ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150
ನಿಮ್ಮ ಜೀವನದಲ್ಲಿ ಪ್ರೀತಿಯೆಂಬುದು ಕೆಲವೊಮ್ಮೆ ಮೂಡಬಹುದು, ಇದು ಘಾಢವಾಗಿ ಸಾಗುತ್ತಾ ಪ್ರೇಮದಲ್ಲಿ ಜಯ ಕಾಣಲು ತಾವು ಬಯಸುವಿರಿ.
ಕೆಲವು ವೇಳೆ ನೀವು ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ದೂರ ಮಾಡಿಕೊಳ್ಳಬಹುದು ಅಥವಾ ಕೆಲವು ಹಿತಾಸಕ್ತಿಗಳಿಂದ ನಿಮ್ಮನ್ನು ದೂರಗೊಳಿಸಬಹುದು, ಇವೆಲ್ಲವೂ ನಿಮ್ಮ ಜೀವನದಲ್ಲಿ ಕಡು ಕಷ್ಟಗಳನ್ನು ತರಬಹುದಾಗಿದೆ.
ನೀವು ಪ್ರೀತಿಸಿದ ಪ್ರೇಮಿಯೂ ನಿಮ್ಮನ್ನು ಈ ದಿನ ದೂರ ತಳ್ಳುತ್ತಾ ಅಥವಾ ನಿಮ್ಮನ್ನು ಕಡೆಗಣನೆ ಮಾಡುತ್ತಾ ಸಾಗುತ್ತಿರುತ್ತಾರೆ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ವಿವಾಹಕ್ಕಾಗಿ ಹಲವಾರು ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಿ ನಿಮ್ಮನ್ನು ಬೇರೆ ಮಾಡುವ ಹುನ್ನಾರ ನಡೆಯುತ್ತಿರುತ್ತದೆ ಇದೆಲ್ಲವನ್ನು ಹೊರತುಪಡಿಸಿ ನೀವು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಅಥವಾ ನಿಮ್ಮ ಪ್ರೇಮದಲ್ಲಿ ಸಿಲುಕಿಸಲು ಸಹ ಬಯಸಬಹುದು. ಇಂತಹ ಎಲ್ಲಾ ವಿಚಾರಗಳಿಗೆ ಈ ತಂತ್ರ ಅತ್ಯಂತ ಉಪಯುಕ್ತವಾಗಿದೆ.
ಈ ಮಂತ್ರವನ್ನು ತಾವು ಭುಜಪತ್ರೆ ಯಲ್ಲಿ 21 ಬಾರಿ ಬರೆದು ಅರಿಶಿನ, ಬಿಳಿ ಹೂವಿನಿಂದ ವಿಧಿವತ್ತಾಗಿ ಪೂಜಿಸಿ ಬನ್ನಿಮರದ ಹತ್ತಿರ ಇಡಿ. 3 ಅಮಾವಾಸ್ಯೆಗಳ ಕಾಲ ಈ ಚಟುವಟಿಕೆ ಮಾಡತಕ್ಕದ್ದು ಇದು ಪೂರ್ಣ ಪ್ರಮಾಣದ ಫಲವನ್ನು ನೀಡುತ್ತದೆ.
ಓಂ ಹ್ರೀಂ ಯೋಗಿನೀ ಯೋಗಿನೀ ಯೋಗೇಶ್ವರೀ ಯೋಗ ಭಯಂಕರೀ ಸಕಲಸ್ಥಾವರ ಜಂಗಮಸ್ಯ ಮುಖ ಹೃದಯಂ ಮಮ ವಶಂ ಆಕರ್ಷಯ ಆಕರ್ಷಯ ಸ್ವಾಹಾ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English