ವಿವಾಹ ಬೇಗ ಕೂಡಿಬರಲು ಮತ್ತು ಅದರಲ್ಲಿನ ಸಮಸ್ಯೆಗೆ ಸೂಕ್ತ ಪರಿಹಾರ

9:00 AM, Friday, April 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

anjaneya ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಿನಗಳು ಕಳೆಯುತ್ತಿರುವುದು ಆದರೆ ಮದುವೆ ಮುಂದೂಡುತ್ತಾ ನೀವು ಸಮಸ್ಯೆ ಅನುಭವಿಸುವ ಸಾಧ್ಯತೆಗಳು ಕಾಣಬಹುದು. ಸಮಯ ಹಿಂದೆ ಸರಿಯುವುದಿಲ್ಲ ಆದಷ್ಟು ಸಮಯದ ಜೊತೆಗೆ ಪ್ರಯಾಣ ಬೆಳೆಸುವುದು ಉತ್ತಮ.

ನಿಮ್ಮ ಮದುವೆಯಲ್ಲಿ ಅಡ್ಡಿ-ಆತಂಕಗಳು ಮೂಡುತ್ತಿರುತ್ತದೆ. ಈಗಿನ ಸಂದರ್ಭದಲ್ಲಿ ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿದ್ದರೂ ಸಹ ಅದು ಪ್ರಗತಿದಾಯಕ ವಾಗದಿರಬಹುದು, ಮನೆಯವರ ಅಲಕ್ಷತನ ಕಂಡುಬರುತ್ತದೆ ಅಥವಾ ನಿಮ್ಮ ಮಕ್ಕಳು ಮದುವೆಗೆ ಹಿಂದೇಟು ಹಾಕಬಹುದು. ಇದಲ್ಲದೆ ಅನ್ಯ ವ್ಯಕ್ತಿ ಗಳಿಂದ ಸಮಸ್ಯೆ ಕಂಡುಬರಬಹುದು.

ಭವಿಷ್ಯದ ಭದ್ರ ಬುನಾದಿಗೆ ಮದುವೆ ಸಹಕಾರಿಯಾಗುತ್ತದೆ. ನಿಮ್ಮ ಕುಟುಂಬ ವಂಶ ಬೆಳೆಸಲು ಇದು ಪ್ರಮುಖ ವೇದಿಕೆ ಹಾಗೂ ಜೀವನದ ಮೌಲ್ಯ ಸಹ ಹೌದು.

ಜಾತಕದಲ್ಲಿನ ಕುಜದೋಷ ಸರ್ಪದೋಷದಂತಹ ಸಮಸ್ಯೆಗಳು ಮದುವೆಗೆ ತೊಂದರೆ ನೀಡುತ್ತದೆ. ಇದರ ನಂತರ ಕೆಲವು ಜನಗಳ ಅಪಪ್ರಚಾರ ಬಾದೆ ಕೊಡುವುದುಂಟು. ಇದಲ್ಲದೆ ನಿಮಗೆ ಮದುವೆ ಆಗಬೇಕು ಎಂಬ ಭಾವನೆ ಮೂಡುವುದೇ ಇಲ್ಲ ಅಥವಾ ನಿಮ್ಮ ಅಭಿರುಚಿಗೆ ತಕ್ಕಂತೆ ಸಂಗಾತಿ ಸಿಗದೇ ನೀವು ಸಮಯ ಹಾಳು ಮಾಡಬಹುದು ಚಿಂತಿಸದಿರಿ ಮದುವೆಯ ಬಂಧನ ಬೇಗ ಕೂಡಿಬರಲು ನೀವು ಈ ಪರಿಹಾರವನ್ನು ಆಚರಿಸಿ.

ಗೇಹಾಭಿವೃದ್ದಿ ಹೋಮವನ್ನು ನಡೆಸುವುದು, ಜಾತಕದಲ್ಲಿನ ದೋಷಗಳನ್ನು ಪರಿವರ್ತನೆ ಮಾಡಿಕೊಳ್ಳಿ, ಮಂಗಳ ಗಾಯತ್ರಿ ಮಂತ್ರವನ್ನು ದಿನಾ ಸ್ಮರಣೆ ಮಾಡಿ, ಆಂಜನೇಯ ದೇಗುಲಕ್ಕೆ ತುಳಸಿಯನ್ನು ನೀಡಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English