ಜಪಾನ್ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್‌ನ ಶಿಖರ್.ವಿ. ಜೈನ್ ಆಯ್ಕೆ
11:23 AM, Thursday, March 14th, 2019
Loading...
ಮೂಡುಬಿದಿರೆ : ‘ಸ್ರಿಂಗ್ ಇಂರ್ಟನ್‌ಶಿಪ್ ಪ್ರೋಗ್ರಾಮ್ 2019’ ಕಾರ್ಯಕ್ರಮದ ಯೋಜನೆಯಡಿ ಜಪಾನ್ ಸರ್ಕಾರ ನೀಡುವ 80,000 ಯೆನ್ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಶಿಖರ್.ವಿ. ಜೈನ್ ಆಯ್ಕೆಯಾಗಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಭಾರತದಿಂದ ಜಪಾನ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದ್ದಾರೆ.