ಪತ್ನಿಯ ಪ್ರೇಮಕ್ಕಾಗಿ ನೀವು ಪರಿತಪಿಸುತ್ತಿದ್ದರೆ ಸರಳ ಪರಿಹಾರ ಆಚರಿಸಿ.

9:00 AM, Monday, March 16th, 2020
Share
1 Star2 Stars3 Stars4 Stars5 Stars
(No Ratings Yet)
Loading...

vibhotiಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪತ್ನಿಯ ಪ್ರೇಮಕ್ಕಾಗಿ ಪತಿಯು ಹಂಬಲಿಸುತ್ತಿರುತ್ತಾರೆ, ದುಡಿದು ಬರುವ ಹಾಗೂ ಅನೇಕ ರೀತಿಯಾದಂತಹ ಕಷ್ಟಗಳನ್ನು ಎದುರಿಸಿ ಕುಟುಂಬ ಮನೆಗಾಗಿ ಶ್ರಮ ಪಡುವರು. ಆದರೆ ಮನೆಗೆ ಕಾಲಿಟ್ಟ ತಕ್ಷಣವೇ ನೆಮ್ಮದಿ, ಮನಶಾಂತಿ ಇಲ್ಲದೆ ಕಲಹದ ವಾತಾವರಣ ಎದುರಾದರೆ ಎಂತಹ ಸ್ಥಿತಿ ಆಗಿರಬಾರದು ನಿಮ್ಮದು.

ಪತಿಯನ್ನು ಪ್ರೇಮದಿಂದ ಕಾಣಿ, ಒಳ್ಳೆಯ ಮಾತುಗಳಿಂದ ವಿಚಾರಿಸಿಕೊಳ್ಳುವುದು ಹಾಗೂ ಪತ್ನಿಯ ಮನಸ್ಸು ಸಂತೋಷವಾಗಿದ್ದಾಗ ಮಾತ್ರವೇ ಏನೇ ಕೆಲಸದಲ್ಲಿ ಒಂದು ನಿರೀಕ್ಷಿತ ಗೆಲುವು ಹಾಗೂ ನೆಮ್ಮದಿ, ಸೌಖ್ಯ ಪ್ರಾಪ್ತಿಯಾಗುತ್ತದೆ.

ನಿಮ್ಮ ಪತ್ನಿ ನಿಮ್ಮ ಮಾತು ಕೇಳದಿರಬಹುದು ಅಸಹನೆ ವ್ಯಕ್ತಪಡಿಸಬಹುದು ಅಥವಾ ಇತರರ ಮಾತುಗಳನ್ನು ಕೇಳಿ ನಿಮ್ಮ ವಿರುದ್ಧ ತಿರುಗಿ ಬೀಳಬಹುದು ಇಂತಹ ಸಂಕಷ್ಟ ನಿಮ್ಮ ಜೀವನದಲ್ಲಿ ಎದುರಾಗಿದ್ದರೆ ಚಿಂತಿಸಬೇಡಿ ಈ ಪರಿಹಾರ ಆಚರಿಸಿ.

ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ನಾರನ್ನು ಬೇರ್ಪಡಿಸಿ ಹಾಗೂ ನಾರನ್ನು ಸುಟ್ಟು ಅದರ ಬೂದಿಯನ್ನು ಗೊತ್ತಾಗದಂತೆ ನಿಮ್ಮ ಪತ್ನಿಗೆ ಐದು ದಿವಸ ತಲೆಗೆ ಹಚ್ಚಿ ಇದರಿಂದ ಸಮಸ್ಯೆ ಪರಿಹಾರವಾಗಲಿದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಸ್ತ್ರೀ-ಪುರುಷ ಪ್ರೇಮ ವಿಚಾರ, ಶತ್ರು ಪೀಡೆ, ಹಣಕಾಸು, ಸಾಲಬಾದೆ, ವಿದೇಶ ಪ್ರಯಾಣ, ಇನ್ನಿತರ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English