ದುಷ್ಟ ಶಕ್ತಿ ಮತ್ತು ದುಷ್ಟ ಜನಗಳಿಂದ ರಕ್ಷಣೆ ನೀಡುವ ತಂತ್ರ

7:00 AM, Monday, February 15th, 2021
Share
1 Star2 Stars3 Stars4 Stars5 Stars
(No Ratings Yet)
Loading...

Theerthaಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಡೆಯುವ ಹಾದಿಯಲ್ಲಿ ಕಲ್ಲುಮುಳ್ಳುಗಳು ಸಹಜ ಆದರೆ ಎಲ್ಲಾ ರಂಗದಲ್ಲೂ ಇದೇ ರೀತಿಯ ಸಮಸ್ಯೆಯನ್ನು ಎಷ್ಟುದಿನ ಸಹಿಸಿಕೊಳ್ಳಲು ಸಾಧ್ಯವಿದೆ.

ದುಷ್ಟಶಕ್ತಿ ಮತ್ತು ದುಷ್ಟಜನ ಒಂದೇ ನಾಣ್ಯದ ಎರಡು ಮುಖಗಳಂತೆ ನಮ್ಮ ಏಳಿಗೆ ಹಾಗೂ ಒಳ್ಳೆಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿ ಕೆಡುಕು ಮಾಡುವುದು ಮತ್ತು ಬಯಸುವುದು. ಇಲ್ಲಿ ನೇರ ಶತ್ರುತ್ವ ಕಾಣುತ್ತೇವೆ ಮತ್ತು ಹಿತಶತ್ರುಗಳು ಸಹ ಕಾಣುತ್ತೇವೆ. ಇವರ ಕ್ರೂರ ದೃಷ್ಟಿಯಿಂದ ನಮ್ಮ ಏಳಿಗೆ ಅಸಾಧ್ಯ.

ದುಷ್ಟಶಕ್ತಿ ಪೀಡೆ ನಮ್ಮ ಜೀವನ ಮತ್ತು ಬದ್ಧತೆಗೆ ಮಾರಕವಾಗುತ್ತದೆ. ದಾರಿದ್ರ್ಯ, ದುಃಖ, ಭಯ, ಆತಂಕ, ಅದಃಪತನ ಇಂತಹ ವಾತಾವರಣ ಸೃಷ್ಟಿಸುತ್ತದೆ. ಇವುಗಳು ಮನುಷ್ಯರೂಪದ ಕೃತಿಮ ಮಾರ್ಗ ಅಂದರೆ ಮಾಟ ಮಂತ್ರದಂತಹ ದುಷ್ಟಭಾದೆ ಎನ್ನಬಹುದು.

ಇಂತಹ ಸಮಸ್ಯೆಗಳನ್ನು ಅನುಭವಿಸುವುದು ಕೆಟ್ಟ ಜನಗಳಿಂದ ಮಾತ್ರ ಅದು ಏನೇ ಇರಲಿ ಸಮಸ್ಯೆ ಅನುಭವಿಸುವುದು ನಾವು. ಮಾಡಿದವರ ಮನೆಹಾಳು ಅಲ್ಲಿಯತನಕ ನಮ್ಮ ಜೀವನಗಳು ಗೋಳು ಎಂಬ ಮಾತು ಸತ್ಯ. ಇಂತಹ ಸಮಸ್ಯೆಯಿಂದ ಪಾರಾಗಲು ಈ ತಂತ್ರ ಪರಿಹಾರ ಅತ್ಯುಪಯುಕ್ತ.

ತಾಮ್ರದ ಪಾತ್ರೆಯಲ್ಲಿ ನೀರು, ತುಳಸಿ, ಕರ್ಪೂರ, ಬೇವು, ಜೇನು, ಗೋ ಜನ್ಯ ವಸ್ತು ಇವುಗಳನ್ನು ಹದವಾಗಿ ಕಲಸಿ ತೀರ್ಥದ ರೀತಿ ಮಾಡಿಕೊಂಡು ಗರಿಕೆಯಿಂದ ಮನೆಯ ಸುತ್ತ ಪ್ರೋಕ್ಷಣೆ ಮಾಡಿ ಇದು ನಿಮಗೆ ಹಿತಕರ ವಾತಾವರಣ ತರುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English