ನಿಮ್ಮ ಪತಿ ನಿಮ್ಮ ಮಾತನ್ನು ಕೇಳುವ ತಂತ್ರ

7:00 AM, Saturday, December 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

huband-wifeಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ತಮ್ಮ ಜೀವನವನ್ನು ಸುಭಿಕ್ಷೆಯಾಗಿಟ್ಟುಕೊಳ್ಳಲು ಪ್ರತಿದಿನ ತಮ್ಮದೆಯಾದ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಪತಿಯ ಪ್ರೇಮಕ್ಕೆ ಪತ್ನಿ ಹಾತೊರೆಯುವುದು ಸಹಜ ಆದರೆ ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪತಿ ನಿಮ್ಮ ಇಚ್ಛೆ ಅರಿಯದೆ ತದ್ವಿರುದ್ಧವಾಗಿ ನಡೆಯುತ್ತಿರಬಹುದು ಮತ್ತು ಪರರ ಮಾತುಗಳನ್ನು ಕೇಳಿ ಜೀವನ ದುಸ್ತರ ಮಾಡಿಕೊಳ್ಳಬಹುದು ಇಂತಹ ವಿಷಯಗಳು ತಮಗೆ ಆಘಾತ ಹಾಗೂ ಅತ್ಯಂತ ದುಃಖ ತರಿಸುತ್ತದೆ.

ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು ಸದಾ ಬಯಸುವುದು ಸಹಜ ಇಂತಹ ಸಮಸ್ಯೆ ಕುಟುಂಬದಲ್ಲಿ ಭುಗಿಲೆದ್ದಾಗ ದಾರಿಕಾಣದೆ ಖಿನ್ನತೆ ಅನುಭವಿಸುವಿರಿ.

ಚಿಂತಿಸದಿರಿ ಇದಕ್ಕೆ ಶಾಸ್ತ್ರದಲ್ಲಿ ಪರಿಹಾರವಿದೆ.
ಮಂಗಳವಾರದ ದಿನದೊಂದು 11 ಅರಳಿ ಮರದ ಎಲೆಯನ್ನು ತಂದು ಗಂಗಾ ಜಲದಲ್ಲಿ ಶುಚಿಗೊಳಿಸಿ ನಂತರ ಚಂದನದಲ್ಲಿ “ಸೀತಾರಾಮ್” ಎಂದು ಬರೆಯಿರಿ ಎಲೆಯ ಮೇಲೆ ಲವಂಗವನ್ನು ಇಡಿ ನಂತರ ಎಲ್ಲವನ್ನು ಬಿಳಿ ವಸ್ತ್ರದಲ್ಲಿ ಮೂಟೆಯನ್ನು ಕಟ್ಟಿ ಆಂಜನೇಯಸ್ವಾಮಿ ದೇಗುಲಕ್ಕೆ ನೀಡಿ ಇದರಿಂದ ನಿಮ್ಮ ಪತಿಗೆ ಆಗಿರುವ ಶತ್ರುಬಾಧೆ ಹೇಳಿಕೆ ಮಾತು ಕೇಳುವುದು ದೂರವಾಗುತ್ತದೆ. ನಿಮ್ಮ ಮೇಲೆ ಪ್ರೀತಿ ಪ್ರೇಮ ತಾನಾಗಿಯೇ ಬರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English