ಆರೋಗ್ಯದ ಗುಟ್ಟು ಇಲ್ಲಿದೆ ನೋಡಿ

7:00 AM, Saturday, December 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

Gou ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150

ನಿಮ್ಮ ಜೀವನದಲ್ಲಿ ಯಶಸ್ಸು ಹಾಗೂ ಅಂದುಕೊಂಡ ಗುರಿಯನ್ನು ತಲುಪಲು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಕೆಲವು ವೇಳೆ ಆವರಿಸುವಂತಹ ಅನಾರೋಗ್ಯ ಅಥವಾ ಮಾನಸಿಕ ಖಿನ್ನತೆ ಇವೆಲ್ಲವೂ ನಿಮ್ಮನ್ನು ನಿಯಂತ್ರಿಸುತ್ತದೆ, ಹಾಗಾಗಿ ಇವುಗಳಿಂದ ನಿಮ್ಮ ಕನಸುಗಳು ಸಹ ಕನಸಾಗಿ ಉಳಿಯಬಹುದು.

ಮನಸ್ಸು ಮತ್ತು ದೇಹದ ಸಂಯೋಗದಿಂದ ಸಂಪೂರ್ಣ ಕಾರ್ಯವನ್ನು ಯಶಸ್ವಿಗೊಳಿಸಲು ಮಾತ್ರ ಸಾಧ್ಯ. ಜ್ಯೋತಿಷ್ಯಶಾಸ್ತ್ರವು ದೈಹಿಕ ಅಭಿವ್ಯಕ್ತಿಗಳು ಮತ್ತು ಪ್ರಜ್ಞೆಯ ಅಧ್ಯಯನವಾಗಿದೆ. ನಿಮ್ಮ ಜನ್ಮಜಾತಕದ ಕುಂಡಲಿಯ ಸಹಾಯದಿಂದ ಸಮಸ್ಯೆಗಳನ್ನು ತಿಳಿದುಕೊಂಡು ಅದರ ಪರಿಹಾರವನ್ನು ಸಹ ಕಂಡುಕೊಳ್ಳಬಹುದು.

ನಮ್ಮ ಅಸ್ತಿತ್ವವು ಬ್ರಹ್ಮಾಂಡದೊಂದಿಗೆ ಜೋಡಿಸಲ್ಪಟ್ಟಿರುವ ಸತ್ಯ ಸಂಗತಿ ಹೌದು, ಆದಕಾರಣ ಗ್ರಹಗಳ ಚಲನೆಗಳಿಂದ ಸೂಕ್ಷ್ಮವನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಆರೋಗ್ಯದ ವಿಚಾರಗಳನ್ನು ತಿಳಿದುಕೊಳ್ಳಬಹುದು.

ಮನುಷ್ಯ ಆರೋಗ್ಯವಾಗಿರಲು ಮನಸ್ಸು ಮತ್ತು ದೇಹದೊಳಗಿನ ಚೈತನ್ಯ ಅವಶ್ಯಕ, ಈ ಸ್ಥಿತಿಯನ್ನು ನಾವು ಧ್ಯಾನದಲ್ಲಿ ಕಂಡುಕೊಳ್ಳಬಹುದು. ಧ್ಯಾನವು ಆರೋಗ್ಯಕ್ಕೆ ಬಹಳಷ್ಟು ಉಪಕಾರಿ ಆಗಿರುತ್ತದೆ. ನಮ್ಮ ದೈಹಿಕ ಪ್ರತಿಯೊಂದು ಭಾಗಗಳನ್ನು ಪುನರುಜ್ಜೀವನಗೊಳಿಸಲು ಇದು ಬಹು ಉಪಯೋಗ.

ಕುಜ, ಶನಿ ಮತ್ತು ರವಿಯು ಚೈತನ್ಯದೊಂದಿಗೆ ಸಂಪರ್ಕ ಹೊಂದಿರುತ್ತದೆ. ದೀರ್ಘಾಯುಷ್ಯ ಮತ್ತು ಸಹಿಷ್ಣುತೆಯನ್ನು ಶನಿಯು ನಿರ್ವಹಿಸಿದರೆ, ಶಕ್ತಿ ಸೂರ್ಯನಿಂದ ನಿಯಂತ್ರಿಸಲ್ಪಡುತ್ತದೆ.

ಶ್ರೀ ಚಂಡಿ ಸಪ್ತಶತಿ ಓದುವುದರಿಂದ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು, ನಾರಾಯಣ ಮಂತ್ರವನ್ನು ಜಪಿಸುವುದರಿಂದ ದೈಹಿಕ ಚೈತನ್ಯ ಕಂಡುಕೊಳ್ಳಬಹುದು, ವಿಷ್ಣು ಸಹಸ್ರನಾಮಗಳು ಆರೋಗ್ಯಕರ ಜೀವನಕ್ಕಾಗಿ ಉತ್ತಮ ಮಾರ್ಗವೆಂದು ಈಗಾಗಲೇ ಸಾಬೀತಾಗಿದೆ.

ದುಷ್ಟ ಗ್ರಹಗಳ ಬಾಧೆಗಳಿಂದ ಅಥವಾ ದುಷ್ಟಶಕ್ತಿಗಳ ಬಾಧೆಗಳಿಂದ ಅನಾರೋಗ್ಯಕರ ವಾತಾವರಣ ಕಾಯಿಲೆಗಳನ್ನು ನಿಯಂತ್ರಿಸಲು ಉಪಯುಕ್ತವಾಗಿದೆ. ಇದೆಲ್ಲದರ ಜೊತೆಗೆ ಕುಂಬಳಕಾಯಿಯನ್ನು ದಾನಮಾಡುವುದರಿಂದ ವ್ಯಕ್ತಿಯು ಸಂತೋಷದಾಯಕ ವಾದ ಆರೋಗ್ಯವನ್ನು ಪಡೆಯುತ್ತಾನೆ. ಪಶುಗಳಿಗೆ ಆಹಾರ ನೀಡುವುದರಿಂದ ಋಣಾತ್ಮಕ ಪರಿಣಾಮಗಳನ್ನು ತೆಗೆದುಹಾಕಬಹುದು.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English