ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ 25ಕ್ಕಿಂತಲೂ ಅಧಿಕ ನೀರುನಾಯಿಗಳು

9:13 PM, Sunday, May 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

water Dogಉಜಿರೆ : ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಬಳಿಯ ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ ಶನಿವಾರ ನೀರುನಾಯಿಗಳ ಹಿಂಡು ಕಂಡುಬಂದಿವೆ.

ಇದೇ ಸ್ಥಳದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ರಾತ್ರಿ ಹೊತ್ತು ನೀರುನಾಯಿಗಳು ಕಂಡುಬಂದಿದ್ದವು. ಇದೀಗ ಹಗಲಿನಲ್ಲಿ 25ಕ್ಕಿಂತಲೂ ಅಧಿಕ ನೀರುನಾಯಿಗಳು ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ ಕಂಡುಬಂದಿರುವುದು ಆಶ್ಚರ್ಯ ಉಂಟುಮಾಡಿದೆ’

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English