ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿರಬಹುದು ಮತ್ತು ಸೂಕ್ತ ಸಂಗಾತಿಯ ಅನ್ವೇಷಣೆಯಲ್ಲಿ ಸಹ ಇರಬಹುದು. ನಿಮ್ಮ ಇಷ್ಟದ ಪ್ರಕಾರ ಉತ್ತಮ ಸಂಗಾತಿ ಸಿಗಲು ಹಲವಾರು ಪ್ರಯತ್ನ ನಡೆಸಿ ವಿಫಲರಾಗಿರುವ ಸಾಧ್ಯತೆ ಇರುತ್ತದೆ.
ನಿಮ್ಮ ಶೈಕ್ಷಣಿಕ ಅರ್ಹತೆ ತಕ್ಕಹಾಗೆ, ಉತ್ತಮ ಉದ್ಯೋಗ ಹೊಂದಿರುವ ಸಂಗಾತಿ, ಮನೆ ಮನೆತನದ ಉತ್ತಮ ಸ್ಥಿತಿಗತಿ ಹಾಗೂ ನಿಮ್ಮ ಜೀವನಕ್ಕೆ ಹೊಂದಾಣಿಕೆಯಾಗುವ ಸೂಕ್ತ ಸಂಗಾತಿ ಅಗತ್ಯವಿರುತ್ತದೆ.
ಈ ಪ್ರಕ್ರಿಯೆಯಲ್ಲಿ ಹಲವಾರು ಜನರನ್ನು ನೋಡಿರುತ್ತೀರಿ ಅದ್ಯಾಕೋ ನಿಮ್ಮ ಮನಸ್ಸಿಗೆ ಅವರು ಹಿಡಿಸದೆ ಇರಬಹುದು. ಅಥವಾ ನಿಮಗೆ ಹಿಡಿಸಿದರೆ ಅವರಿಂದ ಉತ್ತರ ಸಿಗದಿರಬಹುದು. ಇವು ವಿವಾಹದ ಅನ್ವೇಷಣೆಯಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ.
ಇಲ್ಲಿ ಕೆಲವು ಜಾತಕದಲ್ಲಿನ ದೋಷ, ಗ್ರಹದೋಷ, ಮಧ್ಯಂತರ ವ್ಯಕ್ತಿಗಳಿಂದ ಹಾಗೂ ಶತ್ರು ಬಾಧೆಯಿಂದ ನಿಮ್ಮ ವಿವಾಹಕ್ಕೆ ಸಮಸ್ಯೆ ಆಗುತ್ತಿರುವ ಸಾಧ್ಯತೆ ಇರುತ್ತದೆ. ಒಟ್ಟಾರೆ ಏನೇ ಆಗಲಿ ಈ ತಂತ್ರದಿಂದ ನಿಮಗೆ ಸೂಕ್ತ ಸಂಗಾತಿ ನಿಮ್ಮ ಜೀವನ ಪ್ರವೇಶಿಸುವುದು ನಿಶ್ಚಿತ.
ಹ್ರೀಂ ಪದ್ಮಾವತಿ ಸ್ವಾಹಾ
ಈ ಬೀಜಾಕ್ಷರ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ. ಹೀಗೆ ನೀವು ಇಪ್ಪತ್ತೊಂದು ದಿನಗಳ ಕಾಲ ಜಪಿಸಿದರೆ ನಿಮ್ಮ ಇಷ್ಟದ ಪ್ರಕಾರ ಸೂಕ್ತ ಸಂಗಾತಿ ನಿಮ್ಮ ಜೀವನ ಪ್ರವೇಶಿಸುತ್ತಾರೆ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English