ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮಾಡಿರುವಂತಹ ಪ್ರೇಮವನ್ನು ಉಳಿಸಿಕೊಳ್ಳಲು ಎಲ್ಲರು ಬಯಸುತ್ತಾರೆ. ಆದರೆ ಅದರಲ್ಲಿ ಮೂಡುವ ಕಷ್ಟಗಳು ಗಳು ಸಹಿಸಲು ಅಸಾಧ್ಯ.
ನಿಮ್ಮ ಪ್ರೇಮ ಏಕಮುಖವಾಗಿ ಇದ್ದರೆ ಅದು ಬಹಳಷ್ಟು ಸಮಸ್ಯೆ ನೀಡುತ್ತದೆ ಅಥವಾ ಮತ್ತೊಬ್ಬರ ಮನಸ್ಸು ಸರಿ ಇಲ್ಲದೆ ನಿಮ್ಮನ್ನು ದೂರ ಮಾಡಿದರೆ ಅದು ಇನ್ನೂ ಬೇಸರ ತರಿಸುತ್ತದೆ.
ಮಾಡಿದ ಪ್ರೇಮವನ್ನು ಮದುವೆಯ ಶುಭ ಕಾರ್ಯದಿಂದ ಮುನ್ನಡೆಸಬೇಕು ಎಂಬ ಅಭಿಪ್ರಾಯ ನಿಮ್ಮಲ್ಲಿ ಇರಬಹುದು ಆದರೆ ಕುಟುಂಬಸ್ಥರ ಪೋಷಕರ ವಿರೋಧಗಳು ಹೆಚ್ಚಾಗಬಹುದು. ಕೆಲವೊಮ್ಮೆ ನಿಮ್ಮ ಪ್ರೇಮಿಯ ಮನಸ್ಥಿತಿ ವಿರುದ್ಧ ವರ್ತನೆ ತೋರಬಹುದು. ಇಂತಹ ಜಂಜಾಟ ಸಂಕಷ್ಟಗಳು ಪ್ರೇಮ ವಿಷಯದಲ್ಲಿ ಸರ್ವೇಸಾಮಾನ್ಯ. ಆದರೆ ಮಾಡಿದ ಪ್ರೇಮವನ್ನು ಉಳಿಸಿ-ಬೆಳೆಸಿ ಅದು ಕೊನೆತನಕ ಶಾಶ್ವತವಾಗಿಡಲು ಅದರಲ್ಲಿ ಕಷ್ಟ ಬಹಳಷ್ಟು ಇರುತ್ತದೆ. ಆದಕಾರಣ ನಿಮ್ಮ ಪ್ರೇಮಕ್ಕೆ ಶುಭವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ ನಾವು ಪರಿಹಾರವನ್ನು ಸೂಚಿಸುತ್ತೇವೆ ಇದು ಶಾಸ್ತ್ರಾಧಾರಿತ ಪರಿಹಾರವಾಗಿದ್ದು ಖಂಡಿತವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬ ವಿಶ್ವಾಸ ಇದೆ.
ಪರಿಹಾರ ಮಾರ್ಗ:
ಹಳದಿ ಕೊಂಬು ತೆಗೆದುಕೊಂಡು ಅದನ್ನು ಹಳದಿ ದಾರದಲ್ಲಿ ಹೂವಿನ ಸಮೇತವಾಗಿ ಮಾಲೆಯ ರೂಪದಲ್ಲಿ ಪೋಣಿಸಬೇಕು ಇದನ್ನು ಬೆಳಗಿನ ಜಾವ ಬ್ರಾಹ್ಮೀಮುಹೂರ್ತದಲ್ಲಿ ಬೇವಿನ ಮರದ ಬುಡದಲ್ಲಿ ಇಟ್ಟು ಬನ್ನಿ. ಈ ಕಾರ್ಯವನ್ನು ಮಾಡುವಾಗ ನಿಮ್ಮ ಪ್ರಿಯರ ಹೆಸರು ಹೇಳುತ್ತೀರಿ.
ಶುಭವಾಗಲಿ
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English