ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಅನಿರೀಕ್ಷಿತವಾಗಿ ಮಾಡಿದ ಸಾಲ ನಂತರದ ದಿನಗಳಲ್ಲಿ ನಿಮ್ಮ ವರ್ಚಸ್ಸು ಹಾಗೂ ಬೆಳವಣಿಗೆಗೆ ಬಹಳಷ್ಟು ಸಮಸ್ಯೆ ನೀಡಬಹುದು. ಸಾಲ ಎಂಬುದು ಶೂಲ ಇದ್ದಂತೆ ಇದರ ಪರಿಣಾಮ ಬಹಳಷ್ಟು ದೊಡ್ಡ ಮಟ್ಟದಲ್ಲಿರುತ್ತದೆ. ಇಂತಹ ಜಂಜಾಟಗಳಿಂದ ಮುಕ್ತಿ ಪಡೆಯಲು ಬಯಸುತ್ತಾರೆ ಹಲವರು.
ಸಾಲದ ಸುಳಿಯಲ್ಲಿ ಸಿಲುಕಿದಾಗ ಹಣದ ಅಬಾವ ಹೆಚ್ಚಾಗುತ್ತದೆ, ಸಾಲ ತೀರಿಸಲು ಅಶಕ್ತರಾಗುವಿರಿ, ಜನರ ಕುಹಕದ ಮಾತಿನಿಂದ ನಿಮ್ಮ ವರ್ಚಸ್ಸು ಹಾನಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಯಿಂದ ಪಾರಾಗಲು ಸಾಲ ಕೊಟ್ಟಿರುವ ಜನ ಸುಮ್ಮನಾಗಬೇಕು ಅದಕ್ಕಾಗಿ ಪರಿಹಾರ ಸೂಕ್ತ.
ಬಿಳಿಯ ಹೂ ಮತ್ತು ಅರಿಶಿನವನ್ನು ಒಂದು ಪಟ್ಟಣದಲ್ಲಿ ನಿಮ್ಮ ಎತ್ತರದ ದಾರವನ್ನು ತೆಗೆದುಕೊಂಡು ಸುತ್ತಿ ಸಾಲ ಕೊಟ್ಟಿರುವ ಜನಗಳ ಮನೆಯ ಮಾಳಿಗೆ ಮೇಲೆ ಹಾಕಿ ಇದರಿಂದ ವ್ಯಕ್ತಿಗಳು ತಟಸ್ಥರಾಗುವರು.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English