ಕಾಳಿಕಾ ಮಂತ್ರದಿಂದ ಶತ್ರು ಭಾದೆಯನ್ನು ನಿವಾರಣೆ ಮಾಡುವ ರೀತಿ

3:06 PM, Monday, November 23rd, 2020
Share
1 Star2 Stars3 Stars4 Stars5 Stars
(4 rating, 1 votes)
Loading...

Kali ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಶತ್ರುಗಳಿಂದ ಅನಗತ್ಯವಾಗಿ ತೊಂದರೆ ಅನುಭವಿಸುತ್ತಿದ್ದರೆ ಹಾಗೂ ಶತ್ರು ಪೀಡನೆಯನ್ನು ಶಾಶ್ವತವಾಗಿ ಬಗೆಹರಿಸುವ ಮನಸ್ಥಿತಿ ನಿಮ್ಮಲ್ಲಿದ್ದರೆ ಈ ತಂತ್ರ ಮಾಡಬಹುದಾಗಿದೆ.

ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಅಡ್ಡಿ ತರುವಂತಹ ಹಾಗೂ ನಿಮ್ಮ ವಿರುದ್ಧ ರೀತಿಯಾದಂತಹ ಅಪಪ್ರಚಾರ, ಅಪಮಾನಕರ ಪ್ರಸಂಗಗಳನ್ನು ಉದ್ಭವಿಸುವಂತಹ, ಇದಲ್ಲದೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವಂತಹ ಶತ್ರುಗಳನ್ನು ದೂರ ಮಾಡಲು ಈ ಕಾಳಿಕಾ ಮಂತ್ರವು ಬಹು ಉಪಯುಕ್ತಕರವಾಗಿದೆ.

“ಓಂ ಕ್ರೀಂ ಕಾಳಿಕಾಯೈ ನಮಃ”
ಈ ಮಂತ್ರವನ್ನು ತಾವು ಅಮಾವಾಸ್ಯೆಯ ದಿನದಂದು ಸಾವಿರದ ಎಂಟು ಬಾರಿ ಪ್ರಾತಃಕಾಲದಲ್ಲಿ ಜಪಿಸುವುದು ಸೂಕ್ತ ಹಾಗೂ ಇದನ್ನು ತಪ್ಪಾಗದಂತೆ, ನಿಮ್ಮ ಮನಸ್ಸು ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳುವುದು ಉತ್ತಮ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English