ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಶ್ರೀಕಬ್ಬಾಳಮ್ಮ

7:00 AM, Sunday, April 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

kabbalammaಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಸಮಸ್ಯೆಗಳ ಮುಕ್ತ ಸಮಾಲೋಚನೆಗಾಗಿ ಕರೆ ಮಾಡಿ. 9945410150

ಶ್ರೀ ಕ್ಷೇತ್ರ ಕಬ್ಬಾಳು
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರಮಣಿಯವಾದ ಬೆಟ್ಟಗಳ ನಡುವೆ ಶ್ರೀಕಬ್ಬಾಳಮ್ಮ ಪ್ರಸಿದ್ಧ ದೇಗುಲ ಕ್ಷೇತ್ರ ಕಾಣಬಹುದು.

ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಇಲ್ಲಿ ನೆಲೆಸಿರುವವಳು. ಗುಡ್ಡಗಾಡು ಹೊಂದಿರುವ ಕ್ಷೇತ್ರ ಚಾರಣಿಗರನ್ನು ಆಕರ್ಷಿಸುತ್ತದೆ.

ಹಿಂದಿನ ಕಾಲದಲ್ಲಿ ಬ್ರಿಟಿಷರು ಈ ಸ್ಥಳದಲ್ಲಿ ಬೆಟ್ಟದಿಂದ ನೂಕುವ ಶಿಕ್ಷೆಯನ್ನು ನೀಡುತ್ತಿದ್ದರು. ಇಲ್ಲಿ ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗುತ್ತಿರಲಿಲ್ಲ ಆದರೆ ಅಪಾರ ದೈವಭಕ್ತಿ ಹೊಂದಿರುವ ಒಬ್ಬ ಭಕ್ತನು ತಾಯಿಯನ್ನು ನೆನೆಸಿಕೊಂಡನು ಅವನನ್ನು ಕಾಪಾಡಿದಳು ಎಂಬ ಪ್ರತೀತಿ ಇದೆ.

ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ ದಿನದ ಮೊದಲ ಪೂಜೆ ಬಸವನಿಂದ ಪ್ರಾರಂಭವಾಗಿ ನಂತರ ಮಹಾಶಕ್ತಿ ಕಬ್ಬಾಳಮ್ಮ ತಾಯಿಗೆ ಪೂಜಿಸಲಾಗುತ್ತದೆ.

ಇಲ್ಲಿ ಭಕ್ತಾದಿಗಳು ತಮ್ಮ ಉದ್ದೇಶಿತ ಕಾರ್ಯಗಳನ್ನು ಈಡೇರಿಸಲು ಹರಕೆಯನ್ನು ಕೈಗೊಳ್ಳುವವರು ಹಾಗೂ ಜನ ದೃಷ್ಟಿ ದೋಷ ನಿವಾರಣೆಗಾಗಿ ವಿಶೇಷ ಪರಿಷ್ಕಾರಗಳನ್ನು ಸಹ ಈ ದೇಗುಲದಲ್ಲಿ ಕಾಣಬಹುದು. ನೀವು ಸಹ ಕಷ್ಟಗಳಿಂದ ನೊಂದಿದ್ದರೇ ಖಂಡಿತ ಈ ದೇಗುಲಕ್ಕೆ ಭೇಟಿ ನೀಡುವುದು ಒಳಿತು.
ಶುಭಮಸ್ತು

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English