ಕಣ್ಣು ದೃಷ್ಟಿ – ಕೆಟ್ಟ ದೃಷ್ಟಿ ತೆಗೆದು ಹಾಕುವ ವಿಧಾನ

7:00 AM, Saturday, December 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

drustiಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150.

ಕಣ್ಣು ದೃಷ್ಟಿ ಅಥವಾ ಕೆಟ್ಟ ದೃಷ್ಟಿ ದೋಷ ಮನುಷ್ಯನ ಆರ್ಥಿಕ ವ್ಯವಹಾರಗಳಿಂದ ಹಿಡಿದು ಅವನ ಆರೋಗ್ಯ ವಿಷಯದ ತನಕ ಸಮಸ್ಯೆ ತಂದೊಡ್ಡುತ್ತದೆ.

ಕೆಲವು ವೇಳೆ ನಮ್ಮ ವರ್ತನೆ ಇನ್ನೊಬ್ಬರಲ್ಲಿ ಅಸೂಯೆ ಹುಟ್ಟಿಸುವಂತಹು ದಾಗಿರುತ್ತದೆ, ಅಥವಾ ದುರಹಂಕಾರದಿಂದ ಕೂಡಿರಬಹುದು ಇದು ಸಹ ಜನರ ದೃಷ್ಟಿಗೆ ಬರುವ ಸಾಧ್ಯತೆ ಇದೆ.

ಹಾಗೆಯೇ ನಮ್ಮ ಬೆಳವಣಿಗೆ, ಏಳಿಗೆ, ಹಾವಭಾವ, ಸೌಂದರ್ಯ ಇವುಗಳೆಲ್ಲವೂ ಸಹ ಜನರು ದೂರದಿಂದಲೇ ನೋಡುತ್ತಿರುತ್ತಾರೆ ಇಂತಹ ವಿಷಯದಲ್ಲಿ ಕೆಲವರ ಕ್ರೂರ ದೃಷ್ಟಿಗೆ ತಾವು ಒಳಗಾಗುತ್ತೀರಿ.

ಇದರಿಂದ ನಿಮ್ಮ ವಿಚಾರ ವರ್ಚಸ್ಸು ಹಾಗೂ ಸೌಂದರ್ಯವು ಸಹಜವಾಗಿ ಕಡಿಮೆಯಾಗಬಹುದು ಆರ್ಥಿಕ ಸ್ಥಿತಿ ಚಿಂತಾಜನಕವಾಗುತ್ತದೆ, ಆರೋಗ್ಯದಲ್ಲಿ ಏರುಪೇರಾಗಬಹುದು, ಅದರಲ್ಲೂ ಸಹ ಮಕ್ಕಳ ಮೇಲೆ ಕೆಲವರ ಕಣ್ಣು ದೃಷ್ಟಿಯಿಂದ ಅಳುವುದು, ಆರೋಗ್ಯದಲ್ಲಿ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳು ಹೆಚ್ಚು.

ಇಂತಹ ಕ್ರೂರ ದೃಷ್ಟಿಯನ್ನು ತೆಗೆದುಹಾಕಲು ತಾವು ಈ ರೀತಿ ಮಾಡುವುದು ಉತ್ತಮವಾಗಿದೆ. ಒಂದು ಮುಷ್ಟಿ ಲವಣವನ್ನು ತಲೆಯ ಮೇಲಿಂದ ನಿಮಗೆ ನೀವೇ ನಿವಾಳಿಸಿಕೊಂಡು ನೀರಿನಲ್ಲಿ ಹಾಕಿ. ಇದು ನಿಮ್ಮ ದೃಷ್ಟಿಯನ್ನು ತೆಗೆಯುತ್ತದೆ. ಲವಣ ನೀರಿನಲ್ಲಿ ಕರಗಿದ ಹಾಗೆ ನಿಮ್ಮ ಮೇಲಿನ ದೃಷ್ಟಿಯು ಸಹ ಕರಗಿ ಹೋಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English