ಮಂಗಳೂರು : ನನಗೆ ರೂಮಿನಿಂದ ಹೊರಬರಲಾಗುತ್ತಿಲ್ಲ, ಎಲ್ಲಿ ನೋಡಿದರೂ ಚುಡಾಯಿಸುವ ಇಂಥವರೇ ಕಾಣಸಿಗುತ್ತಾರೆ. ಹಗಲುಹೊತ್ತು ಚೆನ್ನಾಗಿಯೇ ಮಾತಾಡುವ ಇವರು ರಾತ್ರಿಯಾದೊಡನೆ ನನ್ನ ಹಿಂದೆ ಬಿದ್ದು ಚಿತ್ರಹಿಂಸೆ ಕೊಡುತ್ತಾರೆ. ಇದರಿಂದ ನನಗೆ ಸಾಯುವ ಯೋಚನೆ ಬರುತ್ತಿದೆ ಆದರೆ ನನ್ನನ್ನು ನಂಬಿದವರ ಸ್ಥಿತಿ ನೆನೆದು ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ಬದುಕುತ್ತಿದ್ದೇನೆ. ನಾನು ಅನುಭವಿಸುವ ಯಾತನೆ, ನೋವು ಇನ್ನಾರೂ ಅನುಭವಿಸದಿರಲಿ ಎಂದು ನನ್ನ ಕಥೆ ನಿಮಗೆ ಹೇಳುತ್ತಿದ್ದೇನೆ ಎಂದು ಬಂಟ್ವಾಳ ಮುಸ್ಲಿಂ ಯುವಕನೊಬ್ಬ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾನೆ.
ನಾನು ಅವರಿಗೇನೂ ಮಾಡಿಲ್ಲ. ನನ್ನಷ್ಟಕ್ಕೆ ನಾನು ದುಡಿದು ತಿನ್ನುತ್ತಿದ್ದೇನೆ. ನಾನು ಯಾವತ್ತೂ ಆ ರೀತಿ ವರ್ತಿಸಿಯೂ ಇಲ್ಲ. ಆದರೂ ನನ್ನನ್ನು ಏನೇನೋ ಅಡ್ಡ ಹೆಸರಿಟ್ಟು ಕರೆಯುತ್ತಾರೆ. ಕತ್ತಲಾದರೆ ಸಾಕು, ರೂಮಿಗೆ ಅಕ್ರಮವಾಗಿ ಪ್ರವೇಶಿಸಿ ನನ್ನನ್ನು ಎಳೆದಾಡುತ್ತಾರೆ. ನನ್ನನ್ನು ಮಾಡಬಾರದ ಹೇಸಿಗೆ ಕೆಲಸ ಮಾಡುವಂತೆ ಬಲವಂತಪಡಿಸುತ್ತಾರೆ. ನನ್ನ ಧರ್ಮದವರೇ ಆಗಿರುವ ಅವರಿಂದಾಗಿ ನನಗೆ ಜೀವನವೇ ಸಾಕಾಗಿ ಹೋಗಿದೆ…ಹೀಗೆಂದು ಯುವಕ ತನ್ನ ಟ್ರ್ಯಾಜಿಡಿ ಸ್ಟೋರಿಯನ್ನು ತೆರೆದಿಡುತ್ತಾನೆ.
ಆತ ಉದ್ಯೋಗಕ್ಕಾಗಿ ನಗರಕ್ಕೆ ಬಂದು ಕೆಲವು ವರ್ಷವಾಯಿತು. ಇಲ್ಲಿನ ಹೋಟೆಲ್ ಒಂದರಲ್ಲಿ ಕಾರ್ಮಿಕನಾಗಿ ದುಡಿದು ದಿನಕ್ಕೆ 250 ರೂ. ಗಳಿಸುತ್ತಿದ್ದಾನೆ. ಇದರಲ್ಲೇ ತನ್ನ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾನೆ. ಹೋಟೆಲ್ ನಲ್ಲಿ ರಾತ್ರಿಯವರೆಗೆ ದುಡಿದು ಸಹೋದ್ಯೋಗಿಗಳ ಜತೆ ಸೆಂಟ್ರಲ್ ಮಾರ್ಕೆಟ್ ಪಕ್ಕದ ಹಾಳುಮೂಳು ಕೊಠಡಿ ಯಲ್ಲಿ ವಾಸ ಮಾಡುತ್ತಿದ್ದಾನೆ. ಆದರೆ ಗಡಸು ತನವಿಲ್ಲದ ಆತನ ಮಾತು, ಯಾರಿಗೂ ಎದುರು ಮಾತಾಡದೆ ಮಾತು-ಮಾತಿಗೂ ನಗುವ ಮನೋಸ್ಥಿತಿ ಆತನನ್ನು ಇಂದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಕಾಮಲೋಕದ ರಣಹದ್ದುಗಳು ಆತನನ್ನು ಕುಕ್ಕುತ್ತಾ ರಣಕೇಕೆ ಹಾಕುತ್ತಿವೆ.
ಆತನೇ ಹೇಳುವಂತೆ ? ಸೆಂಟ್ರಲ್ ಮಾರ್ಕೆಟ್ ಗೆ ರಾತ್ರಿ 10 ಗಂಟೆಯ ನಂತರ ತರಕಾರಿ, ಧವಸಧಾನ್ಯ ಮತ್ತಿತರ ಸಾಮಗ್ರಿ ಗಳನ್ನು ಹೇರಿಕೊಂಡು ಬರುವ ಲಾರಿಗಳಿಂದ ಅನ್ಲೋಡ್ ಮಾಡಲು ಅಂದಾಜು 35ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಯುವಕರು ಸೇರಿರುತ್ತಾರೆ. ಇವರಲ್ಲಿ ಕೆಲವು ಮಂದಿ ಗಾಂಜಾ ಚಟಕ್ಕೆ ಬಲಿಬಿದ್ದವರಾಗಿದ್ದಾರೆ. ನಶೆಯಲ್ಲೇ ಇರುವ ಇವರು ರಾತ್ರಿ 12 ಗಂಟೆಯ ನಂತರ ಮಾರ್ಕೆಟ್ ನ ಸಂದುಗೊಂದಿಗಳಲ್ಲಿ ಕಾಣಬಾರದ ಸ್ಥಿತಿಯಲ್ಲಿ ಕಂಡುಬರುವುದೂ ಇದೆ, ಇಷ್ಟೇ ಅಲ್ಲದೆ ಕೆಲವು ಬಾರಿ ಇಲ್ಲಿಯೇ ನಿರ್ಲಜ್ಜ ಸಲಿಂಗಕಾಮಕ್ರೀಡೆ ಕೂಡಾ ಯಾವುದೇ ಎಗ್ಗಿಲ್ಲದೆ ಜರಗುತ್ತದೆ.
ನಾನು ಕಳೆದ ಕೆಲವು ಸಮಯಗಳಿಂದ ಇಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದೇನೆ. ನಡುರಾತ್ರಿಯಾದೊಡನೆ ನಾನಿರುವ ಕೋಣೆಯ ಬಾಗಿಲು ಬಡಿಯುವ ಇವರು ಸಲಿಂಗಕಾಮಕ್ಕೆ ಆಹ್ವಾನಿಸುತ್ತಾರೆ. ನನಗೆ ಇವರ ಕೈಯಿಂದ ಪಾರಾಗುವುದೇ ಕಷ್ಟವಾಗಿದೆ ಸರ್. ನಾನೊಂದು ವೇಳೆ ಅವರಿಗೆ ವಿರೋಧ ಮಾತಾಡಿದರೆ ಹೊಡೆಯುತ್ತಾರೆ, ಬೆನ್ನಟ್ಟಿಕೊಂಡು ಬರುತ್ತಾರೆ. ನನ್ನ ಬಳಿಯಿದ್ದ ಹಣ ದೋಚುತ್ತಾರೆ. ಇದೇ ರೀತಿ ಕೆಲವು ದಿನಗಳ ಹಿಂದೆ ನನ್ನ ಕೈಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಬ್ರೇಸ್ಲೆಟ್ ಅನ್ನೂ ಕೊಂಡೊಯ್ದಿದ್ದಾರೆ? ಹೀಗೆಂದು ಆತ ಹೇಳುತ್ತಿದ್ದರೆ ಆತನ ವಾಸ್ತವಸ್ಥಿತಿಯ ಅರಿವಾಗಿ ಮರುಕ ಹುಟ್ಟದಿರದು. ಸೆಂಟ್ರಲ್ ಮಾರ್ಕೆಟ್ ಎಂಬ ಕೋಟೆಯೊಳಗೆ ಕಗ್ಗತ್ತಲ ರಾತ್ರಿಯಲ್ಲಿ ನಡೆಯುವ ಅಸಭ್ಯ ನಡವಳಿಕೆಯನ್ನು ಬಟಾಬಯಲು ಮಾಡಿದ್ದ. ಬೀದಿಬದಿಯ ವೇಶ್ಯೆಯರು, ಸಲಿಂಗಕಾಮಿಗಳು, ಹಿಜಡಾಗಳು, ನಕಲಿ ಹೆಣ್ಣುವೇಷಧಾರಿಗಳಿಂದ ಆಗಾಗ ಸುದ್ದಿಯಲ್ಲಿರುವ ಸೆಂಟ್ರಲ್ ಮಾರ್ಕೆಟ್ ನಲ್ಲಿ ಆತ ಅನುಭವಿಸುತ್ತಿರುವ ವೇದನೆಯನ್ನು ಜನರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದ.
ಸೆಂಟ್ರಲ್ ಮಾರ್ಕೆಟ್ ಗೆ ಮಂಗಳೂರಿನಲ್ಲಿ ಮಹತ್ವದ ಸ್ಥಾನವಿದೆ. ಇಲ್ಲಿ ಅದೆಷ್ಟೋ ಮಂದಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ನಡುವೆ ಕೆಲವೇ ಕೆಲವು ಕಾಮುಕರು ಮಾತ್ರ ಅಮಾಯಕರ ಬಾಳಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಮಾತ್ರವಲ್ಲದೆ ಮಾರುಕಟ್ಟೆಯ ಇತರ ವ್ಯಾಪಾರಿಗಳಿಗೂ ಕೆಟ್ಟ ಹೆಸರು ತರುತ್ತಿದ್ದಾರೆ. ಬಂಟ್ವಾಳದ ಯುವಕ ಅದ್ಯಾವ ಜಾತಿ, ಧರ್ಮಕ್ಕೇ ಸೇರಿರಲಿ. ಆತನನ್ನು ಅಪಹಾಸ್ಯ ಮಾಡುವ, ಚುಡಾಯಿಸುವ… ನೀನು ಹಾಗೆ… ನೀನು ಹೀಗೆ… ಎಂದು ಚುಡಾಯಿಸಿ ವಿಕೃತ ಆನಂದ ಪಡುವ ಹಕ್ಕು ಯಾರಿಗೂ ಇಲ್ಲ. ಇದೇ ಕಾರಣಕ್ಕೆ ಆತ ತನ್ನ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯ, ದರೋಡೆ ತಡೆಯಲು ಪೊಲೀಸರ ಮೊರೆಹೋಗಲು ಮುಂದಾಗಿದ್ದಾನೆ.
ಎಲ್ಲೆಲ್ಲೂ ಸಲಿಂಗಕಾಮಿಗಳು!
ಮಂಗಳೂರು ಒಂದು ಕಾಲದಲ್ಲಿ ಸಭ್ಯ, ಸುಸಂಸ್ಕೃತರ ಊರು ಎಂದು ಕರೆಸಿಕೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೊರಜಿಲ್ಲೆ, ರಾಜ್ಯಗಳ ಜನರ ಆಗಮನದಿಂದಾಗಿ ಇಲ್ಲಿನ ಮೂಲಸಂಸ್ಕೃತಿ ಗುರುತು ಹಿಡಿಯಲಾರದಷ್ಟು ಹದಗೆಟ್ಟಿದೆ. ಸಂಜೆಯ ಮಬ್ಬು ಕವಿದರೆ ಸಾಕು, ನಗರದ ಹಂಪನಕಟ್ಟೆ, ಸ್ಟೇಟ್ಬ್ಯಾಂಕ್, ಲೇಡಿಗೋಷನ್, ಸೆಂಟ್ರಲ್ ಮಾರ್ಕೆಟ್, ಪುರಭವನ, ಪ್ರಧಾನ ಬಸ್ಸು ತಂಗುದಾಣದ ಬಳಿ ಸಲಿಂಗಕಾಮಿಗಳು, ಬೀದಿವೇಶ್ಯೆಯರು ಗುಂಪಾಗಿ ಸೇರಿಕೊಂಡು ಅದೇನೇನೋ ಮಾಡುತ್ತಾರೆ.
ಇಲ್ಲಿನ ಶೌಚಾಲಯಗಳಲ್ಲಿ ನಡೆಯುವ ವಿಕೃತ ಚೇಷ್ಟೆಗಳನ್ನು ಸಭ್ಯ ಸಮಾಜದೆದುರು ವರ್ಣಿಸುವ ಹಾಗಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಏಡ್ಸ್ ಪೀಡಿತರ ಸಂಖ್ಯೆಯೂ ಏರುತ್ತಿದೆ. ಪೊಲೀಸರು ದೂರು ಕೊಟ್ಟರೆ ಮಾತ್ರ ನೆಹರೂ ಮೈದಾನಕ್ಕೆ ಒಂದು ಸುತ್ತುಹಾಕಿ ಕತ್ತಲಿನಲ್ಲಿ ಮೈಮರೆಯುವ ಜೋಡಿಯನ್ನು ಓಡಿಸಿ ಪುಣ್ಯ ಕಟ್ಟಿಕೊಳ್ಳುತ್ತಾರೆ, ಉಳಿದಂತೆ ಇಲ್ಲಿನ ನಿರ್ಲಜ್ಜ ಕಾಮಲೋಕ ಸದಾಕಾಲ ವಿಟಪುರುಷರಿಗೆ ತೆರೆದೇ ಇರುತ್ತದೆ.
ಪ್ರತಿನಿತ್ಯ ಅವೆಷ್ಟೋ ಮಂದಿ ಇಲ್ಲಿ ಕ್ಷಣಿಕ ಸುಖಕ್ಕೆ ಬಲಿಬಿದ್ದು ಮಾರಕ ರೋಗಕ್ಕೆ ಆಮಂತ್ರಣ ನೀಡುತ್ತಲೇ ಇದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಗಸ್ತು ಬಿಗಿಗೊಳಿಸಿ ಇಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಯನ್ನು ನಿಯಂತ್ರಿಸಿ ಅದರಲ್ಲಿ ತೊಡಗಿಕೊಳ್ಳುವವರಿಗೆ ಎಚ್ಚರಿಕೆ ನೀಡದಿದ್ದಲ್ಲಿ, ಜಿಲ್ಲೆಯ ಮಾನ ಮೂರುಕಾಸಿಗೆ ಹರಾಜಾಗುವ ಭೀತಿಯಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರೀಕರು.
Click this button or press Ctrl+G to toggle between Kannada and English
November 1st, 2020 at 00:49:01
Nimge Sukha Bekadare Nimma Phone Watsapp Number Send Madi Only Mangaluru Mangalore ok Room Nivu Madi Nanu Full Bettale Madi Thorisuve Nanna Kunne Nimma Kunne Baige Bakuve
November 1st, 2020 at 00:01:42
I m Mangaluru Mangalore My Watsapp onlyNumber 9071475064
October 31st, 2020 at 23:59:29
I m Mangaluru Mangalore My Phone Watsapp Number 9071475064
November 28th, 2019 at 19:04:28
Sir ella salinga kaamigalu kettavaru alla kelavu mathra. Naanu bereyavrige respect kodthini but nanu kuda salinga kaami. Yaaradru nange salinga kaamakke bayasuvavaru yaradru idre heli. Nange life long one boy beku.
March 17th, 2019 at 19:38:16
ಹಾಯ್ ಯಾರಾದ್ರೂ ಗೇ ಇದ್ರೆ ಹೇಳಿ
ನನ್ನ ಊರು ಉಜಿರೆ ಯಾರಾದ್ರೂ ಉಜಿರೆಗೆ ಬಂದು ಸೆಕ್ಸ್ ಮಾಡ್ತಿರಾ ಪ್ಲೀಸ್
ರೂಮ್ ಬುಕ್ ನೀವೇ ಮಾಡಬೇಕು
ಅರ್ಜೆಂಟ್ ಮೆಸೇಜ್ ಮೀ 8722899889
March 17th, 2019 at 13:25:47
Hi mange 30 to 40years guys beku yaradru iddara
December 9th, 2014 at 18:14:31
I want sex with above 25 and below 35….
May 31st, 2014 at 14:33:58
nange 22 to 28 age navara jothe sex madlu ista
April 18th, 2014 at 13:46:01
nangu homosex like,nanage 30 to 35 boys aandare ista,nimage sex madi enjoy kotoo, llove kodtini