ಹುಬ್ಬಳ್ಳಿ: ನೈಋತ್ಯ ರೈಲ್ವೇ ವಲಯದಲ್ಲಿ ಹೊಸ ಆವಿಷ್ಕಾರದ ಮೂಲಕ ವಿನೂತನ ಪ್ರಯತ್ನವೊಂದು ನಡೆದಿದ್ದು ಸೈಕಲ್ ಪೆಡಲ್ ಮೂಲಕ ಟ್ರಾಲಿಯನ್ನು ಆವಿಷ್ಕಾರ ಮಾಡಿದೆ.
ಹೌದು…ಮೊದಲು ಯಂತ್ರಚಾಲಿತ ಟ್ರಾಲಿಯನ್ನು ನಡೆಸಲಾಗುತಿತ್ತು ಆದರೇ ಈಗ ಸೈಕಲ್ ಪೆಡಲ್ ಮೂಲಕವೇ ರೈಲ್ವೇ ಟ್ರ್ಯಾಕ್ ಮೇಲೆ ಟ್ರಾಲಿ ನಡೆಸುವ ಪ್ರಯತ್ನ ನಡೆಸಿದೆ.
ಅಲ್ಲದೇ ರೈಲ್ವೇ ಟ್ರ್ಯಾಕ್ ವೀಕ್ಷಣೆ ಹಾಗೂ ಕಾಮಗಾರಿ ಪರಿಶೀಲನೆ, ಸಿಗ್ನಲ್ ಸೇರಿದಂತೆ ರೈಲ್ವೇಗೆ ಸಂಬಂಧಿಸಿದ ಎಲ್ಲ ರೀತಿಯ ಪರಿಶೀಲನೆ ನಡೆಸಬಹುದಾಗಿದ್ದು,ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ ತಯಾರಿಸಿದ ಸೈಕಲ್ ಪೆಡಲ್ ಟ್ರಾಲಿಯನ್ನು ರೈಲ್ವೇ ಡಿ ಆರ್ ಎಂ ಅಧಿಕಾರಿಗಳು ಪೆಡಲ್ ರೈಡ್ ಮಾಡುವ ಮೂಲಕ ಪರಿಶೀಲನೆ ನಡೆಸಿ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ
Click this button or press Ctrl+G to toggle between Kannada and English