ಕೆಟ್ಟ ದೃಷ್ಟಿಯಿಂದ ಪಾರಾಗುವ ಮಾರ್ಗ

7:00 AM, Thursday, April 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Bad Sightಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150

ಕಣ್ಣು ದೃಷ್ಟಿಯು ಅಥವಾ ಕೆಟ್ಟ ಕಣ್ಣಿನ ದೃಷ್ಟಿಯು ಅತ್ಯಂತ ಶಕ್ತಿಯುತ ವಾಗಿರುತ್ತದೆ. ಕೆಲವು ಜನರ ನೋಟವು ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಆಘಾತ, ಗಾಯ, ದುರಾದೃಷ್ಟವನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ಯಾವ ವ್ಯಕ್ತಿಯ ಮೇಲೆ ಇಂತಹ ದೃಷ್ಟಿಯು ಬಿದ್ದಿರುತ್ತದೆ ಅವನಿಗೆ ಸಮಸ್ಯೆ ತಪ್ಪಿದ್ದಲ್ಲ. ಇದು ಮನುಷ್ಯನ ವ್ಯಕ್ತಿತ್ವವು ಕಳೆಗುಂದಲು ಕಾರಣವಾಗಬಹುದು ಅಥವಾ ಆತನನ್ನು ನಿರುತ್ಸಾಹ ಗೊಳಿಸಲುಬಹುದು.

ಇಂತಹ ದೃಷ್ಟಿ ಪೀಡಿತ ವ್ಯಕ್ತಿಯ ಮೇಲೆ ಉಪ್ಪುನೀರನ್ನು ಚಿಮುಕಿಸುವುದು ಹಾಗೂ ಉಪ್ಪಿನಿಂದ ದೃಷ್ಟಿಯನ್ನು ತೆಗೆದು ಬೆಂಕಿಯಲ್ಲಿ ಅಥವಾ ನೀರಿನಲ್ಲಿ ಎಸೆಯುವ ವಿಧಾನವು ಸಂಪೂರ್ಣವಾಗಿ ದೋಷವನ್ನು ತೆಗೆದು ಹಾಕುವ ಸಾಮರ್ಥ್ಯ ಹೊಂದಿರುತ್ತದೆ, ಮೆಣಸಿನಕಾಯಿಯಲ್ಲು ಸಹ ಈ ವಿಧಾನವನ್ನು ಮಾಡಬಹುದಾಗಿದೆ. ಹೀಗೆ ಪ್ರತಿ 40 ದಿನಗಳಿಗೊಮ್ಮೆ ಈ ರೀತಿ ಮಾಡುವುದು ಒಳ್ಳೆಯದು.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English