ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಂಪತಿಗಳಲ್ಲಿ ಯಾವುದೋ ಕಾರಣಕ್ಕಾಗಿ ಮುನಿಸು ಸೃಷ್ಟಿಯಾಗುತ್ತದೆ. ತದನಂತರವಾಗಿ ಚಿಕ್ಕದಾಗಿರುವಂತಹ ಸಮಸ್ಯೆ ಹೆಮ್ಮರವಾಗಿ ಬೆಳೆದು ನಿಂತು ಡಿವರ್ಸ್ ಅಥವಾ ದೂರದೂರ ವಾಸ ಮಾಡುವಂತಹ ಸ್ಥಿತಿ ತಲುಪುತ್ತದೆ.
ಇಲ್ಲಿ ಬಹುತೇಕವಾಗಿ ಪ್ರತಿಷ್ಠೆಯಾಗಿ ಕೆಲವರು ತೆಗೆದುಕೊಳ್ಳಬಹುದು ಅಥವಾ ಮೂರನೆಯವರ ದುರ್ಬುದ್ಧಿ ಮಾತುಗಳನ್ನು ಕೇಳಿ ಸಂಸಾರ ಹಾಳು ಮಾಡಿಕೊಳ್ಳುತ್ತಾರೆ. ಇಂತಹ ಗೊಡವೆಯಿಂದ ನೀವು ಪಾರಾಗಿ ಸಂಗಾತಿಯೊಡನೆ ಸುಖಪ್ರದವಾಗಿರಬೇಕು ಎಂಬ ನಿಮ್ಮ ಮನೋಭಿಲಾಷೆಗಳಿಗೆ ಈ ತಂತ್ರವನ್ನು ಆಚರಿಸಿ.
ಒಂದು ಬಿಳಿ ಬಟ್ಟೆಯನ್ನು ಅರಿಶಿನ ಹಾಕಿ ಅದನ್ನು ಸಂಪೂರ್ಣವಾಗಿ ಅರಿಶಿಣ ಬಟ್ಟೆಯನ್ನಾಗಿ ಮಾಡಿಕೊಳ್ಳಿ, ನವಧಾನ್ಯಗಳನ್ನು ಆ ವಸ್ತ್ರದಲ್ಲಿ ಹಾಕಿ, ನಂತರ ಐದು ತರದ ಹೂವುಗಳನ್ನು ಅದೇ ವಸ್ತ್ರದಲ್ಲಿ ಹಾಕಿ, ಬಿಲ್ವಪತ್ರೆಯ ಮೇಲೆ ನಿಮಗೆ ವಶವಾಗಬೇಕಾಗಿರುವ ಸಂಗಾತಿಯ ಹೆಸರನ್ನು ಬರೆಯಿರಿ, ನಂತರ ಎಲ್ಲವನ್ನೂ ಮೂಟೆಕಟ್ಟಿ ನಿರ್ಜನ ಪ್ರದೇಶದಲ್ಲಿ ಇಟ್ಟು ಬನ್ನಿ ಇದರಿಂದ ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ದೊರೆಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English