ಪತಿಯ ಅನ್ಯ ಸಂಬಂಧಕ್ಕೆ ಕಡಿವಾಣ ತಂತ್ರ

7:00 AM, Saturday, July 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

girlಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನಿಮ್ಮ ಸುಂದರ ದಾಂಪತ್ಯ ಜೀವನದಲ್ಲಿ ಕೆಲವರು ಮಧ್ಯಪ್ರವೇಶಿಸುತ್ತಾರೆ. ಏಕೆಂದರೆ ಅವರ ಜೀವನಕ್ಕಾಗಿ ಅಥವಾ ಇಚ್ಛೆಗಾಗಿ ನಿಮ್ಮ ಸಂಗಾತಿಯನ್ನು ದುರುಪಯೋಗ ಮಾಡಿಕೊಂಡಿರಬಹುದಾಗಿದೆ.

ಸಾಂಸಾರಿಕ ಜೀವನ ಆನಂದವಾಗಿ ಸಾಗಿರುವಾಗ ಮಾಯಾಂಗನೆಯಂತೆ ಕೆಲವರು ಪ್ರವೇಶ ಮಾಡಿ ಮೋಹದ ಮಾತುಗಳಿಂದ ನಿಮ್ಮ ಪತಿಯನ್ನು ವಶ ಮಾಡಿಕೊಂಡಿರುತ್ತಾರೆ. ಇದರಿಂದ ಅವರ ಗಳಿಕೆ, ಹಣ ಇತ್ಯಾದಿಗಳನ್ನೆಲ್ಲ ಧಾರೆಯೆರೆಯುವರು.

ಈ ವಿಷಯವು ನಿಮಗೆ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಗೊತ್ತಾಗುತ್ತದೆ ಆದರೆ ನೀವು ಏನು ಮಾಡದ ಅಸಹಾಯಕರಂತೆ ಇರುತ್ತೀರಿ. ಚಿಂತಿಸದಿರಿ ಈ ಸರಳ ತಂತ್ರದಿಂದ ಖಂಡಿತ ನಿಖರ ಫಲಿತಾಂಶ ದೊರೆಯುತ್ತದೆ.

ಒಂದು ಮಣ್ಣಿನ ಕುಡಿಕೆಯಲ್ಲಿ ನಿಮ್ಮ ಪತಿಯ ಹಳೆಯ ಬಟ್ಟೆ ಹಳದಿ ಕಾಂಡ, ಗರುಡ ಶಿಖೆ, ತಾಮರ ಶಿಖೆ ಹಾಕಿ ವಸ್ತ್ರದಲ್ಲಿ ಕಟ್ಟಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಕಾರ್ಯ ಯಶಸ್ವಿಯಾಗುತ್ತದೆ. ನಿಮ್ಮ ಪತಿ ನಿಮ್ಮ ಮಾತು ಕೇಳುವರು ಮತ್ತು ಅನೈತಿಕ ಸಂಬಂಧದಿಂದ ಹೊರ ಬರುವರು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English