ಮಂಗಳೂರು : ಯಕ್ಷ ಮಂಜುಳಾ, ಕದ್ರಿ ಮಹಿಳಾ ತಾಳಮದ್ದಳೆ ಬಳಗ ತನ್ನ ‘ದಶಮ ಸಂಭ್ರಮ’ವನ್ನು ಮೂರು ದಿನ ಹಮ್ಮಿಕೊಂಡಿದ್ದು 2020 ನೇ ಜನವರಿ 11, 12, 13 ರಂದು ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ದೇವಸ್ಥಾನದ ಸಹಕಾರದೊಂದಿಗೆ ನೆರೆವೇರಲಿದೆ.
ದಿನಾಂಕ 11 ರಂದು ಸಂಜೆ 4 ಗಂಟೆಗೆ ಕದ್ರಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಡಾ. ಎ. ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ‘ದಶಮ ಸಂಭ್ರಮ’ ಉದ್ಘಾಟನೆಗೆಗೊಳ್ಳಲಿದೆ. ಎಂದು ಸುದ್ದಿಗೋಷ್ಠಿಯಲ್ಲಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ರವರು ಹೇಳಿದ್ದಾರೆ.
Click this button or press Ctrl+G to toggle between Kannada and English