ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ದಾಂಪತ್ಯ ಜೀವನವು ಸುಭದ್ರ ವಾಗಿರಲು ಹಾಗೂ ಪ್ರೀತಿ ವಾತ್ಸಲ್ಯ ಗಟ್ಟಿಯಾಗಿ ನೆಲೆಗೊಳ್ಳಲು ನಮ್ಮ ಪರಿಸರ ಬಹಳಷ್ಟು ಕೊಡುಗೆಯನ್ನು ನೀಡುತ್ತದೆ.
ಮನೆಯಲ್ಲಿನ ವಾತಾವರಣವು ಶುಭ್ರತೆಯಿಂದ, ಸ್ವಚ್ಛತೆಯಿಂದ, ಸಂತೋಷದಿಂದ ಇದ್ದರೆ ದಾಂಪತ್ಯವು ಸೌಖ್ಯದಿಂದ ಇರುತ್ತದೆ. ಇದು ಧನಾತ್ಮಕ ಶಕ್ತಿಯನ್ನು ವೃದ್ಧಿಸಿ ದಂಪತಿಗಳಲ್ಲಿ ಅನ್ಯೋನ್ಯತೆಯನ್ನು ದಯಪಾಲಿಸುತ್ತದೆ.
ವಿಶೇಷವಾಗಿ ದಾಂಪತ್ಯ ಸುಸ್ಥಿರವಾಗಿರಲು ದೈಹಿಕ ಮತ್ತು ಮಾನಸಿಕವಾಗಿ ಪ್ರಫುಲ್ಲತೆ ಇರಬೇಕು. ಹಾಗಾಗಿ ನಿಮ್ಮ ಮಲಗುವ ಕೋಣೆಯೂ ಇದಕ್ಕೆ ಉತ್ತಮ ರೀತಿಯಾದ ನಿದರ್ಶನ ವಾಗಿರುತ್ತದೆ. ಇಲ್ಲಿ ಸ್ವಚ್ಛತೆ ಇಲ್ಲದಿದ್ದರೆ ನಿಮ್ಮ ಮಾನಸಿಕ ಖಿನ್ನತೆ ಹೆಚ್ಚಾಗುತ್ತದೆ ಹಾಗಾಗಿ ದಂಪತಿಗಳ ಕೋಣೆಯು ಸ್ವಚ್ಛವಾಗಿ ಇಡುವುದು ಸೂಕ್ತ.
ಇದರ ಜೊತೆಗೆ ಗುಲಾಬಿ ವರ್ಣದ ಬಣ್ಣವನ್ನು ಆದಷ್ಟು ಹೆಚ್ಚು ಕಾಣುವಂತೆ ಇರಲಿ, ಕೋಣೆಯಲ್ಲಿ ನವಿಲುಗರಿಯನ್ನು ಇಡಿ, ಕಲೆಗೆ ಸಂಬಂಧಪಟ್ಟಂತಹ ಚಿತ್ರಗಳು ವಸ್ತುಗಳನ್ನು ಸಹ ಇಡಬಹುದು ಇವೆಲ್ಲವೂ ನಿಮ್ಮ ದಾಂಪತ್ಯ ಜೀವನಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತದೆ. ಆರೋಗ್ಯ, ಸುಖ, ಸಂತೋಷ, ನೆಮ್ಮದಿ ದಯಪಾಲಿಸಲು ವಸ್ತುಗಳು ಸಹಕಾರಿಯಾಗಿದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English