ಮಂಗಳವಾರದ ದಿವಸ ಈ ಮಂತ್ರ ಪಠಿಸಿದರೆ ಕೆಲಸದಲ್ಲಿನ ಕಿರುಕುಳ ದೂರವಾಗುತ್ತದೆ

7:00 AM, Tuesday, June 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Mangala-gayatriಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನೀವು ಮಾಡುವ ಕೆಲಸ ಇನ್ನೊಬ್ಬರಿಗೆ ಹೊಟ್ಟೆಕಿಚ್ಚು ತರಿಸಬಹುದು. ಇದರಿಂದಾಗಿ ಅವರು ನಿಮ್ಮ ಕೆಲಸದ ವಿಚಾರವಾಗಿ ಅನಗತ್ಯ ತೊಂದರೆ ನೀಡುವ ಸಾಧ್ಯತೆ ಇರುತ್ತದೆ.

ನಿಮ್ಮ ಪ್ರತಿಭೆ, ಕೌಶಲ್ಯಗಳನ್ನು ಅವರು ಮರೆಮಾಚಲು ಪ್ರಯತ್ನಿಸುತ್ತಾರೆ. ನಿಮ್ಮ ವ್ಯವಸ್ಥೆಯನ್ನು ತೇಜೋವಧೆ ಮಾಡಲು ಸಹ ಪ್ರಯತ್ನಿಸುವರು. ಇದರಿಂದಾಗಿ ನಿಮಗೆ ಸಿಗಬೇಕಾಗಿರುವ ಸ್ಥಾನ ನಷ್ಟವಾಗುವ ಸಾಧ್ಯತೆ ಇರುತ್ತದೆ.

ಮೇಲಾಧಿಕಾರಿಗಳಿಂದ ಕಿರಿಕಿರಿ, ಉಪಟಳ ಹಾಗೂ ತೊಂದರೆ ನೀಡುವ ಅವರ ಮನೋಭಾವನೆಯನ್ನು ತಡೆಗಟ್ಟಲು ಮತ್ತು ನೀವು ಉನ್ನತ ಸ್ಥಾನಕ್ಕೇರಲು ಈ ಸರಳ ತಂತ್ರ ಅನುಸರಿಸಿ.

ಮಂಗಳ ಗಾಯಿತ್ರಿ ಮಂತ್ರವನ್ನು ಮಂಗಳವಾರದ ದಿವಸ ಪೂರ್ವ ದಿಕ್ಕಿಗೆ ಮುಖ ಮಾಡಿ ಮುಂದೆ ಹಳದಿ ದಾರವನ್ನು ಇಟ್ಟು ಜಪಿಸಿ ನಂತರ ಇದನ್ನು ನಿಮ್ಮ ಬಲಗೈಗೆ ಕಟ್ಟಿಕೊಳ್ಳಿ ಇದರಿಂದ ನಿಮ್ಮ ಮನೋ ಅಭಿಲಾಷೆ ಹಾಗೂ ಕೆಲಸದಲ್ಲಿ ಜಯ ಸಂಪಾದನೆಯಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English