ನಿಶ್ಚಿತಾರ್ಥ ಗೊಂಡ ಯುವತಿ ಬೈಕ್ ಸ್ಕಿಡ್ ಆಗಿ ಮೃತ್ಯು

8:46 PM, Thursday, December 3rd, 2020
Share
1 Star2 Stars3 Stars4 Stars5 Stars
(4 rating, 1 votes)
Loading...

Amitha Shettyಕಾಸರಗೋಡು  : ನಿಶ್ಚಿತಾರ್ಥ ಗೊಂಡ ಯುವತಿಯೊಬ್ಬಳು ತನ್ನ ಭಾವಿ ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ಮಗುಚಿ ಗಂಭೀರ ಗಾಯಗೊಂಡು  ಮೃತಪಟ್ಟ ಘಟನೆ ನಡೆದಿದೆ.

ಬಾಡೂರು ಮಂಟಪಾಡಿಯ ಅಮಿತಾ ಶೆಟ್ಟಿ (22) ಮೃತಪಟ್ಟವರು.

ಇವರಿಗೆ ಜನವರಿಯಲ್ಲಿ ವಿವಾಹ ನಿಶ್ಚಯವಾಗಿತ್ತು. ನವಂಬರ್ 30 ರಂದು ಅಪಘಾತ ನಡೆದಿತ್ತು. ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಬೈಕ್‌ನಲ್ಲಿ ಕಾಸರಗೋಡಿಗೆ ತೆರಳಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಅಮಿತಾ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English