ಕೊಟ್ಟಿರುವ ಸಾಲವು ಮತ್ತೆ ವಾಪಸ್ಸು ಪಡೆಯುವ ಸರಳ ತಂತ್ರ

9:00 AM, Friday, March 20th, 2020
Share
1 Star2 Stars3 Stars4 Stars5 Stars
(No Ratings Yet)
Loading...

threadಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಾಲ ತೆಗೆದುಕೊಳ್ಳುವಾಗ ಚಂದದ ಮಾತುಗಳನ್ನಾಡಿ ನಿಮ್ಮನ್ನ ಪುಸಲಾಯಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನೀವು ಸಹ ಅವರ ಮೋಡಿಯ ಮಾತುಗಳಿಗೆ ಮರುಳಾಗಿ ದುಡಿದ ಹಣವನ್ನು ಅಥವಾ ಇನ್ನೊಬ್ಬರ ಬಳಿ ತೆಗೆದುಕೊಂಡು ಹಣದ ಸಹಾಯ ಮಾಡುವಿರಿ. ಆದರೆ ಕೊಟ್ಟಿರುವ ಹಣ ಅಥವಾ ಸಹಾಯವನ್ನು ಅಲಕ್ಷಿಸಿ ಕೆಲವರು ದುರಹಂಕಾರದಿಂದ ಮೆರೆಯುತ್ತಾರೆ. ಇನ್ನೂ ಕೆಲವರು ಕಾಣದಂತೆ ಮಾಯವಾಗುತ್ತಾರೆ.

ಹಣ ಕೊಟ್ಟು ಕಳೆದುಕೊಳ್ಳುವ ಸ್ಥಿತಿ ಮುಂದಿನ ಹಂತದಲ್ಲಿ ನಿಮ್ಮದಾಗಿರುತ್ತದೆ. ಇದರಿಂದ ಸಾಕಷ್ಟು ಅನಾನುಕೂಲ ಹಾಗೂ ಮಾರಕವಾದಂತಹ ವಾತಾವರಣವನ್ನು ನೀವು ಅನುಭವಿಸುತ್ತೀರಿ. ಇಂತಹ ಪರಿಸ್ಥಿತಿಯಿಂದ ಪಾರಾಗಲು ನೀವು ಬಯಸಿದ್ದಲ್ಲಿ ಈ ಸರಳ ಪರಿಹಾರವನ್ನು ಆಚರಿಸಿ.

ಪರಿಹಾರ ಮಾರ್ಗ:
ನಿಮ್ಮ ಎತ್ತರದಷ್ಟು ದಾರವನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆರಳಿಗೆ ಸುತ್ತಿಕೊಳ್ಳಿ ನಂತರ ನಿಮಗೆ ನೀವೇ ದೃಷ್ಟಿ ತೆಗೆಯಬೇಕು ಹಾಗೂ ಆ ದಾರವನ್ನು ವಾಪಸ್ಸು ಬೆರಳಿನಿಂದ ತೆಗೆದು ನಿರ್ಜನ ಪ್ರದೇಶದಲ್ಲಿ ಸುಟ್ಟುಬಿಡಿ. ಇದರಿಂದ ನಿಮ್ಮಲ್ಲಿನ ದಾರಿದ್ರ ದೋಷ ದೂರವಾಗುತ್ತದೆ ಹಾಗೂ ಹಣ ತೆಗೆದುಕೊಂಡವರು ಆಕರ್ಷಿತರಾಗಿ ನಿಮ್ಮ ಹಣವನ್ನು ಹಿಂತಿರುಗಿಸಲು ಪ್ರಯತ್ನಿಸುವರು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English