ಗಾಣಿಗ ಸಂಗಮ 2019 : ನೃತ್ಯ ಸ್ಪರ್ಧೆ ಆರಾಧ್ಯ ಡಾನ್ಸ್ ತಂಡ ಚಾಂಪಿಯನ್

12:30 PM, Friday, February 1st, 2019
Share
1 Star2 Stars3 Stars4 Stars5 Stars
(No Ratings Yet)
Loading...

Ganiga Sangama ಮಂಗಳೂರು  : ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್(ರಿ) ತಂಡದ ವತಿಯಿಂದ ಗಾಣಿಗ ಪರಿವಾರ್ ವೇದಿಕೆಯಲ್ಲಿ 4ನೇ ವರ್ಷದ ಗಾಣಿಗ ಸಂಗಮ ಮಂಗಳೂರಿನ ಪುರಭವನದಲ್ಲಿ ನಡೆಯಿತು. ವಿವಿಧ ವಿಭಾಗಗಳಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಆರಾಧ್ಯ ಡಾನ್ಸ್ ತಂಡ ದ್ವಿತೀಯ ಸೃಷ್ಠಿ ಡಾನ್ಸ್ ತಂಡ ಮತ್ತುತೃತೀಯ ಫೈರ್ ಸ್ಟಾರ್ಟ್ ಡಿಫೆಂಡರ್ಸ್ ಪ್ರಶಸ್ತಿಯನ್ನು ಪಡೆದರು.

ಸಬ್-ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆಧ್ಯ ಅಶ್ವಿನ್ ಅವರು ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಪ್ರಧಾನ್ ಅವರ ಪಡೆದುಕೊಂಡಿರುತ್ತಾರೆ, ಜೂನಿಯರ್ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕಾಶ್ವಿ ಎಂ ಪಡೆದುಕೊಂಡರೆ ಮನಸ್ವಿ ಕಾಂಚನ್ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ,ಸೀನಿಯರ್ ವಿಭಾಗದಲ್ಲಿ ಪ್ರಥಮಬಹುಮಾನವನ್ನು ಐಶ್ವರ್ಯ ಹಾಗು ದ್ವಿತೀಯ ಬಹುಮಾನವನ್ನು ಶ್ರುತಿ ಪಡೆದುಕೊಂಡಿರುತ್ತಾರೆ. ಎಲ್ಲಾ ವಿಜೇತರಿಗೆ ಗಣ್ಯರ ಉಪಸ್ಥಿತಿಯಲ್ಲಿ ಸಂಜೆ ನಡೆದ ಸಮಾರೋಪಸಮಾರಂಭದಲ್ಲಿ ಪ್ರಶಸ್ತಿಯನ್ನು ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಘವೇಂದ್ರ ಕೆ.ವಿ.ಯವರು ವಹಿಸಿದ್ದರು.

Ganiga Sangama 2019

Ganiga Sangama 2019

Ganiga Sangama 2019

Ganiga Sangama 2019

Ganiga Sangama 2019

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English