ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ನಾವು ನಮ್ಮ ಕ್ಷೇತ್ರಗಳಲ್ಲಿ ಅಥವಾ ನಮ್ಮ ಪರಿಸರದಲ್ಲಿ, ನಮ್ಮ ಜೀವನದಲ್ಲಿ ಆಕರ್ಷಕರಾಗಿ ಕಾಣಬೇಕಾಗಿದೆ ಇದರಿಂದ ಜೀವನ ಎಂಬುದು ಸುಂದರತೆ, ಸಂತೋಷ ಮತ್ತು ನೆಮ್ಮದಿ ಭರಿತವಾಗಿ ಸಾಗುವುದು.
ನಿಮ್ಮ ಕೆಲಸ ಕಾರ್ಯಗಳು ಜನ ಮೆಚ್ಚಬೇಕು, ದಾಂಪತ್ಯದಲ್ಲಿ ಪ್ರೀತಿ ಮಮಕಾರ ತುಂಬಿರಬೇಕು, ಪ್ರೇಮಿಗಳಲ್ಲಿ ಹರ್ಷೋಲ್ಲಾಸ ಮನೆ ಮಾಡಿರಬೇಕು, ಸಂಬಂಧಗಳಲ್ಲಿ ಸಾರ್ಥಕತೆ ಇರಬೇಕು, ಇವೆಲ್ಲವೂ ಕೂಡಿ ಬರಲು ನಿಮ್ಮ ವ್ಯಕ್ತಿತ್ವ ಮತ್ತು ವ್ಯವಸ್ಥೆ ಆಕರ್ಷಕವಾಗಿರಬೇಕು.
ಆಕರ್ಷಣ ತಂತ್ರವು ನಿಮ್ಮ ಪ್ರತಿಯೊಂದು ಒಳ್ಳೆಯ ಕಾರ್ಯಗಳನ್ನು ಹಲವರು ಗುರುತಿಸಿ ನಿಮ್ಮ ಬಗೆಗಿನ ಅಭಿಮಾನ, ಪ್ರೀತಿ ಹೆಚ್ಚಾಗುವಂತೆ ಮಾಡುತ್ತದೆ. ಸಂಗಾತಿಯ ಪ್ರೇಮ, ಕೆಲಸ ಹಾಗೂ ಜೀವನ ಶೈಲಿ ಸಂತೃಪ್ತಗೊಳ್ಳಲು ಈ ತಂತ್ರ ಅತ್ಯವಶ್ಯಕವಾಗಿ ಇರುತ್ತದೆ.
“ಓಂ ಯಂ ಯಂ ಲಂ ಲಂ ಕ್ರಾಂ ಕ್ರಾಂ ಕ್ರಿಂ ಠಃ ಠಃ”
ಈ ಮಂತ್ರವನ್ನು ತಾಮ್ರದ ತಗಡಿನಲ್ಲಿ ಅಮಾವಾಸ್ಯೆಯಂದು ತಾಮ್ರದ ತಂತಿಯಿಂದ ಬರೆದು ಹರಿಶಿಣ, ಕುಂಕುಮ ಮತ್ತು ಐದು ತರದ ಹೂವುಗಳಿಂದ ವಿಧಿವತ್ತಾಗಿ ಪೂಜಿಸಿ ಬನ್ನಿ ಮರದ ಬುಡದಲ್ಲಿ ಇಡಿ. ಹೀಗೆ ನೀವು ಪ್ರತಿ ಅಮಾವಾಸ್ಯೆಯಂದು ಮಾಡತಕ್ಕದ್ದು ಇದರಿಂದ ಖಂಡಿತ ನಿಮ್ಮ ಜೀವನವು ಆಕರ್ಷಕವಾಗಿ ಕಂಡುಬರುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English