ಜಾಗ ಜಮೀನಿನ ವಿಷಯದಲ್ಲಿ ಕೆಲವು ತಕರಾರುಗಳು ಬಂದಿರಬಹುದು ಅಥವಾ ನಿಮಗೆ ನ್ಯಾಯಯುತವಾಗಿ ಸಿಗುವ ಅವಕಾಶವನ್ನು ಇನ್ನೊಬ್ಬರು ವಶ ಮಾಡಿಕೊಂಡಿರಬಹುದು. ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಚಿಂತೆ ಮಾಡುವುದು ಬೇಡ.
ಈ ಸರಳ ಪರಿಹಾರ ಆಚರಿಸಿ.
ಯಾವ ಸ್ಥಳದಲ್ಲಿ ಅಥವಾ ಜಾಗದಲ್ಲಿ ಸಮಸ್ಯೆ ಇರುತ್ತದೆ ಅಲ್ಲಿನ ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ನೆಡಿ. ಸಾಧ್ಯವಾಗದಿದ್ದಲ್ಲಿ ನಿಮ್ಮ ಹೆಸರನ್ನು 11 ತುಳಸಿ ಎಲೆಯಲ್ಲಿ ಬರೆದು ಆ ಜಾಗದ ಸ್ವಲ್ಪ ಮಣ್ಣನ್ನು ತೆಗೆದು ಅದರೊಳಗಡೆ ಮುಚ್ಚಿಡಿ ಇದರಿಂದ ಅದು ನಿಮ್ಮ ಕೈವಶ ವಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English