ನಿಮ್ಮ ವ್ಯವಸ್ಥೆಗೆ ಮಾರಕ ತರುವಂತಹ ಶತ್ರುಗಳನ್ನು ದೂರಮಾಡಲು ಈ ತಂತ್ರ ಉಪಯುಕ್ತ

7:00 AM, Friday, December 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

Kaliಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150.

ಉಚ್ಚಾಟಣ ತಂತ್ರವು ನಿಮ್ಮ ಜೀವನದ ಕೆಲವು ವಿಷಯಗಳಲ್ಲಿ ಅನಗತ್ಯವಾಗಿ ತೊಂದರೆ ನೀಡುವಂತಹ ಜನಗಳನ್ನು ಮತ್ತು ನಿಮ್ಮ ವ್ಯವಸ್ಥೆಗೆ ಮಾರಕ ತರುವಂತಹ ಶತ್ರುಗಳನ್ನು ದೂರಮಾಡಲು ಬಳಸಲಾಗುತ್ತದೆ.

ಈ ತಂತ್ರವನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆಯ ಸಂದರ್ಭದಲ್ಲಿ ತಾಂತ್ರಿಕ್ ಪೂಜ ಶಕ್ತಿಗಳಿಂದ ಪ್ರಯೋಗಿಸುವುದು ವಾಡಿಕೆ.

ಇದರ ಕೆಲವು ಉಪಯೋಗಗಳು ಹೀಗಿವೆ:
ಕೆಲವರು ನಿಮ್ಮ ವ್ಯಕ್ತಿಗಳನ್ನು ತಮ್ಮ ಹದ್ದುಬಸ್ತಿನಲ್ಲಿ ಅಥವಾ ತಮ್ಮ ಮಾತುಗಳನ್ನು ಕೇಳುವಂತೆ ಮಾಡಿರುತ್ತಾರೆ ಇದನ್ನು ತಡೆಗಟ್ಟಲು.
ನಿಮ್ಮ ಪ್ರೀತಿಯ ಸಾಂಗತ್ಯದಲ್ಲಿ ಹಸ್ತಕ್ಷೇಪ ಮಾಡಬಹುದಾದ ವಿಚಾರಗಳಿಂದ ದೂರಮಾಡಲು.
ನಿಮ್ಮ ಆಸ್ತಿ ಹಣಕಾಸಿನ ವ್ಯಾಜ್ಯಗಳಲ್ಲಿಯೂ ಸಹ ಇದನ್ನು ಬಳಕೆ ಮಾಡಬಹುದು.
ಕೆಲಸದ ಸ್ಥಳಗಳಲ್ಲಿ ಅನಗತ್ಯವಾಗಿ ತೊಂದರೆ ನೀಡುವಂತಹ ಜನಗಳನ್ನು ಸಹ ದೂರ ಮಾಡಬಹುದು.
ವಿನಾಕಾರಣ ಶತ್ರುತ್ವ ಸಾಧಿಸುವ ನಿಮ್ಮ ಬೆಳವಣಿಗೆ ಕಂಡು ಹೊಟ್ಟೆಕಿಚ್ಚು ಪಡುವವರನ್ನು ಸಹ ದೂರ ತಳ್ಳಬಹುದಾಗಿದೆ.

ಹೀಗೆ ಪ್ರತಿಯೊಂದು ಆಯಾಮಗಳನ್ನು ಸಹ ಬಹುಮುಖ್ಯವಾಗಿ ಬಳಕೆಯಾಗುತ್ತದೆ. ಇದನ್ನು ಶುದ್ಧ ಮನಸ್ಸಿನಿಂದ ಹಾಗೂ ಸಮಯ ಸಂದರ್ಭಗಳು ಅನುಗುಣವಾಗಿ ಸಂಕಲ್ಪ ಸಿದ್ಧಿ ಮಾಡಬೇಕಾಗುವುದು. ವಿನಾಕಾರಣ ದುರುಪಯೋಗ ಮಾಡಿಕೊಳ್ಳುವಂತಹ ವಿಚಾರಗಳಿಂದ ದೂರವಿರ ಬೇಕಾಗುತ್ತದೆ.

ಗಣಪತಿ, ಸುದರ್ಶನ, ಅಘೋರ, ರುದ್ರ, ಕಾಳಿ ಹೀಗೆ ಹಲವು ಉಚ್ಚಾಟಣ ತಂತ್ರಗಳು ಕಂಡುಬರುತ್ತದೆ. ಈ ಪ್ರಕ್ರಿಯೆಗಳು ನಿಮ್ಮ ಗೆಲುವಿಗೆ ಹಾಗೂ ಅಪೇಕ್ಷಿತ ಕಾರ್ಯಗಳಿಗೆ ಉತ್ತಮ ಮಾರ್ಗವಾಗಿರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English