ಮಂಗಳೂರು : ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣ ದಲ್ಲಿರುವ ಎಂಬಲ್ಲಿಸ್ ಸಲೂನ್ ಮತ್ತು ಸ್ಪಾ ಎಂಬ ಹೆಸರಿನಲ್ಲಿ ವೇಶ್ಯಾವಟಿಕೆ ನಡೆಯುತಿದ್ದ ಇಬ್ಬರನ್ನು ಕದ್ರಿ ಪೊಲೀಸರು ಗುರುವಾರ (31/10/19 ರಂದು) ಬಂಧಿಸಿದ್ದಾರೆ.
ಬಂಧಿತ ಇಬ್ಬರು ಪಿಂಪ್ ಗಳನ್ನು ವಾಲಿದ್ ಖಾನ್ 34 ವರ್ಷ, ವಾಸ ಮಂಗಳಾದೇವಿ ಮಂಗಳೂರು , ಇಸ್ತಿಕಾರ್ 38, ವರ್ಷ, ಉತ್ತರ ಪ್ರದೇಶ. ಮಹಿಳಾ ಪಿಂಪ್ ಶೀಮತಿ ವಿನೋಧ ತಲೆಮರೆಸಿಕೊಂಡಿರುತ್ತಾರೆ.
ಇವರ ವಿರುದ್ಧ ( ಮಹಿಳಾ ಪಿಂಪ್ ವಿನೋಧ ಈ ಹಿಂದೆ ಕದ್ರಿ ಠಾಣಾ ಮೊಕದ್ದಮೆ ಸಂಖ್ಯೆ 158/19 ವೇಶ್ಯಾವಟಿಕೆ ಪ್ರಕರಣದ ಆರೋಪಿಯಗಿರುತ್ತಾರೆ). ಐದು ನೊಂದ ಹುಡುಗಿಯರನ್ನು ರಕ್ಷಿಸಲಾಗಿದೆ.
ಕಾರ್ಯಾಚರಣೆ ಯಲ್ಲಿ ಕದ್ರಿ ಇನ್ಸ್ಪೆಕ್ಟರ್ ಶಾಂತಾರಾಮ, ಎಸೈ, ಮಾರುತಿ , ಮತ್ತು ಸಿಬ್ಬಂದಿಗಳು ಇರುತ್ತಾರೆ.
Click this button or press Ctrl+G to toggle between Kannada and English