ಗಾಣಿಗ ಸಂಗಮ 2019 : ನೃತ್ಯ ಸ್ಪರ್ಧೆ ಆರಾಧ್ಯ ಡಾನ್ಸ್ ತಂಡ ಚಾಂಪಿಯನ್

Friday, February 1st, 2019
Ganiga Sangama

ಮಂಗಳೂರು  : ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್(ರಿ) ತಂಡದ ವತಿಯಿಂದ ಗಾಣಿಗ ಪರಿವಾರ್ ವೇದಿಕೆಯಲ್ಲಿ 4ನೇ ವರ್ಷದ ಗಾಣಿಗ ಸಂಗಮ ಮಂಗಳೂರಿನ ಪುರಭವನದಲ್ಲಿ ನಡೆಯಿತು. ವಿವಿಧ ವಿಭಾಗಗಳಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಆರಾಧ್ಯ ಡಾನ್ಸ್ ತಂಡ ದ್ವಿತೀಯ ಸೃಷ್ಠಿ ಡಾನ್ಸ್ ತಂಡ ಮತ್ತುತೃತೀಯ ಫೈರ್ ಸ್ಟಾರ್ಟ್ ಡಿಫೆಂಡರ್ಸ್ ಪ್ರಶಸ್ತಿಯನ್ನು ಪಡೆದರು. ಸಬ್-ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆಧ್ಯ ಅಶ್ವಿನ್ ಅವರು ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಪ್ರಧಾನ್ ಅವರ ಪಡೆದುಕೊಂಡಿರುತ್ತಾರೆ, ಜೂನಿಯರ್ವಿಭಾಗದಲ್ಲಿ ಪ್ರಥಮ […]

ಜನವರಿ 20 ರಂದು ಮಂಗಳೂರಿನಲ್ಲಿ ಗಾಣಿಗ ಸಂಗಮ – 2019

Saturday, January 19th, 2019
Ganiga

ಮಂಗಳೂರು : ಗಾಣಿಗಾಸ್ ಯಾನೇ ಸಫಲಿಗಾಸ್ ಪರಿವಾರ್ ( ರಿ ) ಫೇಸ್‌ಬುಕ್ ತಂಡದ ವತಿಯಿಂದ “ಗಾಣಿಗ ಪರಿವಾರ್ “ ವೇದಿಕೆಯಲ್ಲಿ 4ನೇ ವರ್ಷದ ಗಾಣಿಗ ಸಂಗಮ – 2019 ನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜನವರಿ 20 ರಂದು ಬೆಳಗ್ಗೆ 8 . 30 ಕ್ಕೆ ನಗರದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ ಗುಂಪು ನೃತ್ಯ ಸ್ಪರ್ಧೆ ಮತ್ತು ವೈಯುಕ್ತಿಕ ನೃತ್ಯ ಸ್ಪರ್ಧೆಗೆ ಅವಕಾಶವಿದ್ದು , ಜೂನಿಯರ್ , ಸಬ್ ಜೂನಿಯರ್ […]

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ “ನೃತ್ಯೋತ್ಸವ” ಉದ್ಘಾಟನೆ

Tuesday, September 16th, 2014
Dance

ಮಂಗಳೂರು : ವಿದ್ಯಾರ್ಥಿ ಸಾಂಸ್ಕೃತಿಕ ಹಬ್ಬಗಳು ಯುವಜನತೆಯಲ್ಲಿ ಸೃಜನಾತ್ಮಕ ಬೆಳವಣಿಗೆ ಉಂಟು ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತವೆ. ಸಂಸ್ಕೃತಿ ಕಲೆ ಕ್ರೀಡೆ ಇತ್ಯಾದಿಗಳಲ್ಲಿ ಆಸಕ್ತಿ ಉಂಟುಮಾಡಿ ಸಹೃದಯತೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿಯಲ್ಲಿ ಸಾಮಾಜಿಕ ಮನೋಭಾವನೆಯನ್ನು ಹುಟ್ಟುಹಾಕುತ್ತದೆ. ಈ ಒಂದು ವಿಚಾರವನ್ನು ಮನಗಂಡು ವಿಶ್ವ ವಿದ್ಯಾನಿಲಯವು ವಿವಿಧ ಕಾಲೇಜುಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿದೇಶನಾಲಯದ ನಿರ್ದೆಶಕರಾಗಿರುವ ಪ್ರೊ.ಪಿ.ಎಲ್ ಧರ್ಮ, ತಿಳಿಸಿದರು. ಅವರು ಇಂದು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ವಿದ್ಯಾನಿಲಯ ಮಟ್ಟದ […]

ತುಳು ಭಾಷೆಯನ್ನೇ ಅಲ್ಲಗಳೆದ “ಪ್ರತಿಭಾ ಕಾರಂಜಿ”

Thursday, November 28th, 2013
prathibha-karanji

ಬಂಟ್ವಾಳ : ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ. ತುಳುನಾಡಿನ ಎಲ್ಲೆಡೆ ಭಾಷಾಭಿಮಾನ ಉಕ್ಕಿ ಹರಿಯುತ್ತಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಿಂದ ತುಳು ಭಾಷೆಯನ್ನು ದೂರವಿಟ್ಟಿದೆ. ಈ 29 ಸ್ಪರ್ಧೆಗಳ ಜೊತೆ ಜನಪದ ಗೀತೆ, ನೃತ್ಯ ಸ್ಪರ್ಧೆಗಳು ಇವೆ. ಆದರೆ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲೆಗಳಿಗೆ ನೀಡಿರುವ ಸುತ್ತೋಲೆಯಲ್ಲಿ ಜನಪದ ಗೀತೆ ಹಾಗೂ […]