ಸಂತಾನ ಸಮಸ್ಯೆಗೆ ಪರಿಹಾರ ಜ್ಯೋತಿಷ್ಯ ಮಾರ್ಗ

7:00 AM, Friday, November 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Gopalakrishna ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ. 9945410150

ಜೀವನದಲ್ಲಿ ನಾವು ಹಲವಾರು ಕಾಯಕಗಳನ್ನು ಮಾಡುತ್ತೇವೆ ಇದರಿಂದಾಗಿ ಹಣಕಾಸಿನ ದುಡಿಮೆಗಳನ್ನು ಸಹ ನಡೆಸುತ್ತೇವೆ ಒಟ್ಟಾರೆಯಾಗಿ ಇದರ ಉದ್ದೇಶ ಕುಟುಂಬ ಸುಭಿಕ್ಷೆ ಯಾಗಿರಬೇಕೆಂಬ ಅಭಿಲಾಷೆ.

ಕುಟುಂಬ ಎಂಬ ವಿಷಯವು ಪರಿಪೂರ್ಣವಾಗುವುದು ದಾಂಪತ್ಯ ಹಾಗೂ ನಮ್ಮ ಮುಂದಿನ ಅಸ್ತಿತ್ವವನ್ನು ಕಾಣುವ ಸಂತಾನದಿಂದ ಮಾತ್ರ ಸಾಧ್ಯ, ಆದರೆ ಕೆಲವೊಮ್ಮೆ ಸಂತಾನ ಅಪೇಕ್ಷಿತ ಫಲ ಸುದ್ದಿಗಳು ಕಣ್ಮರೆಯಾಗಬಹುದು, ಹಲವಾರು ದೈವ ಪರಿಹಾರಗಳಿಗೆ ಮೊರೆ ಹೋಗಬಹುದು ಆದರೆ ನಿಮ್ಮಲ್ಲಿನ ವೈಯಕ್ತಿಕ ಜಾತಕ ಅಥವಾ ಆರೋಗ್ಯದ ಸಮಸ್ಯೆಗಳಿಂದಾಗಿ ಸಂತಾನದಲ್ಲಿ ವಿಳಂಬವಾಗಬಹುದು. ಇದಕ್ಕೆ ಪರಿಹಾರವಾಗಿ ನಾವು ಜ್ಯೋತಿಷ್ಯದ ವಿಚಾರವಾಗಿ ಯಾವ ರೀತಿ ಪರಿಹರಿಸಿಕೊಳ್ಳಬೇಕು ಎಂಬ ವಿಷಯವನ್ನು ತಿಳಿಸಿಕೊಡಲು ಬಯಸುವೆನು.

ನಿಮ್ಮ ಜಾತಕದಲ್ಲಿ ಕುಜ ನೀಚಭಂಗ ಯೋಗ ಕೊಟ್ಟರೆ ಇದು ಸಂತಾನಕ್ಕೆ ಸಮಸ್ಯೆಯಾಗುತ್ತದೆ ಇದರ ಪರಿವರ್ತನೆ ಮಾಡುವುದು ಒಳಿತು.
ಜಾತಕದಲ್ಲಿ ಸರ್ಪದೋಷ, ನಾಗದೋಷದ ದಂತಹ ಸಮಸ್ಯೆಗಳು ಎದುರಾಗಿದ್ದರೆ ಇದಕ್ಕೆ ಪರಿವರ್ತನೆಯಾಗಬೇಕು.
ನಿಮ್ಮ ಹಿಂದಿನ ದೈವಿಕ ಹರಕೆಗಳನ್ನು ಆದಷ್ಟು ತಿಳಿಸಲು ಪ್ರಯತ್ನಿಸಿ.
ಗೋಪಾಲಕೃಷ್ಣನ ವ್ರತವನ್ನು ತಪ್ಪದೆ ತಾವು ಆಚರಿಸಿ.
ಹೀಗೆ ನೀವು ಪರಿಹಾರ ಕಾರ್ಯ ಕೈಗೊಂಡರೆ ಖಂಡಿತ ಸಂತಾನ ಪರಿಹಾರ ದೊರೆಯುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆಮಾಡಿ.
9945410150

SunilKumar   vedavyas   HarishPoonja   SAngara   RajeshNaik   Mattaru   SanjeevaMatanduru

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English