ರಾಘವೇಂದ್ರ ನಾಮಸ್ಮರಣೆಯ ಫಲ

7:00 AM, Thursday, April 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Raghavendra ಲೇಖನ: ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ 9945410150

ಕಲಿಯುಗದ ಕಾಮಧೇನು ಭಕ್ತರ ಪಾಲಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳು. ಕಡು ಕಷ್ಟದ ಸಮಯದಲ್ಲಿ ರಾಯರನ್ನು ನೆನೆಸಿಕೊಂಡರೆ ಆ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸಿಕೊಡುವ ಗುರುವರ್ಯರು.

ದೈವಾಂಶ ಸಂಭೂತರಾದ ರಾಯರು ಇಂದಿಗೂ ಸಹ ಬೃಂದಾವನ ಅವಸ್ಥೆಯಲ್ಲಿ ಇದ್ದುಕೊಂಡು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಮಹಾನ್ ಯತಿವರ್ಯರು. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿಯೇ ಅಪಾರವಾದ ಶಕ್ತಿ-ಸಾಮರ್ಥ್ಯಗಳು ಕೂಡಿದೆ, ಶ್ರೀಯರ ಹೆಸರನ್ನು ನೆನೆಸಿಕೊಂಡರೆ ಸಾಕು ಶಕ್ತಿ ಸಂಚಲನ ಕೊಳ್ಳುವುದು ನಿಶ್ಚಿತ.

ರಾ - ಎನ್ನಲು ರಾಶಿ ದೋಷಗಳು ದಹಿಸುವುದು.
ಘ- ಎನ್ನಲು ಘನ ಜ್ಞಾನ ಭಕುತಿಯನಿತ್ತು.
ವೇಂ- ಎನ್ನಲು ವೇಗಾದಿ ಜನನ ಮರಣ ಗೆದ್ದು.
ದ್ರ- ಎನ್ನಲು ದ್ರವಿಣಾಕ್ಷಪ್ರತಿಪಾದ್ಯನಕಾಂಬ’ ಎಂದು ಅವರ ನಾಮಸ್ಮರಣೆಯಿಂದ ಇಷ್ಟು ಫಲವನ್ನು ಪಡೆಯಬಹುದು.

ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English