ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸದಸ್ಯರಿಂದ ಮಾರ್ಚ್ 30 ರಿಂದ ಸಂಜೆ ಸರದಿಯಿಂದ ಹಾಲು ಖರೀದಿ ಆರಂಭ

4:04 PM, Monday, March 30th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

GVhegdeಮಂಗಳುರು : ದಕ್ಷಿಣ ಕನ್ನಡ ಹಾಲು ಹಾಲು ಒಕ್ಕೂಟದ ಪ್ರಾಥಮಿಕ ಸಹಕಾರ ಸಂಘದ ಸದಸ್ಯರಿಂದ ಹಾಲನ್ನು ಮಾರ್ಚ್ 30 ಸೋಮವಾರ ಸಂಜೆ ಸರದಿಯಿಂದ  ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಹೆಗ್ಗಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English