದರು. ನಿನ್ನೆ ರಾತ್ರಿ ಏರ್ಪೋರ್ಟ್ಗೆ ತೆರಳುವ ವೇಳೆ ಯೆಯ್ಯಾಡಿಯ ರೆಸ್ಟೋರೆಂಟ್ಗೆ ಎಂಟ್ರಿ ಕೊಟ್ಟ ಅವರು, ಕಾನೆ ಮೀನು, ಏಡಿ, ಅಂಜಲ್, ಸಿಗಡಿ ಮತ್ತು ನೀರು ದೀಸ ಸವಿದರು. ಈ ವೇಳೆ ಬಿಗ್ ಎಫ್ಎಂ ಆರ್ಜೆ ಎರೋಲ್ ಅವರು ರಾಗಿಣಿಗೆ ಸಾಥ್ ನೀಡಿದ್ರು .

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English