ನಾಗ ಸಂಬಂಧಿತ ದೋಷಗಳಿಂದ ಮುಕ್ತಿ ಹೊಂದಲು ಸರಳ ಪರಿಹಾರ ಮಾರ್ಗ

7:00 AM, Sunday, December 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Nagadosha ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ.

ಶಾಸ್ತ್ರಕಾರನು ಜಾತಕದಲ್ಲಿನ ಸರ್ಪ ದೋಷಗಳನ್ನು ನಿರ್ಧರಿಸುತ್ತಾರೆ. ಈ ದೋಷಗಳಿಂದ ವೈಯಕ್ತಿಕ ಜೀವನದಲ್ಲಿ ಕೆಲವು ಅಡೆತಡೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ವಿವಾಹದಲ್ಲಿ, ವ್ಯವಹಾರದಲ್ಲಿ, ಸಾಂಸಾರಿಕ ಜೀವನದಲ್ಲಿ ಮತ್ತು ಸಂತಾನದಲ್ಲಿ ಈ ದೋಷಗಳು ಸಮಸ್ಯೆ ನೀಡುವುದು ಉಂಟು. ಇದು ಪರಿವರ್ತನೆಯಾಗಲು ಈ ಮಂತ್ರವನ್ನು ಪ್ರತಿನಿತ್ಯ ತಾವು 21 ಬಾರಿ ಜಪಿಸಿ. ಇದು ನಿಮ್ಮ ದೋಷಗಳಿಗೆ ಸುಲಭವಾದ ಪರಿಹಾರ ಮಾರ್ಗವಾಗಿರುತ್ತದೆ.

ಅಂತಾವೋ ವಾಸುಕೀ ಸೇಷಾಃ ಪದ್ಮನಾಭ ಅಸ್ಕಾ ಕಂಬಲಃ
ಸಂಖಾಪಾಲೋ ದಾರಾರಾಯಸ್ತ್ರಾಃ ತಕ್ಷಕ ಕಾಲೀಯಾಸ್ತಥಾಃ
ಯೇತಾನೀ ನವನಾಮಾನಿ ನಾಗಾನಾಮ್ಕ ಮಹಾತ್ಮನಾಮ್
ಸಾಯಂಕಾಲೇ ಪಾಥೆಟ್ ನಿತ್ಯಂ ಪ್ರಾತಕ್ಕಾಲೇ ವಿಶೇಷಿತಃ
ತಸ್ಯ ವಿಶಾಭಯಂ ನಾಸ್ತಿ ಸರ್ವತ್ರ ವಿಜಯ ಭವೇತ್”

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English