ಜಪಾನ್ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್‌ನ ಶಿಖರ್.ವಿ. ಜೈನ್ ಆಯ್ಕೆ

Thursday, March 14th, 2019
Shikar-Jain

ಮೂಡುಬಿದಿರೆ : ‘ಸ್ರಿಂಗ್ ಇಂರ್ಟನ್‌ಶಿಪ್ ಪ್ರೋಗ್ರಾಮ್ 2019’ ಕಾರ್ಯಕ್ರಮದ ಯೋಜನೆಯಡಿ ಜಪಾನ್ ಸರ್ಕಾರ ನೀಡುವ 80,000 ಯೆನ್ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಶಿಖರ್.ವಿ. ಜೈನ್ ಆಯ್ಕೆಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಭಾರತದಿಂದ ಜಪಾನ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಜಪಾನ್ ಸರ್ಕಾರ, ವಿಶ್ವವಿದ್ಯಾನಿಲಯದಿಂದ ಪೂರ್ಣ ವಿದ್ಯಾರ್ಥಿವೇತನ

Tuesday, January 22nd, 2019
Japan AITE

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಜಪಾನ್ ವಿಶ್ವ ವಿದ್ಯಾನಿಲಯದ ಪ್ರತಿನಿಧಿಗಳಾದ ಹೀರೋಷಿಯೋಶಿನೊ ಮತ್ತುಪ್ರಿಯಾಂಕ ಪರಾಶ ಜಪಾನ್ ಉನ್ನತ ಶಿಕ್ಷಣ ಕುರಿತು ಮಾಹಿತಿ ನೀಡಲು ಆಗಮಿಸಿದ್ದರು. ಭಾರತ ಸರ್ಕಾರ ಹಾಗೂ ಜಪಾನ್ ಸರ್ಕಾರದ ನಡುವಿನ ಶೈಕ್ಷಣಿಕ ಒಪ್ಪಂದ, ವಿದ್ಯಾರ್ಥಿವೇತನದ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಎರಡೂ ಸರ್ಕಾರಗಳ ಒಪ್ಪಂದದಂತೆ ಭಾರತೀಯ ಆಯ್ದ ವಿದ್ಯಾರ್ಥಿಗಳನ್ನು ಜಪಾನ್‍ನಲ್ಲಿ ಉನ್ನತ ಶಿಕ್ಷಣಕ್ಕೆ ಆಹ್ವಾನಿಸುವುದು ಸಂವಾದದ ಮುಖ್ಯ ಉದ್ದೇಶ. ಟೋಕಿಯೋ ಸಹಿತ ಜಪಾನ್‍ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಸಿಗಬಹುದಾದ ಅವಕಾಶಗಳು […]