ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ಸೂಕ್ತ ಸಂಗಾತಿಗಾಗಿ ನೀವು ಕಾಯುತ್ತಿರಬಹುದು, ಆದರೆ ಸರಿಯಾದ ಸಮಯದಲ್ಲಿ ನಿಮ್ಮ ವಿವಾಹ ಕಾರ್ಯವು ವಿಳಂಬವಾಗುತ್ತಿರುವ ಸಾಧ್ಯತೆ ಇರುತ್ತದೆ.
ಇಲ್ಲಿ ನಿಮ್ಮ ಬಗ್ಗೆ ಸರಿಯಾಗಿ ಮನೆ ಮನೆತನದಲ್ಲಿ ಯೋಚನೆ ಮಾಡುತ್ತಿರುವುದಿಲ್ಲ ಅಥವಾ ನಿಮ್ಮ ಆಕರ್ಷಣೆಯ ಕೊರತೆಯಿಂದ ವಿವಾಹ ತಡವಾಗುತ್ತಿರಬಹುದು, ನಿಮ್ಮ ಅಸ್ತಿತ್ವ ಮತ್ತು ವ್ಯವಸ್ಥಿತ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಬಹಳ ಸಮಯ ಕೊಟ್ಟಿರಬಹುದು ಇದು ನಿಮ್ಮ ವಯಸ್ಸನ್ನು ಹೆಚ್ಚು ಮಾಡಿರುತ್ತದೆ. ಇದಲ್ಲದೆ ಕೆಲವು ಜನಗಳ ದೃಷ್ಟಿ ಹಾಗೂ ಮಾತುಗಳು ನಿಮ್ಮ ಶುಭ ಕಾರ್ಯಕ್ಕೆ ವಿಘ್ನ ತರುವ ಸಾಧ್ಯತೆ ಇರುತ್ತದೆ.
ಈ ಸಮಸ್ಯೆಗೆ ಪರಿಹಾರ ಕಾರ್ಯ ಕೈಗೊಳ್ಳಲು ತಾವು ಈ ರೀತಿ ಮಾಡಿದರೆ ಉತ್ತಮ.
ಸಿಪ್ಪೆ ಸುಲಿಯದ ತೆಂಗಿನಕಾಯಿಯನ್ನು ಮತ್ತು ಬಾದಾಮಿಯನ್ನು ಹರಿಯುವ ನೀರಿನಲ್ಲಿ ತೇಲಿಬಿಡಿ ಈ ತಂತ್ರ ನಿಮ್ಮ ಶೀಘ್ರ ವಿವಾಹಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English