ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ.
ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು.
ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ ಹಿತ ಮತ್ತು ಆನಂದ ನೀಡುತ್ತದೆ.
ಕೆಲವು ಸಂದರ್ಭದಲ್ಲಿ ಪ್ರೇಮ ವಿಷಯವಾಗಿ ವೈಫಲ್ಯ ಅನುಭವಿಸುತ್ತಿರಬಹುದು. ಇದನ್ನು ಆದಷ್ಟು ಸರಿಪಡಿಸುವ ದಿಕ್ಕಿನಲ್ಲಿ ಈ ಪರಿಹಾರ ಸೂಕ್ತವಾಗಿದೆ.
ವಿಳ್ಳೆದೆಲೆ, ತುಳಸಿ, ಹಳದಿ ಕಾಂಡ ಇವುಗಳನ್ನು ಸೇರಿಸಿ ಹಾರದ ರೀತಿಯಲ್ಲಿ ಮಾಡಿಕೊಂಡು ಬಿಳಿ ಎಕ್ಕದ ಗಿಡಕ್ಕೆ ನಿಮ್ಮ ಇಷ್ಟಾರ್ಥ ನೆನೆದು ಕಟ್ಟಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English