ಮಂಗಳೂರು-ಮಡ್‌ಗಾಂವ್ ಇಂಟರ್ ಸಿಟಿ ರೈಲು ಸಂಚಾರ 20 ದಿನ ರದ್ದು

5:09 PM, Saturday, September 21st, 2019
Share
1 Star2 Stars3 Stars4 Stars5 Stars
(No Ratings Yet)
Loading...

railuಮಂಗಳೂರು : ಮಂಗಳೂರಿನಿಂದ ಮಡ್‌ಗಾಂವ್ ಗೆ ತೆರಳುವ ಇಂಟರ್ ಸಿಟಿ ರೈಲು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 10ರವರೆಗೆ ರದ್ದುಗೊಂಡಿರುತ್ತದೆ.

ಮಂಗಳೂರು, ಪಣಂಬೂರು, ಜೋಕಟ್ಟೆ ಭಾಗದ ರೈಲ್ವೇ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ನಡೆಯುತ್ತಿರುವುದರಿಂದ ಈ ರೈಲು ಸಂಚಾರವನ್ನು 20 ದಿನಗಳ ಕಾಲ ರದ್ದುಗೊಳಿಸಲಾಗಿರುತ್ತದೆ ಎಂದು ಮಂಗಳೂರು ಕೊಂಕಣ್ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English