ಕೊಟ್ಟಿರುವ ಸಾಲದ ಹಣ ಮರಳಿ ಪಡೆಯುವ ತಂತ್ರ

7:00 AM, Saturday, May 23rd, 2020
Share
1 Star2 Stars3 Stars4 Stars5 Stars
(No Ratings Yet)
Loading...

banni-treeಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕಷ್ಟ ಪಟ್ಟಿ ಅಥವಾ ಇನ್ನೊಬ್ಬರ ಬಳಿ ಮಧ್ಯವರ್ತಿಗಳಾಗಿ ಹಣವನ್ನು ನೀಡುವಿರಿ ಆದರೆ ತೆಗೆದು ಕೊಂಡವ ನಿಮ್ಮ ಹಣ ನಿಮಗೆ ಕೊಡಲಾರದೆ ಉಡಾಫೆ ಮಾಡುತ್ತಿರುತ್ತಾನೆ.

ನೀವು ಇನ್ನೊಬ್ಬರಿಗೆ ಸಹಾಯ ಮಾಡಿ ನೀವೇ ಸ್ವತಃ ಸಾಲದಲ್ಲಿ ಸಿಲುಕುವುದು ಅಥವಾ ಮನಃಶಾಂತಿ ಹಾಳು ಮಾಡಿಕೊಂಡು ತಿರುಗಾಡುತ್ತಿರುತ್ತೀರಿ ಇದು ವಿಪರ್ಯಾಸವೇ ಸರಿ.

ತೆಗೆದುಕೊಳ್ಳುವಾಗ ಇದ್ದಂತಹ ವಿನಯತೆ ಕೊಡುವಾಗ ಇರುವುದಿಲ್ಲ, ತನಗೆ ತೋಚಿದ ರೀತಿಯಲ್ಲಿ ಮಾತನಾಡುತ್ತಾರೆ. ಕೈಗೂ ಸಹ ಸಿಗದೆ ಪಲಾಯನ ಮಾಡುತ್ತಾನೆ. ಇಂತಹ ವ್ಯಕ್ತಿಗಳಿಂದ ಸುಖಾಸುಮ್ಮನೆ ನೀವು ಕೊರಗುವಿರಿ. ಚಿಂತೆಬೇಡ ಶಾಸ್ತ್ರಾಧಾರಿತ ತಂತ್ರ ಅನುಸರಿಸಿ.

ಹಿಟ್ಟಿನಿಂದ ಗೊಂಬೆಯನ್ನು ಮಾಡಿ ಅದಕ್ಕೆ ಚಂದನ, ಲವಣ, ಕುಂಕುಮ, ಅರಿಶಿನ, ಸೇರಿಸಿ ತಾಮ್ರದ ತಗಡಿನಲ್ಲಿ ತೆಗೆದುಕೊಂಡಿರುವ ವ್ಯಕ್ತಿಯ ಹೆಸರನ್ನು ಬರೆದು ಬನ್ನಿ ಗಿಡದ ಬಳಿ ಇಡಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English